Home / ಆತ್ಮದರ್ಶನ-ದೇಶಪಾಂಡೆ

Browsing Tag: ಆತ್ಮದರ್ಶನ-ದೇಶಪಾಂಡೆ

ಪರಮಾತ್ಮ ನಿನ್ನೆದುರಿನಲಿ ನಾನಿಂದಿರುವೆ ನನ್ನ ಕರಗಳ ಜೋಡಿರುವುದು ಕಂಡಿರುವೆ ಈಗ ನನ್ನ ಮನ ನಿನ್ನಲ್ಲಿ ಹರಡುವೆ ಶಾಂತಿ ನೀಡುವಂತೆ ನಿನ್ನಲ್ಲಿ ಕೋರುವೆ ದುಕ್ಕ ದಮ್ಮಾನದಿ ನೊಂದಿದೆ ಮನ ಕಾಮಕ್ರೋಧದಿ ಕರಗಿದೆ ಮನ ಲೋಭ ಮೋಹದಿ ಹುಳಕಾಗಿದೆ ಮನ ಜರ್ಜರಿ...

ಗೆಳೆಯ ಅರಿತುಕೊ ಈ ಬಾಳೊಂದು ಕ್ಷಣಿಕ ಆಸೆಗಳೇಕೆ ನಿನ್ನದು ನೂರು ಬದುಕಿಗೆ ಅರ್ಥವೇ ಇಲ್ಲದ ಮೇಲೆ ಮತ್ತೆ ಯಾವುದಕ್ಕೆ ಈ ತಕರಾರು ಎಲ್ಲಿಂದ ಬಂದೆಯೇ ಅಲ್ಲಿಗೆ ನೀನು ಹೋಗಲೇ ಬೇಕಲ್ಲವೆ! ಬರುವಾಗ ಬತ್ತಲೆ ಮತ್ತು ಹೋಗುವಾಗ ನೀ ಬತ್ತಲೆ ತಿಳಿಯಬೇಕಲ್ಲವೆ!...

ನೀಲಿ ಗಗನದಲಿ ಮೋಡವೊಂದು ತೇಲಿತು ತಾನೇ ಮುಗಿಲಿಗಿಂತ ಹಿರಿದೆಂದಿತು ಬಂದಿತ್ತು ಅಲ್ಲೊಂದು ಪ್ರಕಾಶ ಕಿರಣ ಮರೆಯಾಗಿ ತನ್ನ ತಾ ಕಳೆದುಕೊಂಡಿತು ಹಾಗೆ ನಮ್ಮ ಚಿತ್ತದಿ ಉದಿಯಿಸುವ ಗರ್ವ ತಾನೇ ಮೀರಿ ಆಚರಿಸುವುದು ನಿತ್ಯ ಪರ್ವ ಕ್ಷಣ ಮಾತ್ರದಿ ಆತ್ಮ ಛಾಯ...

ನಡೆದೆ ನಾನು ಗುರುವಿನ ಪಥದೆಡೆಗೆ ಸತ್ಯವನ್ನು ಅರೆಸುತ್ತ ದೇವರೆಡೆಗೆ ಜ್ಞಾನದಿಂದ ಅರಳುತ್ತಿದೆ ಈ ಜೀವನ ಚೈತನ್ಯ ತುಂಬಿದೆ ಈ ತನುಮನ ಭವ್ಯ ಬಾಳಿಗೆ ನಾನು ನಾಂದಿಹಾಡಲೆ ನಿಮ್ಮೊಲವು ನನ್ನ ಪದರಲಿ ತುಂಬಿಕೊಳ್ಳಲೆ ನಿಮ್ಮ ಧನ್ಯ ನೋಟ ಎನ್ನ ಪಾವಿತ್ಯ ಗೊ...

ದೀಪ ಬೆಳಗಿತೊ ಜ್ಯೋತಿ ಬೆಳಗಿತೊ ಕರುನಾಡು ತುಂಬೆಲ್ಲ ಬೆಳಕು ಹರಿಯಿತೊ ಮನೆ ಮನೆಯಲಿ ಸಂತಸ ತುಂಬಿತ್ತೊ ಮನ ಮನದಲಿ ಚೈತನ್ಯ ಮೆರೆಯಿತೋ ಅಮವಾಸ್ಯೆ ರಾತ್ರಿಗಳಲ್ಲಿ ಚಂದ್ರ ಬಂದನೊ ಕತ್ತಲದ ಬೂಮಿಯಲಿ ಬೆಳಗು ತಂದನೊ ಗಿಡದ ತುಂಬೆಲ್ಲ ಮೊಗ್ಗು ಬಿರಿಯಿತೊ ...

