Home / Kannada

Browsing Tag: Kannada

ಎಂಥಾ ನಗಿ ಬಂತೋ ಎನಗೆ ಗಡ ಮುದುಕಿಯ ಕಂಡು ||ಪ|| ನಿಂತು ನೋಡಲಾಗವಲ್ಲದು ಕಣ್ಣಿಲೆ ಸಂತ್ಯಾಗ ಮಂದಿ ಕಾಣದವಳೋ ||ಅ.ಪ.|| ಆರು ಮೂರು ಗೆಳತೇರ ಸ್ನೇಹವನು ದೂರ ಮಾಡದೆ ಸುಮ್ಮಾನದಿ ತಾನು ದಾರಿಹಿಡಿದು ಸಾರುವಳಿದು ಏನು ದಾರಿ ನಡೆದ ಮುದುಕಿಯ ಕಂಡು ||೧|...

ನಡಿ ನಡಿಯುತ ಗಂಡ ನಡಮುರಿದೊದೆದೆನ್ನ ಹುಡುಗಾಟ ಬಿಡಿಸಿ ಹೌದೆನಿಸಿದನೇ ||ಪ|| ಮದನಗಿತ್ತ್ಯಾಗಿ ಬಂದು ಮನೆಯೊಳಗಿರುತಿರೆ ಬೆದಗಡಿಕಿಯೆಂದು ಹೆಸರಿಡಿಸಿದನೇ ನದರಿನಮ್ಯಾಲ ತಾ ನದರಿಟ್ಟು ಎನಗೆ ಮುದದಿ ಚುಂಬನಕೊಟ್ಟು ರಮಿಸಿದನೇ ||೧|| ಹೊಸದಾದ ಸೊಸಿಯಾದ...

ಮುದಿಕ್ಯಾಗಿ ಮುರುಕ ಇನ್ನ್ಯಾಕ ಎದುರಿಗೆ ನೀರಗಿಗಳ್ ಒದೆಯುವದು ಸಾಕೆ ||ಪ|| ಮೊದಲಿಗೆ ಮೂವರು ಕೂಡಿ ಮಾಯ ಮದನ ಮಂದಿರದೊಳು ಮುದದಿ ಮಾತಾಡಿ ಹದಗೆಟ್ಟು ಹಾದರ ಮಾಡಿ ಮುಂದೆ ಬದುಕಿನ ಎಚ್ಚರ ನಿನಗಿಲ್ಲ ಖೋಡಿ ||೧|| ಏಳೆಂಟು ಗೆಳತೇರು ಜತ್ತು ಹಳ್ಳಿ ಹಳ...

ಗುರುವಿಗೆ ಮರುಳು ಮಾಡುವರೇನೆ ಮಾನಿನಿ ? ಧರೆಯೊಳು ಪ್ರಭುವರ ದೊರಕುವನೆ ? ||ಪ.|| ಸರಸಿಜಮುಖಿವರ ಪರಮಮಧುಕೇಶ್ವರ ನರನಲ್ಲ ತಿಳಿ ನಿನ್ನ ಸರಕೇನೆ ? ಧರಿಗೆ ಪಾರ್ವತಿ ತನ್ನ ತಾಮಸರೂಪದಿ ನೆರೆ ಬಂದರೇನಾತ ಬೆರೆಯುವನೇ ? ||೧|| ಚನ್ನ ಚಲ್ವಿಕೆ ಕಂಡು ಸ...

ಎಂಥಿಂಥಾದೆಲ್ಲಾನು ಬರಲಿ ಚಿಂತೆಯಂಬೋದು ನಿಜವಾಗಿರಲಿ         ||ಪ|| ಪರಾತ್ಪರನಾದ ಗುರುವಿನ ಅಂತಃಕರುಣ ಒಂದು ಬಿಡದಿರಲಿ       ||ಅ.ಪ.|| ಬಡತಾನೆಂಬುದು ಕಡತನಕಿರಲಿ ವಡವಿ ವಸ್ತ ಹಾಳಾಗಿಹೋಗಲಿ ನಡುವಂಥ ದಾರಿಯು ತಪ್ಪಿ ಅಡವಿ ಸೇರಿದಂತಾಗಿ ಹೋಗಲಿ...

