Home / Kannada

Browsing Tag: Kannada

ಹುಟ್ಟಿದ ಊರು ತೊರೆದು ಸಾಗಿಹೆನು ದೂರದ ನಾಡಿಗೆ.. ಕಾಡಿನ ಮಡಿಲ ಮಧ್ಯದಿ… ಬೆರೆತು-ಬಾಳಬೇಕಾಗಿದೆ ತಂದೆ-ತಾಯಿ-ಬಳಗ ಪ್ರೀತಿ-ಸೆಲೆಯ-ನೆಲೆಯ ಒಡನಾಡಿ… ಬಂಧುಗಳೆಲ್ಲಾ ತೊರೆದು ದೂರ ಬಂದಿಹೆನು ನೋವಲಿ ಮನ ಕುದಿಯುತಿಹದು ಹೊಸತನದ ಹರುಷ ಕಳ...

ಮಲ್ಲು ಮನೆಗೆ ಇದ್ದಕ್ಕಿದ್ದಂತೆಯೇ ಒಂದು ದಿನ ಹಾವು ನುಗ್ಗಿತು. ಇದನ್ನು ಕಂಡು ಹೆದರಿದ ಮಲ್ಲು `ಲೇ ಹಾವು ಬಂದಿದೆ ಯಾರಾದರೂ ಗಂಡಸರು ಹೊರಗಿದ್ದರೆ ಕರಿಯೇ ಬೇಗ.’ ಹೆಂಡ್ತಿ: `ಗಂಡಸರೆ? ಏಕೆ ನೀವು ಗಂಡಸರಲ್ಲವೇ’ ಮಲ್ಲು: `ಓಹ್, ಹೌದಲ...

ದಿನವು ಸಂಧಿಸಿ ಹೋಗುತದೆ ಮರುಳೆ ಘನಮೂರ್ತಿನಾಮವನು ನೆನಹಿಕೋ ಮೂರ್ಖಾ ಕನಸಿನಂತೆ ಶರೀರ ಮನವೆಂಬ ಆಲಯದಿ ಅನುದಿನ ಜೀವನೇಶ್ವರನಿರುವತನಕಾ ||ಪ|| ಧರೆಯೊಳಗೆ ನರದೇಹ ಸ್ಥಿರವಲ್ಲ ಸಹಜವಿದು ಇರುತಿಹುದು ನೀರಮೇಲಿನ ಗುಳ್ಳೆಯಂತೆ ಕರಗಿಹೋದರೆ ಬರುವದು ಈ ಪರ...

ಹೆಂಡತಿ: `ನಿಮ್ಮನ್ನು ಲಗ್ನವಾದಾಗಿನಿಂದಲೂ ನಾನು ಕಣ್ಣೀರಿನಲ್ಲೇ ಕೈತೊಳೆಯುತ್ತಾ ಇದ್ದೇನೆ; ಈ ವಿಚಾರ ನಿಮಗೆ ಗೊತ್ತಾ? ಗಂಡ: `ಮನೇಲಿ ನೀರಿಗೆ ಬರ ಬಂದಿದೆಯಾ? ಕಣ್ಣೀರಲ್ಲೇ ಕೈ ಏಕೆ ತೊಳೆಯ ಬೇಕು? ಮನೆಯಲ್ಲಿ ನಲ್ಲಿ‌ಇದೆ. ಸದಾ ನೀರು ಸುರಿಯುತ್ತಿರ...

ಹಚ್ಚ ಹಸಿರಿನ ಉಡುಪುಟ್ಟ ನಮ್ಮಯ ಕಾನನ ಧಾಮ ಸ್ವರ್ಗ ಸಮಾನ ನಿಸರ್ಗ ಸದಾ ಸಂತಸ ಚೆಲ್ಲುವ ಜೀವನದುಸಿರಿನ ತಾಣ ತುಂಬಿಹ ಹಕ್ಕಿಗಳ ಚಿಲಿಪಿಲಿಗಾನ ಧರೆಯ ಚುಂಬನಗೈಯುತ ತರು-ಲತೆಗಳ ಸಿಂಚನಗೈಯುತ ಧಾವಿಸಿ ಹರಿಯುತಿಹದು ಜಲಧಾರೆಯ ಜುಳು… ಜುಳು&#8230...

ಹಾಡು ೧ : ಯಾರು ಹಚ್ಚಿದರಣ್ಣ ಕೆಂಪಾನೆ ದೀಪಾವ ಯಾರು ಮಾಡಿದರಣ್ಣ ಬಾಳನ್ನು ರಕ್ತಾವ || ನಗುವ ಹೂಗಳನೆಲ್ಲ ಕಾಲಲ್ಲಿ ತುಳಿದು ಸುಂದರ ಕನಸುಗಳ ಬೆಂಕೀಗೆ ಸುರಿದು || ಮೆರೆಯುವ ಜನರ ಗಮ್ಮತ್ತು ಕಾಣಿರಿ ಬಲಿಯಾದ ಹೆಣ್ಣೀನ ಬದುಕನ್ನು ನೋಡಿರಿ || ಹಾಡು ...

ಒಬ್ಬ ಭಾಷಣಕಾರ ಯಾವುದೇ ಉದಾಹರಣೆ ಕೊಡುವ ಸಂದರ್ಭದಲ್ಲಿ `ನನ್ನ ಹೆಂಡತಿ, ನನ್ನ ಹೆಂಡತಿ’ ಎಂದು ಹೇಳುತ್ತಲಿದ್ದನು- ಇದನ್ನು ಪದೇ ಪದೇ ಕೇಳಿಸಿಕೊಳ್ಳುತ್ತಿದ್ದ ಸಭಿಕನೊಬ್ಬನು ಬೇಸರದಿಂದ `ನೀವು ಪದೇಪದೇ ನನ್ನ ಹೆಂಡತಿ, ನನ್ನ ಹೆಂಡತಿ ಎಂದು ಒ...

ಜನನಿ ಜನ್ಮಭೂಮಿ ನಿಮ್ಮಯ ಕರುಣೆಗೆ ನಾ ಚಿರ ಋಣಿ ನಿನ್ನ ಮಡಿಲ ಕಂದನೆಂಬ ಭಾಗ್ಯ ಬೆಳಕಿನ ಕಣ್ಮಣಿ ಜನುಮ ಜನುಮ ಬಂದರೂನು ತಾಯಿ ನಿನ್ನ ರಕ್ಷ ಎನಗಿದೆ ಕಾಮಧೇನು ಕಲ್ಪತರುವಾಗಿ ಬಲ ನೀಡೋ ನಿನ್ನ ಕೃಪೆಯಿದೆ ಅಂಗಳಂಗಳವೆಲ್ಲ ಪಾವನ ನಿನ್ನೆದೆಯಂಗಳ ವೃಂದಾವ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...