
ರಾತ್ರಿಯ ನಿದ್ರೆಗೆ ಬೆಳಗಿನ ಸುಭದ್ರೆ ಜೋಗಳ ಹಾಡಿದಳು! ಕತ್ತಲೆ ರಾತ್ರಿಗೆ ಬೆತ್ತಲೆ ಭೈರವಿ ಸುಪ್ರಭಾತವ ಕೋರಿದಳು! *****...
ಚಂದ್ರ ಭೂಮಿ ಸುತ್ತುವುದು ಭೂಮಿ ಸೂರ್ಯನ ಸುತ್ತುವುದು ಹುಡುಗರು ಹುಡಿಗಿಯರ ಸುತ್ತುವುದು ಕೆಲಸವಿಲ್ಲದವರು ಕಂಬ ಸುತ್ತುವುದು ಎಲ್ಲರೂ ಮಾಡುವುದು ಒಂದೇ, ಹೌದೆ? *****...
ಹಲ್ಲು ಕಡಿಯುವವರು ನೆಟ್ಟಿಗೆ ಮುರಿಯುವವರು ಕೈ ಎತ್ತಿ ಇಳಿಸುವವರು ಬಾಯಿ ಮಾಡುವವರು ಬೊಗಳಿ ಕಚ್ಚದೆ ಬಾಲಮುದುರಿ ನಾಯಿಯಂತೆ ಮಲಗುವವರು ಹೀಗೂ ಇದ್ದಾರೆ *****...













