Home / Kannada

Browsing Tag: Kannada

  ಬೃಹತ್ ಕಟ್ಟಡದಲ್ಲಿ ವಾಸಿಸುವ ಆ ಕುಟುಂಬದ ಮನುಷ್ಯನೊಬ್ಬ ಪ್ರತಿದಿನ ಬೆಳಿಗ್ಗೆ ಶೇವಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದ. ವಾಪಸ್ಸು ಹೋಗುವಾಗ ರಕ್ತ ಸುರಿಸಿಕೊಂಡೇ ಹೋಗುತ್ತಿದ್ದ. ಹಾಗೆ ಹೋಗುತ್ತಿದ್ದವನು, ಒಂದು ಪೆಗ್ ವಿಸ್ಕಿ ಏರಿಸದೇ ಹೋಗ...

ಹಗಲಿನಾಚೆಯ ಇರುಳಿನಾಚೆಯ ಪ್ರಪಂಚಕ್ಕೆ ಜೀವ ಸಾಗಿದ್ದಾಗ ರಾತ್ರಿ ಹನ್ನೆರಡಕ್ಕೆ ಗಂಟೆ ಮಿನಿಟಿನ ಮುಳ್ಳುಗಳು ಕೈಕುಲುಕಿಕೊಂಡವು ಕೈ ಗಡಿಯಾರದ ಜಾದೂಗಾರ ಎಂದೂ ಮಲಗುವುದಿಲ್ಲ ಕಾರ್ಯತತ್ತರ ರೈಲ್ವೆ ಸಾರನ್ನಿಗೆ ಮಲಗಿಕೊಂಡವರ ಚಿಂತೆಯೇ ಇಲ್ಲ ಭೂಮಿ ತನ್ನ...

ಬಾಳು… ಬರಿ ಗೋಳು ನಿರಾಶೆಯ… ಮಡುವು ಬರಿ ನೋವಿನ ತಿರುವು ಹಲವು ಮುಖಗಳಲಿ ನೋವು ನಡೆದಿದೆ ವಿಧ-ವಿಧದಲಿ ಗೋಳು ಮೇಲು ಕೀಳು-ರೋಗದಲಿ ಹಣವಂತರ ಅಬ್ಬರದಲಿ ಆಧುನಿಕತೆಯ ಹೆಸರಿನಲಿ ಕಳೆದು ಹೋಗುತಿದೆ ಈ ಬಾಳು ನೀತಿಯ ನೆಲೆ ಕಳಚಿ ಪ್ರೀತಿಯ ಸ...

ಯಾವುದೊ ಒಂದು ಬೆಟ್ಟದ ಗರ್ಭದಿಂದ- ಅರಣ್ಯದ ಒಡಲಿನಿಂದ ಎಳೆಯಾಗಿ ಹುಟ್ಟುವ ನೀರೆ ಹರಿವು, ನಂತರದಲ್ಲಿ ಸಣವೂ ಸಣ್ಣ ಜಲಮೂಲಗಳ ಅರಗಿಸಿಕೊಳ್ಳುತ್ತ – ತನ್ನ ಹರಿವಿನುದ್ದಕ್ಕೂ ಹಸಿರನ್ನು ಸೃಷ್ಟಿಸುತ್ತ ಜೀವಸೆಲೆಯನ್ನು ಪೋಷಿಸುತ್ತ ಸಾಗುತ್ತ ಅಂತ...

ಸಣ್ಣ ಬಾಲಕರೋ ಮಹಮ್ಮದ ಹನೀಪಸಾಹೇಬರೋ || ಪ || ತಾಯಿ ದೂತನು ಕೇಳಲಿಲ್ಲ ಊಟ-ಉಡುಗರಿ ಮಾಡಲಿಲ್ಲ ನಿತ್ಯ ಕುಡಿವರೋ ಹಾಲ ಮಹಮ್ಮದ ಹನೀಪಸಾಹೇಬರೋ || ೧ || ತೋಟದೊಳಗಿನ ಕಲ್ಲು ತೆಗದು ನೀರು ಕುಡಿದು ಕೆಡಿಸ್ಯಾರಲ್ಲ ಸುದ್ದಿಕೇಳಿ ಬಂದು ಮೌಲಾ ವಾದಹಾಕ್ಯಾ...