ದೇವರೇ ನಿನ್ನಲ್ಲಿ ನಾ ಬೇಡುವದೊಂದೆ ನನ್ನೆದುರಿನಲ್ಲಿ ಈ ಸಿರಿ ತೋರಬೇಡ ಈ ಸಂಪತ್ತಿನಲ್ಲಿ ನಾನು ಮುಳುಗಿ ಮುಳುಗಿ ನಿನ್ನ ಧ್ಯಾನವು ನಾನು ಮರೆಯದಿರಲಿ ದೇವರೇ ನಿನ್ನಲ್ಲಿ ನಾಬೇಡುವದೊಂದೆ ನನ್ನೆದುರಿನಲಿ ಈ ರತಿ ಮೋಹ ಬೇಡ ನಾನು ಈ ಸೌಂದರ್ಯದಲಿ ತೇಲಿ...

ದೇವನೆ ನಿನ್ನಲ್ಲಿ ನಾನೇನು ಬೇಡಲಿ ನೋಡುವುದಕ್ಕೆ ನನಗೆ ಚಕ್ಷು ನೀಡಿದೆಯಾ ಚಕ್ಷುಗಳಲಿ ನಿನ್ನ ಸ್ವರೂಪ ತೋರೋ ಹಾಗಿಲ್ಲದೆ ಈ ಕಣ್ಣುಗಳೇಕೆ ನೀಡಿದೆಯಾ! ದೇವನೆ ನಿನ್ನಲ್ಲಿ ನಾನೇನು ಬೇಡಲಿ ನುಡಿಯಲು ಎನಗೆ ಜಿವ್ಹೆ ನೀಡಿದೆಯಾ ನಾಲಿಗೆಯ ಮೇಲೆಲ್ಲ ನಿನ್...

ಕಾತರಿಸುತ್ತಿದೆ ಮನವು ಪ್ರಭುವಿಗಾಗಿ ಜೀವನವು ಈಗ ಶೂನ್ಯವಾಗಿದೆ ಬದುಕಿನ ಬಿಂದು ಬಿಂದುವಿನಲಿ ಸತ್ಯವು ಇಣಕಿ ಧನ್ಯವಾಗಿದೆ ಇನ್ನೇನು ಈ ಬಾಳು ಭ್ರಮೆಯಲ್ಲವೆ! ಭ್ರಮೆ ನಿನಗೆ ಸುಖ ನೀಡುವುದೆಲ್ಲ! ಆನಂದವೇ ಮರಿಚಿಕೆಯಾಗಿ ಕಾಡಿದೆ ಚೈತನ್ಯ ಹೊರತು ಏನು ...

ಘೋರ ಸಂಸಾರವಿದು ಮಾಯಾ ಕೂಪ ಹೆಜ್ಜೆ ಹೆಜ್ಜೆಗೂ ಇಲ್ಲಿ ಪಾಪ ತಾಪ ಎಲ್ಲರೂ ಇಲ್ಲಿ ಸ್ವಾರ್ಥಕ್ಕೆ ಕಾದಿಹರು ನಿನ್ನನ್ನು ಬೆಂಬಿಡದೆ ನಿತ್ಯ ಕಾಡಿಹರು ಪ್ರತಿ ಕ್ಷಣವೂ ನೀನು ನೀನಾಗಿ ಸುಖವು ಅರೆಸಿ ಜೀವನವೆಲ್ಲ ಹೋರಾಟ ದುಃಖವು ಮರೆಸಿ ಅರ್ಥವಿಲ್ಲದ ಬಾಳಿ...

ಮಾನವ ನೀನ್ನ ಬಾಳನ್ನು ನೀನು ತಿಳಿಯಲಾರದಷ್ಟು ಅಸಮರ್ಥನೆ ಬಾಳು ಮನೋರಂಜನೆ ವಲ್ಲ ನೀ ಮನಸ್ಸಿನ ಗುಲಾಮನಾಗಲು ಸಮರ್ಥನೆ ನಿನ್ನ ಬಾಳಿನ ಕಳಶದಲ್ಲಿ ಅನೇಕ ಮುತ್ತು ರತ್ನಗಳು ಅವುಗಳನ್ನು ಪಡೆಯಲು ನೀನೆಂದೂ ಮಾಡಿಲ್ಲವೆ ಪ್ರಯತ್ನಗಳು ಬಾಳಿನ ಕ್ಷಣಗಳೆಲ್ಲ ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...