ಕೆಂಪು ಬಣ್ಣದೆಲೆಗಳು

  ಕೆಂಪು ಬಣ್ಣವೇ ಪ್ರಧಾನವಾಗಿ ಕಾಣುವ ಆ ಮರದೆಲೆಗಳಲಿ ಬತ್ತಿದ ಮೊಲೆಗಳು- ವಿಷಾದವನ್ನೂ, ಕೆಲವೊಮ್ಮೆ ಪ್ರೇಮವನ್ನೂ ಹಲವಾರು ಸಲ ಕ್ರೂರನಗೆಯನ್ನು ಪ್ರಯೋಗಿಸುತ್ತಿದ್ದವು. ಹಾಲು ಕುಡಿದು ಗಟ್ಟಿಗರಾಗಬಹುದಾಗಿದ್ದ ಆ ಮಕ್ಕಳು ಆ ಕೆಂಪುಬಣ್ಣದೆಲೆಗಳಲಿ ಆಟವಾಡುತ್ತಲೇ ದುಷ್ಟರಾಗಿಹೋದರು....

ಹೃದಯದೇವಿ

  ಏಕಾಂಗಿತನ; ಅಳಿದುಳಿದ ನೆನಪುಗಳ ಅಧೋಲೋಕಕ್ಕೆ ಇಳಿದಿದ್ದಾಗಿದೆ. ವಿಷಪೂರಿತ ಮುಳ್ಳುಗಳು ಚಾಚಿಕೊಂಡಿರುವ ಸುಂದರ ಕವಿತೆಯೊಂದರ ಮೇಲೆ ಅವಳನ್ನು ಜೀವಿಸಲು ಬಿಟ್ಟು ಬಂದಿದ್ದೇನೆ. ನಿತ್ಯ ಬದುಕಿಗೆ ಒಗ್ಗಿ ಹೋಗಿದ್ದೇನೆ ಎನ್ನುತ್ತಾಳೆ, ತುಂಬು ಮನಸ್ಸಿನಲಿ ನಗುವುದನ್ನು ಎಂದೋ...

ಗೂನುಬೆನ್ನಿನ ತರುಣಿ

  ಬಗ್ಗಿ ನಡೆಯುತ್ತಾಳೆ ಬೀಳಿಸಿಕೊಂಡು ವ್ಯಸನಗಳನ್ನು, ಗೂನು ಬೆನ್ನಿನ ತರುಣಿ ಖಾಲಿ ರಸ್ತೆಯಲ್ಲಿ ಭಂಗಿ ಸೇದಿಕೊಂಡು. ಮೋಟು ಕೈ ಕಾಲುಗಳನ್ನು ಬಂಧಿಸುತ್ತಾಳೆ, ತಿವಿಯುತ್ತಾಳೆ ಕಾದ ಕಬ್ಬಿಣದ ಸಲಾಖೆಯಿಂದ ಮುಗ್ಧ ರಕ್ತವನ್ನು, ಸುಡುತ್ತಾಳೆ ಬಂದೂಕಿನಿಂದ ಹುಣಸೆಮರಕ್ಕೆ...

ಡಾನ್‌ನ ಕಗ್ಗೊಲೆ

  ಜನವರಿ ಅಥವಾ ಮೇ ತಿಂಗಳಿನ ಮಧ್ಯಭಾಗದಲ್ಲಿ ಆತ ನಮ್ಮ ಸಾರಾಯಿ ಗಡಂಗಿಗೆ ವೆಂಡರ್ ಆಗಿ ಬಂದ. ಅಷ್ಟೊತ್ತಿಗಾಗಲೇ ಛೋಟ ಡಾನ್‌ಗಳೆನ್ನಿಸಿಕೊಂಡವರ ತಲೆ ತೆಗೆದು ಬಂದಿದ್ದ. ಅವನ ಮುಖದ ಮೇಲೆ ನೊಣಗಳು ಹಾಯುತ್ತಿರಲಿಲ್ಲ; ಆದರೆ...

ಸಿನಿಮಾ ಪ್ರೇಮ

  ಒಂದು ಸಿನಿಮಾದಂತೆ ವರ್ಷದ ಪ್ರೇಮ ಪ್ರಕರಣವನ್ನು ಮರೆಯಲೆತ್ನಿಸುತ್ತೇನೆ: ಮೊಲೆ ಬಿಚ್ಚಿಕೊಂಡು ವಿಲನ್‌ಗಳೆದುರು ಮಳೆಹಾಡಿನಲ್ಲಿ ಕುಣಿದು ಕುಪ್ಪಳಿಸುತ್ತಾಳೆ, ಕಾಯಿಲೆಯ ನಾಯಕನಿಗೆ ತುಟಿ ಕೊಟ್ಟು ವಂಚಿಸಬಲ್ಲಳು; ಸಾಧ್ಯವಾದರೆ ಸಾಮೂಹಿಕ ಅತ್ಯಾಚಾರಕ್ಕೀಡಾಗಬಲ್ಲಳು. ಪ್ರೀತಿ ಅಂಕುರಿಸಿದಾಗ ಧುತ್ತೆಂದು ಪುಟಿದ...

