Home / Kannada

Browsing Tag: Kannada

ಒಮ್ಮೆ ಗಾಂಧೀಜಿಯವರ ಬಳಿಗೆ ಹುಡುಗಿಯೊಬ್ಬಳು ಬಂದು ಅವರ ಹಸ್ತಾಕ್ಷರಕ್ಕಾಗಿ ಬೇಡಿಕೊಂಡಳು. ಗಾಂಧೀಜಿ: “ನಿಮ್ಮ ತಂದೆಯವರು ಏನು ಮಾಡುತ್ತಾರೆ?” ಹುಡುಗಿ: “ಅವರು ಬೀಡಿ ಆಂಗಡಿ ಇಟ್ಟಿದ್ದಾರೆ.” ಆಗ ಗಾಂಧೀಜಿಯವರು ಆ ಹುಡು...

“ಬಾಳಿನುದ್ದಕ್ಕೂ ಅನಿಷ್ಟ, ಕುತ್ತು, ಸಂಕಟ, ಎಡರು, ಅಡೆ-ತಡೆ ಇವುಗಳೊಡನೆ ಒಂದೇಸಮನೇ ಹೋರಾಟ ನಡೆದಿರುತ್ತದೆ. ಅನಿಷ್ಟವಿಲ್ಲದ ಒಂದೇ ಒಂದು ಗಳಿಗೆ ಬೇಡ, ಕ್ಷಣ ಇಲ್ಲವೆ ಒಂದು ನಿಮಿಷವಾದರೂ ದೊರೆತೀತೇ ಎನ್ನುವುದು ಸಹ ಸಂಶಯಾಸ್ಪದವೇ ಆಗಿದೆ. ಆ...

ಹಾಲಿದ್ದರೂ ಪಾತ್ರೆ ಇಲ್ಲವಲ್ಲಾ ಪಾತ್ರೆ ಇದ್ದರೂ ಗಾತ್ರವಿಲ್ಲವಲ್ಲಾ ಸಕಲ ಸಂಬಾರವಿದೆ ಅಡಿಗೆಯವರಿಲ್ಲ ಒಲೆಯೇಸೋ ಇದೆ ಉರಿಯೇ ಇಲ್ಲವಲ್ಲಾ. ಕಟ್ಟಿಗೆಗಳಿದ್ದರೂ ಕಡ್ಡಿ ಇಲ್ಲವಲ್ಲಾ ಭಾವಗಳಿದ್ದರೂ ಬಂಥುರ ಇಲ್ಲವಲ್ಲಾ. ರಾಗವಿದ್ದರೂ ಮಧುರ, ತಾಳತಪ್ಪಿ...

ಜಗದ ಕವಿ, ಯುಗದಕವಿ, ಮೇರುಕವಿ, ವಿಶ್ವಕವಿ, ರಾಷ್ಟಕವಿ, ರಸ ಋಷಿ, ಕವಿಗುರು, ಕವಿವಿಭೂತಿ, ವರಕವಿ ಇತ್ಯಾದಿ ವಿಶೇಷಣಗಳಿಂದ ಕರೆಯಲ್ಪಡುತ್ತಿರುವ ಕುವೆಂಪು ವಾಸ್ತವವಾಗಿ ಮಾನವೀಯ ಕವಿ. ಅವರ ಸಾಹಿತ್ಯ ಜೀವಪರವಾದದ್ದು, ಬಿಡುಗಡೆಯ ಬೆಳಕು ನೀಡುವಂಥ...

ವಿವೇಕಾವಂದರನ್ನು ಕುರಿತು “ಅವರು ಬದುಕಿದ್ದರೆ ಆವರ ಪದತಲದಲ್ಲಿ ಆಜ್ಞಾರಾಧಕನಾಗಿರುತ್ತಿದ್ದೆ” ಎಂದು ಸುಭಾಷ್‌ ಚಂದ್ರ ಬೋಸರು ಹೇಳಿದರೆ  ತುಂಬಾ ಗಮನವಿಟ್ಟು ವಿವೇಕಾನಂದರ ಕೃತಿಗಳನ್ನು ಓದಿದ್ದೇನೆ. ಅವುಗಳನ್ನು ಓದಿದ ಮೇಲೆ ನನ್ನ ದೇ...

