ನಾನು ಹೆಣ್ಣು ಯುಗದ ಕಣ್ಣು ದಾತ ದಾತನ ದಾತೆಯು, ಮುಗಿಲಿನೆದೆಗೂ ಮಿಗಿಲು ನಾನು ವಿಶ್ವ ಸೃಷ್ಟಿಯ ತಾಯಿಯು, ಕಡಲ ಒಡಲಿನಾಳದಾಳ ನಾನು ಜಗದ ಜೋಗುಳ ಗೀತೆಯು | ಉರಿಯು ತಂಪು ತಾರಾ ಮಿಣುಪು ಸಗ್ಗ...
ಭಾವ ರವಿಯೆ ಶಮ ಶಾಂತ ಶಶಿಯೆ ನಿನ್ನ ನೋಟ ದಾಳವೆತ್ತರ ನಿಲುಕದು ಕಸವೊಽ ರಸವೊಽ ಸರಸ ವಿರಸವೊಽ ನಿನ್ನ ನೋಟದಿ ಸಮರಸ ಮುಗಿಲಿನೆದೆಗೂ ಮಣ್ಣ ವಾಸನೆ ತೋರೋ ನಿನ್ನಯ ಗಾರುಡಿ ಕಡಲ ತೆರೆಯ ನೊರೆಯ...
ಸಾಗುತಿರಲಿ ಜೀವನ ಯಾತ್ರೆ ಎಚ್ಚರೆಚ್ಚರ ಸಿರಿ ಬೆಳಕಲಿ ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ ಮನ-‘ಮನ’ವ ಕೈಯ ಹಿಡಿಯಲಿ | ನೀನೆ ನಿನ್ನಯ ದಾರಿ ಬೆಳಕು ಸಾಗು ಒಳ ಬೆಳಕಿನ ಪಥದಲಿ ನಿನ್ನರಿವೆ ತಾನದು ಹೊನ್ನ...