ಗುರುನಾಥಾ ರಕ್ಷಿಸೋ ಹೇ ಕರುಣಾಸಾಗರಾ ||ಪ|| ನರಜೀವಿಗೆ ಈ ದುರಿತ ಭವದ ಭಯ ಪರಿಹರಿಸೆನುತಲಿ ಮರೆಹೊಕ್ಕೆನು ||೧|| ಪಾಪಾಂಬುಧಿಯನು ಪಾರುಮಾಡೆನುತಲಿ ಶ್ರೀಪಾದಾಂಬುಜ ನಂಬಿಕೊಂಡೆ ಪರಮಾತ್ಮಾ ||೨|| ವಸುಧಿಯೊಳು ಶಿಶುನಾಳಧೀಶನ ಸೇವಕನ ವ್ಯಸನಗಳಿದು ಸಂತ...

ನನ್ನೊಳಗ ನಾ ತಿಳಕೊಂಡೆ ನನಗ ಬೇಕಾದ ಗಂಡನ್ನ ಮಾಡಿಕೊಂಡೆ   ||ಪ|| ಆಜ್ಞಾಪ್ರಕಾರ ನಡಕೊಂಡೆ ನಾ ಎಲ್ಲಾರ ಹಂಗೊಂದು ಹರಕೊಂಡೆ      ||ಅ.ಪ.|| ಆರು ಮಕ್ಕಳನಡುವಿಗಟ್ಟಿ ಮೂರು ಮಕ್ಕಳ ಬಿಟ್ಟಗೊಟ್ಟೆ ಇವನ ಮೇಲೆ ಮನವಿಟ್ಟೆ ಎನ್ನ ಬದುಕು ಬಾಳೆವೆಲ್ಲಾ ಬಿ...

ಗುರುಧ್ಯಾನವ ಮಾಡಿದಿ ಭಕ್ತಿಯ ನೀಡಿದಿ ಮುಕ್ತಿಯ ಬೇಡಿದಿ ಗುರುವಿನ ಕೂಡಿದಿ ಕುಣಿಕುಣಿದಾಡಿದಿ ಕೂಸು ನೀನಾಡಿದಿ ಈಶಾಡಿದಿ || ೧ || ಬೆಳ್ಳನ್ನ ಬೆಳದಿಂಗಳಾ ಹಾಲೂರಿದಂಗಳಾ ಬೆಳ್ಳಿಯ ಗಂಗಾಳಾ ಬೆಳ್ಳನ್ನಂಗಳಾ ಜಯ ಜಯ ಮಂಗಳಾ ಸದಾ ಶಿಶುನಾಳ ಸಾಧುಸಂತ ಮೇ...

ಗುರುಧ್ಯಾನವ ಮಾಡಿದಿ ಭಕ್ತಿಯ ನೀಡಿದಿ ಮುಕ್ತಿಯ ಬೇಡಿದಿ ಗುರುವಿನ ಕೂಡಿದಿ ಕುಣಿಕುಣಿದಾಡಿದಿ ಕೂಸು ನೀನಾಡಿದಿ ಈಶಾಡಿದಿ || ೧ || ಬೆಳ್ಳನ್ನ ಬೆಳದಿಂಗಳಾ ಹಾಲೂರಿದಂಗಳಾ ಬೆಳ್ಳಿಯ ಗಂಗಾಳಾ ಬೆಳ್ಳನ್ನಂಗಳಾ ಜಯ ಜಯ ಮಂಗಳಾ ಸದಾ ಶಿಶುನಾಳ ಸಾಧುಸಂತ ಮೇ...

ಹಾಕಿದ ಜನಿವಾರವಾ ಸದ್ಗುರುನಾಥಾ ಹಾಕಿದ ಜನಿವಾರವಾ || ಪ || ಹಾಕಿದ ಜನಿವಾರ ನೂಕಿದ ಭವಭಾರ ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು || ಅ. ಪ.|| ಸಂದ್ಯಾವಂದನೆ ಕಲಿಸಿ ಆ- ನಂದದೀವ ಬಿಂದು ವರ್ಗದಿ ನಿಲಿಸಿ ಹೊಂದಿಸಿ ಯಮುನಾತೀರದ ಮಧ್ಯದಲಿನಿಂದು ಎ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...