
ಹತ್ತಿರ ಸುಳಿಯದವಳು ಭ್ರಮೆಯ ಗುಡಿಯ ದೇವತೆ ಜೊತೆ ಬಂದವಳು ಒಲುಮೆಯ ಬೆಳಕು ಬೀರಿ ನಂದಿ ಹೋದ ನತದೃಷ್ಟ ಹಣತೆ *****...
ಮನದ ಮನೆ ಸಿಂಗರಿಸಿದ ಅವಳ ಮಾತಿನ ಅನುಪಸ್ಥಿತಿ ಮೌನದ ಮಿತಿ ಬಣ್ಣಿಸುತ್ತಿದೆ *****...
ಮುಗಿಲೆತ್ತರಕ್ಕೆ ಬೆಳೆದು ನಿಂತ ಅವಳ ಮಡಿಲಲ್ಲಿ ಬೊಗಸೆಯಷ್ಟು ಬೆಳದಿಂಗಳು ಹಾಗೆ ಇದೆ *****...
ಗೊಣಗಿದ್ದರು ಗೋವಿಂದಯ್ಯ ಎಲ್ಲರೂ ಎರಡಕ್ಸರ ಕಲಿ, ಕಲಿ ಅಂತಾರೆ ಎನು ಕಲಿಯುಗ ಬಂತಪ್ಪಾ! *****...













