ಹನಿಗವನ ಸರಕಾರಿ ಕಛೇರಿ ನಂನಾಗ್ರಾಜ್ October 21, 2023April 26, 2023 ನಾನು ನೋಟು ಬಿಚ್ಚಿ ಗುಮಾಸ್ತ `Noted' ಎಂದು ಬರೆದ ಮೇಲೆ ನನ್ನ ಕೆಲಸ ಆಗಿತ್ತು ***** Read More
ಹನಿಗವನ ಧಡೂತಿ ಸ್ನೇಹಿತ ನಂನಾಗ್ರಾಜ್ October 20, 2023December 23, 2023 ನಾನು ಭಾರ ಎತ್ತಬಾರದಂತೆ ಎಂದು ಸ್ನೇಹಿತನೊಂದಿಗೆ ಗೊಣಗಿದಾಗ ಅದು ಯಾವ ದೊಡ್ಡ ವಿಷಯ? ನಾನು ಕೈ ಕೂಡ ಎತ್ತಬಾರದಂತೆ! ***** Read More
ಹನಿಗವನ ಹೊರೆ ನಂನಾಗ್ರಾಜ್ October 13, 2023December 23, 2023 ಹೋಗುವುದು ಕೆ ಜಿ ಕ್ಲಾಸ್ ಗೆ ಹೊರುವುದು ಕ್ವಿಂಟಾಲ್! ***** Read More
ಹನಿಗವನ ಶಾಕ್ ನಂನಾಗ್ರಾಜ್ October 7, 2023April 26, 2023 ಈಗಿನ ಬೆಲೆಗಳನ್ನು ನೋಡಿದರೆ Shock ಆಗುತ್ತಲ್ವೇ ಹೌದು ಮತ್ತೆ Current Prices ಅಲ್ವೇ? ***** Read More
ಹನಿಗವನ ಕಡಿಮೆ-ಜಾಸ್ತಿ ನಂನಾಗ್ರಾಜ್ October 6, 2023December 23, 2023 ಹುಡುಕಿದರೆ ಸಿಗಬಹುದು ಅಷ್ಟಿಷ್ಟು ಕಾಮನ್ ಸೆನ್ಸ್. ಎಲ್ಲೆಲ್ಲೂ ಕಾಣಿಸುವುದು ಕಾಮನ ಸೆನ್ಸ್! ***** Read More
ಹನಿಗವನ ಅಕ್ರಮ ನಂನಾಗ್ರಾಜ್ September 29, 2023December 23, 2023 ಮೆರೆದಿತ್ತು ಪಾಲಿಕೆ ಬೋರ್ಡ್ ಇಲ್ಲಿ ಕಸ ಹಾಕುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು. ಅದರ ಸುತ್ತ ಕಸ ಬಿದ್ದು ಬೆಳೆದು ಬಲು ಎತ್ತರ ಈಗ ಕಾಣಿಸುತ್ತಿರುವುದು "ಇಲ್ಲಿ ಕಸ ಹಾಕು" ***** Read More
ಹನಿಗವನ ಲೈಟ್ ಬಿಲ್ ನಂನಾಗ್ರಾಜ್ September 23, 2023April 26, 2023 Light ಬಿಲ್ ಬರ್ತಾ ಬರ್ತಾ Heavy ಆಗ್ತಿದೆ. ***** Read More
ಹನಿಗವನ ತರ್ಕ ನಂನಾಗ್ರಾಜ್ September 22, 2023December 23, 2023 ಸತ್ಯ ಕಹಿ ಬಿಯರ್ ಕಹಿ. ನನಗೆ ಸತ್ಯ ಪಂಚ ಪ್ರಾಣ! ***** Read More
ಹನಿಗವನ ಹಾಡುಗಾರ ನಂನಾಗ್ರಾಜ್ September 22, 2023December 23, 2023 ಒಂದೇ ಸಮನೆ ಗೊಣಗಿದ್ದರು ಸಂಗೀತ ನಿರ್ದೇಶಕರು ಹಾಡಿಗೆ ದುಖ ತುಂಬಿ ಎಂದರೆ ಶ್ರೋತೃಗಳಿಗೆ ತುಂಬುತ್ತಿದ್ದೀರಲ್ಲಾ! ***** Read More
ಹನಿಗವನ ಅವಕಾಶ ನಂನಾಗ್ರಾಜ್ September 15, 2023December 23, 2023 ಹೆಂಡತಿಯೊಬ್ಬಳು ಜತೆಯಲಿ ಇದ್ದರೆ ನಾನೊಬ್ಬ ಸಿಪಾಯಿ. ಹೆಂಡತಿಯೊಬ್ಬಳು ಜತೆ ಇರದಿದ್ದರೆ ನಾನೊಬ್ಬ ಪಿಪಾಯಿ! ***** (ಶ್ರೀ. ಕೆ. ಎಸ್. ಎನ್. ಕ್ಷಮೆ ಕೋರಿ) Read More