ಕಿರಿಕೆಟ್ಟ ಆಟಕ್ಕ

ಕಿರಿಕೆಟ್ಟ ಆಟಕ್ಕ ಟೊಕಟೊಕ್ಕ ತೆಲಿಕೆಟ್ಟ ತಿರಿಗ್ಯಾನ ತಿರುಮಲ್ಲಾ ಹುಚಮಲ್ಲಾ ||ಪಲ್ಲ|| ಛೀಮೂಳಾ ಅಂದಾರ ಇಂಗ್ಲೀಸು ನಕ್ಕಾನ ಇಂಗ್ಲಂಡು ಹ್ಯಾಟ್ನ್ಯಾಗ ಹೋಕ್ಕಾನ ಉತ್ತತ್ತಿ ತಿನ್ನಂದ್ರ ತತ್ತೀಯ ತಿಂದಾನ ಹೊಟ್ಯಾಗ ಕುಕ್ಕುಕ್ಕು ಕುಣಿಸ್ಯಾನ ||೧|| ಕಽಬಡ್ಡಿ ಆಡಂದ್ರ...

ಅತ್ತು ಅತ್ತು ಏಕೆ?

ಅತ್ತು ಅತ್ತು ಏಕೆ? ಕಣ್ಣ ನೀರಲಿ ಕೈಯ ತೊಳೆವೆ| ಪ್ರಕೃತಿಯ ನಿಯಮ ಮೀರಿ ಇಲ್ಲಿ ಏನು ನಡೆಯದು|| ನಾವು ಪ್ರಕೃತಿಯನರಿತು ಬಾಳಿದರೇ ನೋವ ಸಹಿಸಬಹುದು|| ಹುಟ್ಟು ಖಚಿತ ಸಾವು ನಿಶ್ಚಿತ ಎಂಬಂತೆ, ನಮ್ಮ ನೆರಳು...

ಮನೋಲೀಲೆ

ಮನಸ್ಸು, ನಾನು ನೋಡ್ತಾ ಇರ್‍ತೀನಿ ಕಣ್ಸೆಳೆವ ಹೂವು, ಹಣ್ಣು, ಎಲೆ ಲೋಕದ ಯಾವುದೋ ಒಂದು ಕಣ್ಮುಂದೆ ಹಾದು ಹೋದರೆ ಮೆಚ್ಚಲಿ ತೊಂದರೆಯಿಲ್ಲ! ಅದು ಬಿಟ್ಟು ... ಕೆಟ್ಟದ್ದು ಪುಸಕ್ಕನೆ ಕಣ್ಣಿ ಹರಿದ ದನದಂತೆ ಹಾರಿ...

ಕಾಲಾತೀತ ತಲಬು

ಇದ್ದ ಬಿದ್ದ ಶಕ್ತಿಯನ್ನೆಲ್ಲಾ ಇಡಿಯಾಗಿಸಿ ಕೊಂಡು ಹೊರಟೆ, ಉನ್ಮಾದ ತಡೆಯಲಾರದೇ ಬಾಯಿ ತೆರೆದುಕೊಂಡೆ. ಈಗ ಮೆಲ್ಲಲೇಬೇಕು ಕವಳ. ಚಟ ಎಷ್ಟೆಂದರೂ ಚಟವೇ: ಹುಡುಕಿದರೂ ಸಿಗಲಿಲ್ಲ ಸಂಚಿಯಲ್ಲಿ ನಾಲ್ಕಾಣೆ ಹಂಗೆಲ್ಲ ಸಿಕ್ಕುವ ಸರಕಲ್ಲ. ಎದುರಿಗೆ ಅದೇ...

ನನ್ನ ಹಾಡು

ನನ್ನ ಹಾಡು ಹಾಡು ಹಾಡಿನಾನಂದದ ರೂಪ ಜೀವ ಜೀವ ಹೃದಯಗಳಲ್ಲಿ | ಮನುಜ ಮನಕೆ ತಂಪು ನೀಡಿ ಬಾಳಿನಂಗಳದಲಿ ಬೆರೆಯಲಿ | ಮನವು ತೊಟ್ಟಿಲಾಗಿಸಿ ತೂಗಿ ನೊಂದ ಜೀವಿಗೆ ನಲಿವಾಗಲಿ ! ಬೆರೆತಾದ ಬಾಳಿಗೆ...

ಅರ್ಧಸತ್ಯದ ಪ್ರಾಪ್ತಿ

ಇಂದ್ರಿಯಕ್ಕಿರುವುದೆಲ್ಲ ಅರ್ಧಸತ್ಯದ ಪ್ರಾಪ್ತಿ, ಪೂರ್ಣ ದಕ್ಕವುದಿಲ್ಲ ಪಂಚಭೂತಕ್ಕೆ; ಅರ್ಧಸತ್ಯದ ನೋಟ ಅಜ್ಞಾನಕ್ಕಿಂತ ಕೀಳು, ಪಾಲಾಗಿರುವ ಕಾಳು, ಬೆಳೆದು ಪಡೆಯುವ ಶಕ್ತಿ ಕಳೆದು ಹೋಗಿರುವ ಹೋಳು, ತೆರೆಸರಿಸಿ ದಾಟಿ ಒಳನುಗ್ಗಿ ಪಡೆಯುವುದಕ್ಕೆ ಸಾಧ್ಯವಾಗದ ಬರಡು, ಕಣ್ಣಿದ್ದೂ...

ಅಧಿಪತಿಯು ನೀನೇ

ಅಧಿಪತಿಯು ನೀನೇ ಅಂತಿಜನಾಭನೇ ಎನ್ನಾಧಿಪತಿಯು ನೀನೇ| ನೀ ಕೈಯ ಬಿಟ್ಟರೆ ಅಧಃಪತನು ನಾನೇ ಅಕಳಂಕ ಚರಿತನೆ ಕೈಬಿಡದೆನ್ನನು ಕಾಪಾಡೊ ಹರಿಯೇ|| ನನ್ನ ಇತಿಯು ನೀನೇ ಮತಿಯು ನೀನೇ ಗತಿ ಕಾಣಿಸುವ ಸ್ಮೃತಿಯು ನೀನೇನೇ| ನನ್ನ...

ಬಿಸಿಲ ನಾಡಿನ ಬೇಸಿಗೆ

ಆಡಿ ಹಗುರವಾಗಲೇನಲ್ಲ! ನಿಜ! ಕೇಳಿ ಬಿಸಿಲ ನಾಡಿನ ಬವಣೆ. ರವಿ ಹತ್ತಿರವೆ ಸರಿದವನಂತೆ ಉದಯಾಸ್ತಗಳಲಿ ಒಗ್ಗರಣೆಗೆ ಸೌಮ್ಯನಾಗಿ ಉಳಿದಂತೆ ಬೆಂಕಿ ಬಿಸಿಲನು ಕಾರಿ ಕಾಲಗಳ ಕತ್ತು ಹಿಸುಕಿ ಜೀವಗಳ ಜೀವಂತ ಬೇಯಿಸುವನು. ಗಾಳಿ ಎಲ್ಲೋ...