Home / Kannada

Browsing Tag: Kannada

” ಮನುಷ್ಯನು ಹುಟ್ಟಬಂದ ಬಳಿಕ ತನ್ನ ಪ್ರವೃತ್ತಿಗನುಸಾರನಾಗಿ ವಿದ್ಯಾಭ್ಯಾಸ ಮಾಡುವನು. ಒಲವಿನ ಉದ್ಯೋಗ ಕೈಕೊಳ್ಳುವನು. ಆತನು ಶಿಲ್ಪಿಯಾಗಬಲ್ಲನು; ಕವಿಯಾಗಬಲ್ಲನು; ವ್ಯಾಪಾರಿಯಾಗಬಲ್ಲನು; ಸಾರ್ವಜನಿಕ ಜೀವನವನ್ನು ನಡೆಯಿಸಬಲ್ಲನು. ಆದರ ಅದರಲ...

ಇದುವರೆಗೆ ಪೈಬರ್ ಮತ್ತು ಪ್ಲಾಸ್ಟಿಕ್‌ನ ಫೋನ್‌ಗಳು ಚಾಲ್ತಿಯಲ್ಲಿದ್ದವು. ಇದರಲ್ಲಿ ವಿದ್ಯುತ್ ಸರ್ಕ್ಯುಟ್ ಅಪಾಯ ಮತ್ತು ವಿದ್ಯುಶಾಖ ಹೊಡೆಯುವುದು ಆಗುತ್ತಿತ್ತು ಈದೀಗ ಗಂಟೆ ಬಾರಿಸುವ ಮರದ ಟೆಲಿಫೋನ್‌ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಹೊನ್ನಾವರ ...

ಹೋಗುವಿಯೋ ನೀ ಹೋಗು – ಮತ್ತೆ ನುಡಿಯದೆ ಇರುವುದೆ ಮುರಳಿ? ಬಂದೇ ಬರುವೆ ಹೊರಳಿ-ನೀ ಬಂದೇ ಬರುವೆ ಮರಳಿ. ಅದ್ದುವಳಲ್ಲ ನನ್ನೀ ಬಾಳನು ಸಲ್ಲದ ಕಣ್ಣೀರಲ್ಲಿ ತೆರಳುವಳಲ್ಲ ದೀಪವ ನಂದಿಸಿ ಜೀವನದುತ್ಸವದಲ್ಲಿ ಏನೇ ಕಂಟಕ ಬಂದರು ಏನು ಬೆಚ್ಚುವ ಜ...

ಅದೊಂದು ಬುದ್ದಿ ಜೀವಿಗಳ ಸಭೆ, ಸಭಿಕರಿಗೆ ಭಾಷಣಕಾರರೊಬ್ಬರು ಸವಾಲೊಂದನ್ನು  ಎಸೆದರು: “ಈ ಜಗತ್ತನತ್ನಿ ನಿಯಂತ್ರಿಸುವ ಮೂರು ಮಹಾಶಕ್ತಿಗಳಾವುವು?” ಒಬ್ಬ ವೇದಾಂತಿ: “ಸೃಷ್ಟಿ, ಸ್ಥಿತಿ ಲಯಗಳಿಗೆ ಕಾರಣ ಕರ್ತರಾದ  ಬ್ರಹ್ಮ, ವಿ...

“ಹೆಣ್ಣು ಹೊನ್ನು ಮಣ್ಣುಗಳ ಬಗ್ಗೆ ಬಹಳ ಎಚ್ಚರಿಕೆಯೆಂದು ಹಿರಿಯರು ಹೇಳಿದ್ದು ಕಂಡುಬರುತ್ತದೆ. ಆದರೆ ಆ ಮೂರರಲ್ಲಿ ಹೆಣ್ಣು ಮಾಯೆಯೆಂದು ಬಹುಶಃ ಗಂಡಿಗೆ ಹೇಳಿದಂತಿದೆ. ಆದರೆ  ಗಂಡಿನ ಬಗ್ಗೆ ಅಂಥ, ಎಚ್ಚರಿಕೆಯೇನೂ ಬೇಡವೆ? ಆದಕಾರಣ ಗಂಡು-ಹೆಣ...

