ಮಾತ್ರಿಯೋಷ್ಕಿ

ಮಾತ್ರಿಯೋಷ್ಕಿ ಮಾಸ್ಕೋದ ಬೀದಿ ಬೀದಿಯ ಗೊಂಬೆ ಗೊಂಬೆಯೊಳಗೊಂದು ಗೊಂಬೆ ಒಂದರೊಳಗೊಂದು ಆದಷ್ಟು ಕುಬ್ಜ ಆದರೂ ಕುಲುಕಾಟ ಒಳಗೊಳಗೆ ಗೊರ್ಬಚೇವ್ನ ಗೊಂಬೆ ಅದರೊಳಗೆ ಬ್ರೇಜ್ನೇವನ ಗೊಂಬೆ ಒಳಗೆ ಕ್ರುಶ್ಚೇವನ ಗೊಂಬೆ ಮತ್ತೂ ಒಳಗೆ ಸ್ಟಾಲಿನನ ಗೊಂಬೆ...

ನನ್ನ ಎದೆಯ ಗೂಡಲ್ಲಿ

ನನ್ನ ಎದೆಯ ಗೂಡಲ್ಲಿ ಮಾತನಿರಿಸಿದ ಪ್ರೇಮಿ ನೀನು ಪ್ರೀತಿಸುವೆ ಪ್ರೇಮಿಸುವೆ ಎಂಬ ಮಾತಿನೆಳೆಯಲಿ ಸೆರೆ ಸಿಕ್ಕ ರಾಧೆ ನಾನು ||ಪ್ರೀ|| ವಿರಹ ವೇದನೆಯಲಿ ಹಗಲಿರುಳು ಕಾದಿರುವೆ ನಿನಗಾಗಿ ನಾನು ಎನ್ನ ಮನವ ತಿಳಿಯದೇ ಹೋದೆ...

ಯುದ್ಧಕ್ಕೆ ಹೋದ ಮಗನನ್ನು ಕುರಿತು

ನಟ್ಟಿರುಳು ಚಳಿ ಮೌನ, ಸಣ್ಣಗೆ ಅಳುವ ದೀಪ ಕೋಣೆ ಮೂಲೆಯ ಕಡ್ಡಿಚಾಪೆ ಮೇಲೆ ನಿದ್ದೆಯಿಲ್ಲದೆ ಹಸಿದ ಹೊಟ್ಟೆಯಲ್ಲಿ ಹೊರಳುವ ತಾಯಿ ಕಪ್ಪಿಟ್ಟ ಮುಖ, ಸುಕ್ಕುಕೆನ್ನೆ, ನಿಟ್ಟುಸಿರು ಚಿಂತೆ ಮಡುನಿಂತಂತೆ ಕಣ್ಣು ಯೋಚಿಸುತ್ತಾಳೆ ತಾಯಿ ಯುದ್ಧಕ್ಕೆ...

ಚಲುವಿ ಚಲುವಿ ಚಂಪಕ್ಕಾ

ಚಲುವಿ ಚಲುವಿ ಚಂಪಕ್ಕಾ ಟೂವಿ ಟೂವಿ ಟಿಂವಕ್ಕಾ ||ಪಲ್ಲ|| ಹಳದಿ ಪತ್ಲಾ ಕೆಳದಿ ಕೊತ್ಲಾ ಕುಬ್ಸಾ ಕುಮಟಾ ಟೆಂಗಕ್ಕಾ ಟೊಂಕಾ ಟಾಂಗಾ ಬಿಂಕಾ ಬೋಂಗಾ ನೀನೀ ನೀನೀ ನಾಗಕ್ಕಾ ||೧|| ಎದಿಯಾ ಮ್ಯಾಗೆ ಕಳ್ಳೆ...

ನನ್ನ ದಾರಿ ನನಗಿದೆ

ಎಲ್ಲಿ ಕಾಣುತ್ತಿಲ್ಲವಲ್ಲ! ನಿನ್ನಲ್ಲಿಗೆ ಬಂದು ವಾಸ್ತವ್ಯ ಹೂಡಿ ಬೆಳಕು ಕಂಡ ಕಿನ್ನರ ಲೋಕದವರಂತಿದ್ದ ಹಕ್ಕಿ ನೆಂಟರು. ಬಹಳ ಹಾಲು ಬಣ್ಣದವರು ಸಂಜೆ, ಮುಂಜಾವುಗಳಲಿ ಕೂಟ ನಡೆಸಿ ಕಲರವ ಗಾನ ತರಂಗಗಳ ಚಿಮ್ಮಿಸಿ ರಸಚಿತ್ತದಾಟಗಳಲಿ ಮುಳುಗಿ...

ಕವಿತೆಯೆಂದರೆ

೧ ಕವಿತೆಯೆಂದರೆ ಚಂದ್ರನ ಮೇಲಿನ ಕಪ್ಪು ಕಲೆ ನಿಶೆಯ ನಿದ್ದೆಗೆಡಿಸುವ ಉಷೆ ಬಾನಿನ ಅಗಾಧತೆ ಭಾನುವಿನ ಪ್ರಖರತೆ ೨ ಕವಿತೆಯೆಂದರೆ ರಕ್ತದೊಳಗಣ ಕೆಂಪುಕಣ ತಲೆಯೊಳಗಣ ಜ್ಞಾನಗಣ ಕೈಯಲ್ಲಿಯ ಕಸಬರಿಗೆ ೩ ಕವಿತೆಯೆಂದರೆ ಭೋಗದ ಪ್ರತಿಫಲನ...

ತ್ಯಾಗಮಯಿ ನೀ ಪೂರ್ಣಮಯಿ

ತ್ಯಾಗಮಯಿ ನೀ ಪೂರ್ಣಮಯಿ ನಿನ್ನ ಅಮರ ಭಾವನ ಅಮರಮಯಿ || ಜನಕನಲ್ಲಿ ಜನಿಸಿ ನೀ ಜಾನಕಿಯಾದೆ ರಾಜಕುವರಿ ಎನಿಸಿ ನೀ ತೊಟ್ಟಿಲ ತೂಗಿದೆ ರಾಮ ರಾಮ ಎಂದೊಲಿದು ರಾಮನ ವರಿಸಿದೆ || ದಶರಥನ ಸೊಸೆ...

ಮುಂದೆ ಹೋಗಿ ಸ್ವಾಮಿ

ನಿನ್ನೆ ಹಾಕಿದ್ದೆ ಓಟು ಮತ್ತೆ ಬಂದಿರಿ ಇವತ್ತು! ಏನು ಆಟವೆ ಸ್ವಾಮಿ ? ಮುಂದೆ ಹೋಗಿ, ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ? ನಗುತ್ತಿದ್ದಾರೆ ಎಲ್ಲ, ಮುಂದೆ ಹೋಗಿ. ಅಲ್ಲಿ ಕಾರ್ಗಿಲ್ಲಿನಲ್ಲಿ ಉತ್ತರದೆತ್ತರದಲ್ಲಿ ಯಜ್ಞ ನಡೆಯುತ್ತಿದೆ...