ಈ ಮಾತು ಕೇಳರಿ ಐಸುರ ಮೊಹರಮ್ ರಿವಾಯತೋ || ಪ || ರಾಚಾಧಿರಾಜ ಸಮರ ಭೂಮಿ ಕಂದಿ ಕುಂದಿತೋ || ೧ || ಮದೀನ ಮಕ್ಕಾ ಶಾರದಿ ಮಹಾ ಕೌತುಕಾದೀತೋ ಆ ದಿನದ ಕತ್ತಲ ಕಾಳಗ ಕರ್ಬಲ ಶಹಾದತೋ || ೨ || ಕಿಲ್ಲೆಸುತ್ತವಾದಲಾವಿ ಡೋಲಿ ಮೇಲಕೆದ್ದಿತೋ ಭೂತಳದಿ ಭಾನುಕ...

ಕಣ್ಣಿಲ್ಲದಿರುವುದಕ್ಕೆ ಇದ್ದೂ ಇಲ್ಲವಾಗುವುದಕ್ಕೆ ಬಹಳ ವ್ಯತ್ಯಾಸ ಗಾಂಧಾರಿ, ಕಣ್ಣು ತೆರೆ ನೂರು ಕಣ್ಣಿನ ಕ್ಷತಿಜ- ದಾಟದೂಟಕ್ಕೆ ನೀನೂ ಬೆರೆ ಈ ಕಣ್ಣುಪಟ್ಟಿ ಕಿತ್ತೆಸೆ ಹಸ್ತಿನಾವತಿಯ ಕಲ್ಪನೆಯ ಯಕ್ಷಲೋಕ ಕಣ್ಣಾರೆ ನೋಡು ಭ್ರಮೆಯ ಭವ್ಯವನ್ನೆಲ್ಲ ದ...

ಧೀನ ಖೇಲ ಮದೀನದಲಾವಿಯ ನೋಡ || ಪ || ಸಾಲು ಮಳಿಗೆ ಬೈಲಾದ ಬೈಲಿನೊಳು ಕಲ್ಲುಮುಳ್ಳಿನ ಮೇಲೆ ಕಾಲನೂರಿ || ೧ || ಮರಣ ಶರಣರಿಗೆ ಪಂಚಾಮೃತ ಘನ ಸುರನ ಶಾಖವನು ಸುಟ್ಟು ಧರಣಿಯ ಮೇಲೆ || ೨ || ಭೂವಲಯದೊಳು ಶಿಶುನಾಳಧೀಶನ ಹಾವಿನ ಫಣಿಯನು ಮೆಟ್ಟಿ ತುಳದಿತ...

ದುಃಖದಲಾವಿ ಏ ಐಸುರ ಪೇಳುವ ಸುದ್ಧಿ ಮಕ್ಕಾಮದೀನ ವಿಸ್ತಾರ || ಪ್ರ || ಲಕ್ಷವಿಟ್ಟು ಕಥಿಗಳ ಕೇಳರಿ ಸರ್ವರು ಸಿಕ್ಕಾರ ಯಜೀದನ ಗಡಿಯಲ್ಲಿ ತಾವು ಹೋಗಿ ಶೇಷಧರ ಗಿರಿಜೇಶ ನಿತ್ಯ ಪಾರೇಶಗೋಕುಲ ಹಾಸ್ಯ ಎನ್ನುತ ಜನ ಭಾಷೆ ಬಲ್ಮೆ ಹಾಸ್ಯನರವರ ದಾಸರಲ್ಲವು ಕ...

ಕೋಲಾಹಲವಾದಿತು ಕಲಹದಲಿ ಬಾಳಹೇಳಲಾರೆನು ಕಳಗು೦ದಿ ತಾಳದೆ || ಪ || ಅಲ್ಲಿಗಲ್ಲಿಗೆ ಭಟರೆಲ್ಲರು ಕೂಡುತ ಘನ ನಿಲ್ಲದೆ ಸಮರದಿ ತಲ್ಲಣಿಸಿತು || ೧ || ಮೂರ ದಿವಸ ವಿಷಹಾರಗೊಂಬುತ ರಣ ಧೀರ ಕುಮಾರನೋ ತೋರದಾದಾನೋ || ೨ || ಮೇಧಿನಿಗಧಿಪತಿ ಆದಿ ಶಿಶುವಿನಾ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...