Home / Kannada

Browsing Tag: Kannada

ನೀನು ಮಾಡಬೇಕಾದದ್ದು ನೋಡಬೇಕಾದದ್ದು ಇನ್ನೂ ಬಹಳವಿತ್ತು ಯಾಕೆ ಹೋದೆ ? ನಂಬಲೂ ಕಷ್ಟ ಮಲಗಿದೆಯಂತೆ ತುಸು ತುಸು ಮುಲುಗಿದೆಯಂತೆ ಮೈ ಬಿಸಿ ಏರುತ್ತ ಇಳಿಯುತ್ತಾ ಮತ್ತೆ ಏರುತ್ತ ಇಳಿದು ಬಿಟ್ಟಿತಂತೆ ಈಗೀಗ ಪದೇ ಪದೇ ನಿನ್ನ ನೆನಪು ಅದೇ ರೂಪು ಅದೇ ರೂಹ...

ನನ್ನ ಜೀವನದ ಕೆಲವು ಘಟನೆಗಳನ್ನು ನಾನು ಕೇಳಿದ್ದು, ನೋಡಿದ್ದು ಇವುಗಳನ್ನು ನನ್ನಿಂದಲೇ ಕೇಳಬೇಕು, ಓದಬೇಕು ಎನ್ನುವುದು ನನ್ನ ಮಕ್ಕಳ, ಮೊಮ್ಮಕ್ಕಳ ಬಯಕೆ. ಇದನ್ನು ಈಡೇರಿಸದಿದ್ದರೆ ನನ್ನ ಮೂರು ದಶಕಗಳ ಅಧ್ಯಾಪನ ವೃತ್ತಿಗೆ ನ್ಯಾಯವಾಗಲಿಕ್ಕಿಲ್ಲ. &...

ಪಾತ್ರ ವರ್ಗ * ೬ ಮಕ್ಕಳು * ಗಂಟೆ ಕಳ್ಳ * ಇಬ್ಬರು ಪ್ರಯಾಣಿಕರು * ಒಂಭತ್ತು ವ್ಯಕ್ತಿಗಳು * ಚಿನ್ನಮ್ಮ * ಅಸ್ಥಿಪಂಜರ * ದೊಡ್ಡೇಗೌಡ * ಗುಂಡಣ್ಣ * ಹೆಣ್ಣುಮಂಗ * ಗಂಡುಮಂಗ * ಏಳು ಮಂಗಗಳು * ಪೂಜೆ ಭಟ್ರು. ದೃಶ್ಯ -೧ (ಗಂಟೆಯ ಸದ್ದು- ಮಕ್ಕಳು ಕ...

ಪ್ರೀತಿ-ಪ್ರೇಮಗಳ… ಕಥೆಯನು ಹೆಣೆಯುತ ದಿನ ಕಳೆಯುವ ಯುವಕರೆ ಪ್ರೀತಿಯ ಬಳ್ಳಿಯನು ಹರ್ಷದಿ ತಂದು… ಮಲ್ಲಿಗೆ ಪಡೆಯುವ ಕನಸನು ಕಂಡು… ನಿರಾಶೆಯಲಿ ಮುಳ್ಳನು ಪಡೆಯುವ ಹದಿಹರೆಯದ ಯುವ ಪ್ರೇಮಿಗಳೆ ಆ ಚೆಲುವು ಮುಖದಲಿ ತಿಳಿ ನಗೆಯ ಬಲ...

ನರಿಯ ಸಾಕಿದೆ ನಾನೊಂದು ನರಿಯ ಸಾಕಿದೆ ಮರವು ತಿಳಿದು ಅರಿವಿನ ಪಂಜರದೊಳು ||ಪ|| ಗಿಡಾ ಅಡವಿಯ ನರಿಯ ಕೆಡವಿತೆ ಒಡನಾಲುವ ನರಿಯು ಹಿಡಿ ತುದಿಯನು ಮಹೇಶಮಂತ್ರ ಜಪ ನುಡಿದು ಬೈಲಾಗುವ ನರಿಯು ||೧|| ಉದಯಕಾಲದಿ ಎದ್ದು ಸದ್ಗುರುವಿಗೆ ಕಾಂಬುವ ನರಿಯು ಮುದ...

ಸದ್ಗುರು ಸಾಕಿದ ಮದ್ದಾನಿ ಬರುತಲಿದೆ ಎದ್ದು ಹೋಗಿರಿ ಇದ್ದ ನಿಂದಕರು ||ಪ|| ಬಿದ್ದು ಈ ಭವದೊಳು ಒದ್ದಾಡು ಜನರನ್ನು ಉದ್ಧಾರ ಮಾಡುತ ಬರುತಲಿದೆ ||೧|| ಆಕಾಶ ನೋಡುತ ವಾಯುವ ನುಂಗುತ ಝೇಂಕರಿಸುತಲದು ಬರುತಲಿದೆ ||೨|| ಅಷ್ಟಮದಗಳೆಂಬೊ ಕೆಟ್ಟ ನೀಚರನ್...

ಇಂದು ಬರೆಯುತ್ತಿರುವ ಹಲವಾರು ಕ್ರಿಯಾಶೀಲ ಲೇಖಕರ ಪಟ್ಟಿಯಲ್ಲಿ ವಸುದೇಂದ್ರರ ಹೆಸರೂ ಸೇರಿಕೊಳ್ಳುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ವಸುಧೇಂದ್ರರ ಸಾಹಿತ್ಯ ಬದಲಾವಣೆಯ ಸೂಚನೆಗಳನ್ನು ಹೊಂದಿದಂತಹದು. ಈ ಬದಲಾವಣೆಯೆಂಬುದು ಕಥನದ ಮಾದರಿಯಲ್ಲೇ ಆಗ...

ಎಂಥಾ ಮೋಜಿನ ಕುದರಿ ಹತ್ತಿದ ಮ್ಯಾಲ ತಿರುಗುವದು ಹನ್ನೊಂದು ಫೇರಿ ||ಪ|| ಸಾರಿ ನಾನು ಹೇಳತೀನಿ ಸಟಿಯಲ್ಲ ಈ ಮಾತು ಸತ್ಯಸದ್ಗುರುವಿನ ಪಾದ ಗಟ್ಟ್ಯಾಗಿ ಮುಟ್ಟಿಸಿತು ||ಅ.ಪ|| ಹಚ್ಚನ್ನ ಕಡ್ಡವ ಹಾಕಲಿಬೇಕೋ ನಿಚ್ಚಳ ನೀರ ಕುಡಿಸಲಿಬೇಕೋ ಸಂಸ್ಕಾರ ಹಿಡಿ...

ನಡಿಯಬಾರದೇ ಲುಟುಲುಟು ನಡಿಯಬಾರದೇ                 ||ಪ|| ನಡಿಯಬಾರದೆ ಈ ಸರಿ ಕುದರಿಯೊಳು ಮಿಡುಕುವದ್ಯಾತಕೆ ಕಡಲಿಯನಿಡುವೆ ನಾ    ||ಅ.ಪ|| ಹೊರಿ ಹುಲ್ಲಾಕಿದರೆ ಗಳಿಗಿರಿಸದು ನೆಲವ ನೆಕ್ಕಿ ಹೇಕರಿಸುವ ಕುದರಿ         ||೧|| ದಾನಕೊಟ್ಟೇನಂದರ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...