ಹೆಡಗಿ ಕೋಲು (ಸಾಲಕ್ಕೆ ಕೊನೆಯಿಲ್ಲ)

ಸಾಲಕ್ಕೆ ಕೊನೆಯಿಲ್ಲ ಆಲಕ್ಕೆ ನೆರುಳಲ್ಲಾ ನಾನ್ ಹುಟ್ಟಿ ಮನಿಗೇ ಹೆಸುರಾದೆ ಕೋಲೇ || ೧ || ತಂದಿದ್ದರೆ ತವರಕ ಹೆಚ್ಚು ತಾಯಿದ್ದರೆ ಬಳಗೆ ಹೆಚ್ಚು ಸಾವಿರಕ್ಕೆ ಹೆಚ್ಚು ಪತಿ ಪುರಷ ಕೋಲೇ || ೨...

ತೇರು ಕೋಲು (ಎತ್ತು ಕಾಯೋ ತಮ್ಮ)

ಎತ್ತು ಕಾಯೋ ತಮ್ಮ ಮುತ್ತಿನ ಬಿಲ್ಲವನೇ ಎತ್ತಿಗೇ ನೀರೆಲ್ಲೀ ಕೊಡಿಸಿದಿಯೋಲಾದರೇ ದೇವರ ಕೇರಿಯಲ್ಲಿ ಕುಡಿಸೀಯೋ ಕೋಲೇ ಕುಡಿಸಿದಿಯೋಲಾದಾರೆ ಎತ್ತನು ಹೊಡೀರಣ್ಣಾ ಮಾರೀ ಬೈಲಿಗೆ ಕೋಲೇ || ೧ || ಕೋಣಾ ಕಾಯೋ ತಮ್ಮ ಮುತಿನ್ತ...

ಕಂಡಿ ಕೋಲು (೧) (ದೇವರ ಕಾನಲ್ಲಿ)

ದೇವರ ಕಾನಲ್ಲಿ ಗೋರಂಬದೇತಕ್ಕಾ? ನೇಗಲೇ ನೂರು ನೊಗನೂರೂ || ೧ || ನೇಗಲೇ ನೂರೂ ನೊಗನೂರಾದರೇ ಹೂಡ ಬಿಟ್ಟಿತ್ತೇ ಲಯನೂರೂ || ೨ || ಹೂಡ ಬಿಟ್ಟಿತ್ತೇ ಲಯನೂರುಲಾದರೇ ಎತ್ತಿಗೆ ನೀರೆಲ್ಲೀ ಕುಡುಸಿದಿಯೋ? ||...

ಹೊಕ್ಕ ಕೋಲ ಪದ (ತವರು ನೋಡಲ ನಾ ಬಂದೇ)

ತವರೂ ನೋಡಾಲ ನಾ ಬಂದೇ ತಾಯೇ ನೆನಪಿಗೆ ಕಣ್ಣಲಿ ನೀರ ತಂದೇ || ೧ || ಹುಟ್ಟೇಲೀನೊಳಗೆ ಹಾಲ ಕುಡಿಸಿದ್ದೇ ತೊಟ್ಟಿಲೊಳಗೇ ಲಾಡಿ ಮೆರೆದಿದ್ದೆ || ೨ || ಅಣ್ಣಾ ನಮ್ಮ ಏನಾದರೂ ಅತ್ತಗಿ...

ಸುತ್ತ ಗೋಟು ಪದ

(ಜನನಿ ನಿನ್ನ ಸ್ಮರಣೆಯನ್ನು) ಜನನಿ ನಿನ್ನ ಸ್ಮರಣೆಯನ್ನು ಮರೆಯಲಾರೆ ಕರುಣಾನಿಧಿಗೆ ಕಯ ಮುಗಿದೆ ಹೇಳುವೆ || ೧ || ಕರುಣಾನಿಧಿಗೆ ಸ್ವಾಮಿ ದೇವನಿಗೆ ಕಾಲು ಕವನ ದಾನ ಧರ್ಮ ಸೋ ಲು ಸುಂಗರವೋ ||...

ಕೋಲು ಪದ (ವರಾ ಬೇಡ್ತ್ಯಲಾ ದಾರವಾಡಿ)

ವರಾಬೇಡ್ತ್ಯಲಾ ದಾರವಾಡಿ ವರಾ ಬೇಡ್ತಿರಿ ತರಾಂತುರಿಂದಾ ಕರಾರೆ ಮಾಡಾ ನೊಂದ ಇರಾನೆ ನಿಲ್ತಿರೀ || ೧ || ಬಡಲಾ ಬಕ್ತರ ಮೇನ್ ಅಂತಃಕರಣ ಇರಬೇಕು ದೇಸಿಯಾತ್ರಿ ಮಾಡಬೇಕು ಬಡವಾ ಶಿವಾನಲ್ಲಾ ಹಣವಿದ್ದ ಸಾವ್ಕಾರ ಕೈ...

ಕೋಲಣ್ಣಾ ಸಂಪಿಗೀಯಾ

ಕೋಲಣ್ಣಾ ಸಂಪುಗಿಯಾ ಕೋಲಣ್ಣಾ ಮಲ್ಲುಗೀಯಾ ಕೆಂಪೇ ಜೋತರದಾ ರಸಬಾಳೀ ಪೊನ್ನಾಗನ ಹಬ್ಬಕೆ ಹೋಗಿ ಕಯ್ಯಾವಾಗಿನ ಬಳಿಯೂ ಕರಟೇಗಿಂದೂ ಕೇಳುಗೇ ಕುಂಟೆಮ್ಮೀ ಕಾಯುವನೇ ಕಾದೇ ಹಿಂದೆ ಹೋ ಗವಾಗೇ ಬಳಿಯಾ ಜರಿದಾನಯ್ಯಾ ಕೋಲಣ್ಣಾ ಸಂಪೂಗಿಯೂ ಕೋಲಣ್ಣಾ...