ಬಂದ ದಾರಿಯ ಋಣ

  ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, ‘ಅದು ಯಾವ ದಾರಿ?’ ಎಂದು ಗೆಳೆಯನನ್ನು ಕೇಳುತ್ತೇನೆ; ‘ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?’ ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ್ಲಿ ಮುನ್ನಡೆ...

ಅವಳು ಮುಳ್ಳು

  ವಿಷಪೂರಿತ ಕತ್ತಾಳೆಮುಳ್ಳುಗಳು ಅವಳನ್ನು ತಿವಿಯುವಂತಿದ್ದವು. ಹೌದು, ಅವಳೇ ಮುಳ್ಳುಗಳನ್ನು ತಿನ್ನುತ್ತಾ ಬಹುದೂರದ ಕುರುಚಲು ಕಾಡಿನಲ್ಲಿ ವಾಸಿಸುತ್ತಿದ್ದುದನ್ನು ನೋಡಿದ್ದೇನೆ. ಎಲ್ಲೆಂದರಲ್ಲಿ ಮನಸ್ಸನ್ನು ಬಿಟ್ಟು, ಅಲ್ಲಿ ಆ ಮುಳ್ಳುಗಳಲಿ ಮೈ ಮಾರಿಕೊಳ್ಳಲೋಗುತ್ತಿದ್ದುದನ್ನು ಮರಳನ್ನು ಶುದ್ಧೀಕರಿಸಿ, ಟ್ರಕ್‌ಗಳಿಗೆ...

ಆ ವೃದ್ಧೆಯ ನೆನಪು

  ಕಸ ಹೊತ್ತು ಸಾಗಿಸುವ ಮುನಿಸಿಪಾಲಿಟಿ ಟ್ರಾಲಿಯಲ್ಲಿ ಆ ವೃದ್ಧೆಯ ಹೆಣವನ್ನಿಟ್ಟುಕೊಂಡು ಹೋಗುತ್ತಿದ್ದುದ್ದನ್ನು ನೋಡಿದೆ. ಗೋಣಿಚೀಲ ಹೊದಿಸಿ, ಬಡಜನರು ಪ್ರೀತಿಸುವ ಒಣಹೂವುಗಳಿಂದ ಕುತ್ತಿಗೆ ಬಿಗಿದಿದ್ದರು. ಟ್ರಾಲಿ ತಳ್ಳುವ ಮುನಿಸಿಪಾಲಿಟಿ ಕಾರ್ಮಿಕ ಸತ್ತಂತೆಯೂ, ಆ ವೃದ್ಧೆ...

ಆ ವೃದ್ಧನ ನೆನಪು

  ಬೃಹತ್ ಕಟ್ಟಡದಲ್ಲಿ ವಾಸಿಸುವ ಆ ಕುಟುಂಬದ ಮನುಷ್ಯನೊಬ್ಬ ಪ್ರತಿದಿನ ಬೆಳಿಗ್ಗೆ ಶೇವಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದ. ವಾಪಸ್ಸು ಹೋಗುವಾಗ ರಕ್ತ ಸುರಿಸಿಕೊಂಡೇ ಹೋಗುತ್ತಿದ್ದ. ಹಾಗೆ ಹೋಗುತ್ತಿದ್ದವನು, ಒಂದು ಪೆಗ್ ವಿಸ್ಕಿ ಏರಿಸದೇ ಹೋಗುತ್ತಿರಲಿಲ್ಲ. ಗ್ಲಾಸಿನಿಂದ...

ಸೆಪ್ಟೆಂಬರ್ ತಿಂಗಳಿನ ಹುಡುಗಿಯರು

ಮಧ್ಯಾಹ್ನ ಬಿಯರ್ ಕುಡಿದದ್ದು ತಲೆ ಸುತ್ತುತ್ತಿದೆ; ಈಗ ನನ್ನೊಂದಿಗಿಲ್ಲದ, ಮಠಕ್ಕೆ ಓದಲು ಬರುವ ಅವರ ನೆನಪು ಜೀವ ಹಿಂಡುತ್ತಿದೆ. ಹೆಣ ತಿನ್ನುವ ರಾತ್ರೆಯ ಹುಳುಗಳು ಸುಳಿದಾಡಲಾರಂಭಿಸಿವೆ. ಅವರ ಮುಗ್ಧತೆ, ಸೆಡವು, ಕುಗ್ರಾಮದ ಲಾವಣಿಗಳು- ಒಂದರಿಂದೊಂದು...