ಇಳೆ ಸಂಜೆ ಹೊತ್ತು

ಇಳೆ ಸಂಜೆ ಹೊತ್ತು ಅಮ್ಮಾ ನೀನು ಹಣತೆ ಹಚ್ಚಿದ ಮನೆಯು ಬೆಳಕಾಯ್ತು || ಕತ್ತಲೆ ಕಳೆದು ಬೆತ್ತಲೆ ಕಳೆದು ತಂಪ ಚಲ್ಲಿ ದನಿಗೂಡಿತು || ನಿನ್ನ ಬೆಚ್ಚನೆ ಗೂಡಲಿ ಸೇರಿದ ಹಕ್ಕಿಗಳು ನಾವು ಕೈ...

ಕಾಲ ಚಕ್ರದಲಿ

ಕಾಲ ಚಕ್ರದಲಿ ಎಲ್ಲವೂ ಕಾಲಾತೀತ| ಕಾಯಕ, ಕಾರಣ ಕರ್ಮ ಫಲಗಳೆಲ್ಲವೂ ಕ್ಷಣಿಕ| ಕಾಲ ಚರಣದಲಿ ನಾನು ನೀನೆಂಬ ಅಹಂ ಅಹಂಕಾರಗಳೆಲ್ಲವೂ ಅಣಕ|| ನಿನ್ನೆಯಂತೆ ಈಗಿರುವುದಿಲ್ಲ ಈಗಿನಂತೆ ನಾಳೆ ಸಿಗುವುದಿಲ್ಲ| ಇಂದಿನದು ಇಂದಿಗೆ, ನಾಳೆಯದು ಆ...

ಬತ್ತಿದ ಆಸೆ

ಆಸರೆ ಬಯಸಿದ ಜೀವ ಮಗನ ಬೆಳೆಸಿತು ನೋಡ ಇಳಿ ವಯಸಿನಲಿ ತನಗೆ ಊರುಗೋಲಾಗಲೆಂದು. ಮಡಿಲಲಿ ಹೊತ್ತು ತುತ್ತ ಇತ್ತು ವಿದ್ಯೆಯ ಇತ್ತು ಸಂಸ್ಕಾರವ ಕೊಟ್ಟು ಬೆಳೆಸಿದರು ಮಗನ ನಲಿಯುತ ಕುಲ ಕೀರ್ತಿ ಬೆಳಗಲೆಂದು. ಮಗನ...

ಗಿಡಿಗಿಡಿ ಗಿಡಿಗಿಡಿ ಗಿಡಿಗೆಂವ್

ಗಿಡಿಗಿಡಿ ಗಿಡಿಗಿಡಿ ಗಿಡಿಗೆಂವ್ ಬುಡುಬುಡು ಬುಡುಬುಡು ಬುಡುಗೆಂವ್ ಬುಡುಬುಡ್ಕಿ ನುಡಿಯೊಂದ ಕೇಳಾರಿ ||ಪಲ್ಲ|| ಕಾಲೊಂದ ಬಂದೇತಿ ಗುರುಕಾಲ ಶುಭಕಾಲ ಮುಂದೀನ ಇಸವೀಯು ಬಲುಜೋರ ನಿಮದೆಲ್ಲ ಕಾರ್‍ಭಾರ ಮನಿಮುಂದ ದರಭಾರ ಮನಿಯಾಗ ಸರಕಾರ ಜೋರ್‍ದಾರ ||೧||...

ನನ್ನ ಜನರು

ನನ್ನ ಜನರು ನನ್ನ ಜೊತೆ ಎಲ್ಲಿ ಹೋದರಿರುವರು || ನನ್ನ ಜನರು ನನ್ನ ಜೀವನ ಬದುಕು ನೀಡಿದವರು || ಹೆತ್ತ ಒಡಲು ತಂಪು ನೀಡಲು ಅಮೃತ ಉಣಿಸಿದವರು || ಹಿರಿಯರೆನ್ನ ತಂದೆ ತಾಯಿ ಕಿರಿಯರೆನ್ನ...

ಕಾಲವೇ ಎಲ್ಲಾ

ಕಾಲವೇ ಎಲ್ಲಾ ಈ ಕಾಲನ ಮುಂದೆ, ಕಾಲದ ಜೊತೆಯಲಿ ನಾವಿಕರೇ ಎಲ್ಲಾ|| ಕಾಲವೇ ಬೆಲೆಯ ತರುವುದು ಕಾಲವೇ ಬೆಲೆಯ ಕಳೆವುದು| ಕಾಲವೇ ಮಾನ ತರುವುದು ಕಾಲವೇ ಮಾನ ಕಳೆವುದು|| ಕಾಲವೇ ಕತೆಯ ಬರೆವುದು ಕಾಲವೇ...

ದೀಪ

ಮಿನುಗುವಾ ದೀಪಗಳೇ ಸಾಗಿಬನ್ನಿ ಮಮತೆಯ ತೈಲ ದೀಪದೊಳು ತುಂಬಿಸಿ ತನುವ ಬತ್ತಿಯ ಮಾಡಿ ಹಚ್ಚುವೆನು ದೀಪ ಬೆಳಗಿಸುವೆ ನಾ ಸಾಲು ಸಾಲಾಗಿ ಜೋಡಿಸಿ ಮಿಂಚು ಹುಳುವಿನಂತೆ ಜೊತೆಯಲ್ಲಿ ಬನ್ನಿ ನಾನಿಡುವಾ ಅಡಿಗೆ ಬೆಳಕಾಗಿ ನಿಲ್ಲಿ...

ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ

ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ ಚಂದೇನ ಚಾರೇನ ಸಾಮೇರ ಚರಣಾ ||ಪಲ್ಲ|| ಮಠತುಂಬ ರಂಗೋಲಿ ಮುತೈದಿ ಬಾಲೇರು ಪಡಿಹಿಗ್ಗು ಪಂಚಮಿ ಮಾಡ್ಯಾರೆ ತೋರಮುತ್ತಿನ ಕಾಂತಿ ಮುತ್ತು ಮಾಣಿಕ ದಾಂತಿ ಕಾಶೀಯ ಪೀತಾಂಬ್ರ ಉಟ್ಟಾರೆ ||೧||...