Home / Kannada

Browsing Tag: Kannada

ಗಾಳಿಪಟದ ಹಾರಾಟವ ನಿಯಂತ್ರಿಸುವ ಹುಡುಗನ ಕೈ ಕರುವಿನ ಮೇಯುವಿಕೆಯನ್ನು ನಿಯಮಿಸುವ ಗೂಟ ತಾಯಿಯ ತಿರುಗಾಟವನ್ನು ತಡೆಯುವ ಕರು ಹಡಗಿನ ವೇಗವನ್ನು ಕುಂಠಿಸುವ ಸಾಗರದಲೆ ಹಕ್ಕಿಯ ಹಾರಾಟವನ್ನು ಸೋಲಿಸುವ ಬಾಹುಮೂಲಪ್ರಾಣ ಚಿಗುರು ಛತ್ರಿಯ ಗಟ್ಟಿ ಹಿಡಿಕೆ ತ...

ಐವತ್ತನೆಯ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ರಾಷ್ಟನಾಯಕರಾದ ಎಸ್. ನಿಜಲಿಂಗಪ್ಪ ಅವರನ್ನು ನಾನು ಅವರ ಸ್ವಗೃಹದಲ್ಲಿ ಭೇಟಿಯಾದಾಗ ಅನಾರೋಗ್ಯದಲ್ಲೂ ಅವರು ಅತ್ಯಂತ ಖುಷಿಯಿಂದ ಹಿಂದಿನ ರೋಚಕ ಘಟನೆಗಳ ಬಗ್ಗೆ ಮೆಲುಕು ಹಾಕಿದರು. ಅದನ್ನು ಹಾಗೆಯೇ, ಅವರ ...

ಕರೆದರೆ ಬರುವುದಿಲ್ಲ ಏಡಿಗಳು-ಪ್ರವಾಹದ ವಿರುದ್ಧ ಕೂಡ ಒಂದೇ ಓಟ ಓಡಬಲ್ಲವು.  ಓಡಿ ಕೆಸರಿನ ಕೆಳಗೊ, ಮಾಟೆಗಳ ಒಳಗೊ ಅಡಗಿ ಕುಳಿತು ಕೊಳ್ಳುತ್ತವೆ.  ಹೋದರೆ ಇವರು ಎಂದು ಇಣಿಕಿ ನೋಡುತ್ತವೆ. ಹುಳ ಹುಪ್ಪಟೆಗಳ ಆಸೆ ತೋರಿಸಿ ಕರೆಯಬೇಕು ಇವನ್ನು. ಕಚ್ಚಿ...

ಪಡುವಣದ ಸಾಗರದಲ್ಲಿ ಮುಳುಗಿ, ಮೂಡಣದ ಪರ್ವತ ಕಣಿವೆಯಿಂದ ಉದಯಿಸುವವನು, ಇವನೇ ಸೂರ್ಯ, ಸೂರ್ಯ ಇವನೊಬ್ಬನೆ ಅಬ್ಬಾ ಏನು ಸೊಕ್ಕು, ಬರೀ ಬಂಡಲ್ ಗಿಮಿಕ್ಕು ಪಿ.ಸಿ. ಸರ್ಕಾರ್‌ರವರ ಇಂದ್ರ ಜಾಲದ ಟ್ರಿಕ್ಕು *****...

ಅವಳನ್ನು ನಾನು ಭೇಟಿಯಾದದ್ದು ಫೀಲ್ಡ್ ಸ್ಟಡಿಗೆ ಹೋಗಿದ್ದಾಗ. ಹೆಚ್ಚೆಂದರೆ ಮೂವತ್ತರ ಹರೆಯ. ದೃಡಕಾಯದ ಯಾರನ್ನೂ ಆಕರ್ಷಿಸಬಲ್ಲ ಮೈಕಟ್ಟಿನ ಕೃಷ್ಣ ವರ್ಣದ ಸುಂದರಿ. ರಿಸರ್ಚ್ ಗೈಡ್ ಏಕಾಕಿ ವಿಧವೆಯರನ್ನು ಸಂದರ್ಶಿಸಿ ಡೆಸರ್ಟೇಶನ್ ಸಿದ್ಧಪಡಿಸಬೇಕೆಂದ...

ಹಕ್ಕೀ ಹಾಗೇ ನಾನೂನೂ ರೆಕ್ಕೆ ಬಿಚ್ಕೊಂಡು ಹಾರಾಡ್ಬೇಕು ಮೋಡದ ನಡುವೆ ಭೂಮಿ ನೋಡ್ಕೊಂಡು! ಮೀನಿನ ಹಾಗೇ ನಾನೂ ಪಿಳ ಪಿಳ ಕಣ್ಣನ್ ಬಿಟ್ಕೊಂಡು ಈಜ್ತಿರಬೇಕು ಮೈಮಿಂಚಸ್ತ ನೀರನ್ ಸೀಳ್ಕೊಂಡು! ಪುಟಾಣಿ ಕರುವಿನ ಹಾಗೇ ನಾನೂ ಬಾಲ ಎತ್ಕೊಂಡು ಓಡ್ತಿರಬೇಕು ...

ಬೀಚಿಯವರ ಜೋಕು: ವರಮಹಾಶಯ ಮದುವೆಯಾಗಲು ಹೆಣ್ಣನ್ನು ನೋಡುವ ಸಂದರ್ಭ: “ಇವಳಿಗೆ ೨೦ ವರ್ಷ ೨೦೦೦೦/- ರೂ ವರದಕ್ಷಿಣೆ ಅವಳಿಗೆ ೩೦ ವರ್ಷ- ೩೦೦೦೦/-” ಅಲ್ಲಿದ್ದಾಳಲ್ಲ ಅವಳಿಗೆ ೪೦ ವರ್ಷ. ೪೦೦೦೦/- “ಯಾರನ್ನು ಇಷ್ಟಪಡುತ್ತೀ? ಗಂಡ...

ಆಧಾರವ ಬಲಿಯೆ, ಬೇಗೆ ಉರಿಯಿತ್ತು. ಆ ಕಿಚ್ಚು ಆವರಿಸಿ ಊರ್ಧ್ವಕ್ಕೇರಿತ್ತು. ಸಾಸಿರದಳ ಅಮೃತ ಕೊಡ ಕಾಯಿತ್ತು. ಕಾದ ಅಮೃತ ಉಕ್ಕಿ ತೊಟ್ಟಿಕ್ಕಿ ಅಮೃತವನುಂಡು ಹಸಿವೆ ಕೆಟ್ಟಿತ್ತು. ತೃಷೆಯಡಗಿತ್ತು. ನಿದ್ರೆ ಆರತಿತ್ತು. ಅಂಗಗುಣವಳಿಯಿತ್ತು. ಲಿಂಗಗುಣ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...