‘ಭೂಕಂಪ’ ಬಂದರೆ ಜಗತ್ತಿನ ಜನರು ಭಯಭೀತರಾಗುತ್ತಾರೆ. ಏಕೆಂದರೆ ಸಾವು, ನೋವು, ಆಕ್ರಂದನ, ಆಸ್ತಿ ಪಾಸ್ತಿ ಹಾನಿ, ಹೀಗೆ ಗೋಳಿನ ಕಥೆ ಮುಂದುವರಿಯುತ್ತದೆ. ಭೂಮಿ ನಡುಗಿ ಇತ್ತೀಚೆಗೆ ಗುಜರಾತ ಜನರನ್ನು ತಲ್ಲಣಗೊಳಿಸಿ ಸಾವು ನೋವನ್ನುಂಟು ...

ಹರಿಯುವ ನೀರಿನ ತರ ಈ ಬಾಳು ಸರಿದು ಹೋಯಿತೇ! ನಾರಿಯಾಗಿ ನಾ ಪಡೆದದ್ದೆಲ್ಲಾ ವ್ಯರ್ಥವಾಯಿತೇ! ಒಂದೆ ಗಳಿಗೆ ಕಣ್ಣೀರ ತೇವಕೆ ಹಮ್ಮು ಆರಿತೇ, ನೋವಿನ ದನಿ ವಸಂತನ ಮುಖದ ಗೆಲುವ ಅಳಿಸಿತೇ! ಕಂಬನಿ ಸೂಸುವ ಇಂಥ ಚೈತ್ರನ ಕಾಣಲಿಲ್ಲ ಎಂದೂ ಅಗಲಿದ ವ್ಯಥೆಗೆ...

ತುಂಬಿದ ಸಭೆಯಲ್ಲಿ ಉತ್ಸಾಹದಿಂದ ಭಾಷಣ ಮಾಡಲು ಎದ್ದುನಿಂತ ಭಾಷಣಕಾರರು ಸಭೆಯನ್ನುದ್ದೇಶಿಸಿ ಪ್ರಶ್ನೆ ಕೇಳಿದರು: “ನಾನು ಎಷ್ಟು ಹೊತ್ತು ಭಾಷಣ ಮಾಡಬಹುದು ?” ಸಭಿಕರೊಬ್ಬರು ನಿಂತು “ನೀವು ಎಷ್ಟು ಹೊತ್ತು ಬೇಕಾದರೂ ಭಾಷಣ ಮಾಡಬ...

“ಜೀವನದಲ್ಲಿ ಮಾಡುವ ಕೆ೮ಸಕ್ಕೆ ಗೆಲವುಂಟಾಗಬೇಕೆಂದೂ, ನಾಳೆಯಾದರೂ ಸುಖಸೌಲಭ್ಯಗಳುಂಟಾಗಬೇಕೆಂದೂ ಅಪೇಕ್ಷೆಯಿಂದ ಭವಿಷ್ಯವನ್ನರಿಯದ ಕುತೂಹಲವುಂಟಾಗುತ್ತದೆ. ಹಿಡಿದ ಕೆಲಸವು ಯಶಸ್ವಿಯಾಗುವಂತೆ, ಜ್ಯೋತಿಷ್ಯ ಕೇಳುವದೂ ಶಕುನ ನೋಡುವದೂ ಅವಕ್ಯವೆನಿ...

ಹಣ್ಣೊಂದು ಇತ್ತು ಮರದಿಂದ ಬಿತ್ತು ಮಣ್ಣಿನಲಿ ಬಿದ್ದು ಹೋಯ್ತು ಸಣ್ಣಾಗಿ ಸೋತು ಸುದ್ದಾಗಿ ಮತ್ತೆ ಕಣ್ಣಿನಲಿ ನೀರು ಬಂತು ಬೆಳೆದಂತೆ ಕಾಯಿ ತಾ ಭಾರವಾಯ್ತು ಬೆಳೆದದ್ದೆ ಮುಳುವದಾಯ್ತು ತಳೆದೀತೆ ಭಾರ ತೆಳ್ಳನೆಯ ತುಂಬು ಕಳವಳದಿ ತಡೆಯದಾಯ್ತು ತೊಯ್...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...