ಕಚ್ಚಾ ಸ್ವಾಮೀ ಬಹಳ ಕಚ್ಚಾ ಕಚ್ಚಾ ಬರೀ ಕಚ್ಚಾ ತೆರೆದು ನೋಡಿದರೂ ಕಚ್ಚಾ ಅರೆದು ನೋಡಿದರೂ ಕಚ್ಚಾ ಕೊರೆದು ನೋಡಿದರೂ ಕಚ್ಚಾ ಬರೆದು ನೋಡಿದರೂ ಕಚ್ಚಾ ಆಕಾಶ್ದಾಗೆ ಚುಕ್ಕೀ ಎಣಿಸಾಕ ಸೃಷ್ಟೀ ಚೆಂದಾ ಬಣ್ಣಿಸಿ ಗುಣಿಸಾಕ ಬಾಗಿಲು ಬಾಗಿಲು ಬಡಿದು ಕರೆದ...

“ಮಾನವ ದೌರ್ಬಲ್ಯಕ್ಕೆ ಅವಶ್ಯಕತೆ ಎನ್ನುವುದು ಒಂದು ದೊಡ್ಡ ಕ್ಷಮೆ ಅಥವಾ ಆಶ್ರಯ. ಇದು ಕಾನೂನನ್ನು ಕಡಿದು ನುಗ್ಗುತ್ತದೆ; ಇಲ್ಲಿ ಶಿಕ್ಷೆಗೆ ಆಸ್ಪದವಿರಬಾರದು, ಕಾರಣ, ರೈತರ ಅಥವಾ ಅಪರಾಧ ಆಯ್ಕೆಯಾಗಿರದೆ ಅನಿವಾರ್ಯ- ವಾಗಿರುತ್ತಾದ್ದರಿಂದ. ...

‘ಕಾನೂನು ತಳವಿಲ್ಲದೆ ಮಹಾಪಾತಾಳ’ -John Arbuthnot ವಿಶಾಲ ವಿಶ್ವದಲ್ಲಿ ಎಣಿಕೆಗಟುಕದ ತಾರಾ ಕೋಟಿಗಳೊಳಗೆ ಮನುಷ್ಯನ ಸೀಮಿತ ಬುದ್ಧಿಶಕ್ತಿಗೆ ಗೋಚರಿಸುವ ಸೌರ- ವ್ಯೂಹದ ಗ್ರಹಗಳಲ್ಲಿ ಒಂದು ನಾವು ವಾಸಿಸುತ್ತಿರುವ ಈ ಭೂಮಿ. ಸೃಷ್ಟಿಯ ...

ತಂಪು ಪಾನಿಯಗಳನ್ನು ತಯಾರಿಸುವಾಗ ಪ್ರಕ್ಟೋಸನ್ನು ಟೋಮ್ಯಾಟೋದಿಂದ ಇಲ್ಲಿಯವರೆಗೆ ಪಡೆಯಲಾಗುತ್ತಿತ್ತು ತಂಪು ಪಾನಿಯಗಳ ತಯಾರಿಕೆಯ ಜತೆಗೆ ಅಟೋಮೊಬೈಲ್‌ಗಳಿಗೆ ಉಪಯೋಗಿಸುವ ‘ಎಥನಾಲ್’ ಅನ್ನು ತಯಾರಿಸುವ ಸಂಶೋಧನೆಯನ್ನು ಮಾಡಲಾಗಿದೆ. ಪ್ರ...

ತಗೊ ಹಿಂದಕೆ ತಗೊ ಹಿಂದಕೆ ನೀ ನೀಡಿದ ವರವ ಓ ಆನಂಗದೇವ ಮುಕ್ತಿ ನೀಡು ಅಳಿಸಿ ನಿನ್ನ ಈ ಮಿಥ್ಯಾ ಜಾಲ ಓ ಅನಂಗ ದೇವ ಸುರಿವೆ ನಿನ್ನ ಪಾದದಲ್ಲಿ ಹುಸಿಯಾದೀ ಚೆಲುವ ಮರೆಸಿ ಪಡೆದ ಫಲವ ನೀಡುತಿರುವೆ ಹಿಂದಕೆ ಅರ್ಥವಿರದ ಸೊಬಗ ಓ ಅನಂಗ ದೇವ ನಿನ್ನ ದಯದಿ ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...