Home / Kannada

Browsing Tag: Kannada

ಐಸುರ ಮೋರುಮದಾಟ ಹೇಸಿ ತಗಿ ನಿನ್ನ ಪಾಠ                ||ಪ|| ಒಂದು ಬೀಜ ಅಕ್ಷರವನರಿಯದೆ ಮಂದಿಯೊಳು ಬಹು ಜಾಣನೆನಸಿ ನಿಂದೆಗುಣ ನಿಜಾತ್ಮನರಿಯದೆ ಹಂದಿ ಜಲ್ಮಕೆ ಬಿದ್ದಿ ತಮ್ಮಾ             ||೧|| ಕತ್ತಲ ಶಹಾದತ್ತು ಹ್ಯಾಂಗೋ ಛೇ ಮತಿಹೀನ ಹೋಗ...

ಅಲಾವಿ ಇನ್ನ್ಯಾತಕ್ಕಾಡಬೇಕು                       ||ಪ|| ಬೇಧವನರಿಯದೆ ನೀವು ಸಾಲತುರುಕರು ಕೂಡಿ ಕುಂದನಿಟ್ಟು ಕುಣಿಸ್ಯಾಡೋ ಅಲಾವಾ ಯಾತಕ್ಕಾಡಬೇಕು. . .    ||೧|| ಆರು ಶಾಸ್ತ್ರ ಹದಿನೆಂಟು ಪುರಾಣ ಓದಿಕೋ ಪುರಾಣ ಓದಿಕೋ ಕಿತಾಬ ಯಾತಕ್ಕಾಡಬೇ...

ಹಿಡಿ ಹಿಡಿ ಹೋಗ್ತದ ಐಸುರ ಹೋಗ್ತದ ಐಸುರ                                       ||ಪ|| ಜಡಿ ಜಡಿ ಬಲವಾಯ್ತು ಕರ್ಬಲ ಕರ್ಬಲ ಜಡಿದರ ಮಾರ್ಬಲಯೆಲ್ಲದ ಸಾರ್ಬಲದೊಳು ನೀ ನಡಿ ನಡಿ   ||೧|| ಪಡಿ ಪಡಿ ಸಮ ರಂಗಭೂಮಿಯ ಶಾದತ್ತ ಪಡಿ ಶಾದತ್ತ ಪಡಿದರೆ...

ಹಾಡುದು ಬಿಡೋ ಮೂಢಾ ಕವಿತ ರಿವಾಯತ     ||ಪ|| ರೂಢಿಪ ಶಾರಮದೀನದ ಪತಿಗಳು ಕೂಡಿದರ‍್ಹೋಗಿ ಶಾದತ್ತ                  ||೧|| ಕಲ್ಲಿನೊಳಗ ವಜ್ರ ಚೆಲ್ಲಿ ಕತ್ತಲದಿನ ಬಲ್ಲಿದರ‍್ಹೋಗಿ ಶಾದತ್ತ                ||೨|| ಹೇಳುವರ‍್ಯಾರಿಲ್ಲ ಶಿಶುನಾಳ...

ರಾಜನಿಗೆ ನಾಲ್ವರು ಹೆಣ್ಣುಮಕ್ಕಳು. ನಾಲ್ವರನ್ನೂ ಸಾಲೆಗೆ ಹಾಕಿದರು.  ದೊಡ್ಡವರಾದಮೇಲೆ ಲಗ್ನಮಾಡಿಕೊಳ್ಳಲು ಅಣಿಗೊಳಿಸಿದರು. ಅವರಲ್ಲಿ ಮೂವರು, ತಾವು ಎಂಥವರನ್ನು ಲಗ್ನವಾಗಬೇಕು ಅನ್ನುವುದನ್ನು ಹೇಳಿದರು. ಆದರೆ ಸಣ್ಣಾಕೆ ಮಾತ್ರ – ನೀ ಹೇಳಿ...

ಹರದಾರಿಯಳತಿ ಹೇಳ್ಕೊಡೋ ಮಕ್ಕಾಮದೀನಕೆ ಬರದೋದಿ ಅಂಕಿ ಮೇಲ್ಕೊಡೋ ಗುಣಕಾರ ಧ್ಯಾನಕೆ  || ಪ || ಮದೀನದ ಪೂರ್ವಕ್ಕೆ ಒಂದು ಬೆಟ್ಟ ಇರುತದೆ ಹದಿನೆಂಟು ವರ್ಗಡೆ ಆದು ಮೇಲ ಬರುತದೆ    ||೧|| ಆ ಶಹರದ ಉತ್ತರಕ್ಕೆ ಯೋಜನ ಎಷ್ಟು ಗುರುತದೆ ಭೂವಾರದಾ ಐಸುರ ...

ಪದವ ಬರದುಕೊಟ್ಟೆ ನಿನಗ ಅದನ್ನರಿತು ಹಾಡುವದು ನಿನ್ನೊಳಗ               ||ಪ|| ಸದಮಲ ಜ್ಞಾನದಿ ಕುದಿಉಕ್ಕಿ ಬರುವಾಗ ಚದುರನಾದರೆ ತಿಳಿ ಹೃದಯ ಕಮಲದೊಳು ಪದವ ಬರೆದು…     ||ಅ.ಪ|| ಅಡಿಪ್ರಾಸ ಗುರು ಲಘು ಶೂನ್ಯ ಕಟ್ಟ- ಕಡೆಯರಡಕ್ಷರ ಕನ್ಯಾ...

ಆತ: “ಏನೋ ಮಗೂ, ಈಸಲ ಪರೀಕ್ಷೆಯಲ್ಲಿ ಮೂರು ಚಿನ್ನದ ಪದಕಗಳನ್ನ ಗೆದ್ದೆಯಾಂತೆ. ಯಾವುದಕ್ಕೆ ಬಂತು ಎಂದು ತಿಳಿಯೋಣವೋ? ಈತ: ” `ಮೆಮೊರಿಟೆಸ್ಟ್’ ಗಾಗಿ ಮೊದಲನೆಯದಕ್ಕೆ ಬಂತು.” ಅತ: “ಎರಡನೆಯದು ಯಾವುದಕ್ಕಾಗಿ ಬಂ...

ಹೇಳೂನು ಬಾರೋ ಸವಾಲಿನ ಆಕ್ಷರಾ           ||ಪ|| ಕಾಳ ಕರ್ಬಲದೊಳು ಖೇಲ ಖೇಲ ಖೇಲ ನಾಳೆ ಶಹಾದತ್ತ ಪಂಜ ತಾಬೂತ ಮ್ಯಾಳ ಹಿಡಿದು ಬಳ್ಳಿ ಖೇಲ ಖೇಲ ಖೇಲ         ||೧|| ಲಾಡಿ ತಗದು ಚಲ್ಲಿ ಬೇಡಿಕೊಂಡಾಡೊ ಮವಲ್ಲಿ                      ||೨|| ನೋ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...