ಗಿಡಿಗಿಡಿ ಗಿಡಿಗಿಡಿ ಗಿಡಿಗೆಂವ್
ಗಿಡಿಗಿಡಿ ಗಿಡಿಗಿಡಿ ಗಿಡಿಗೆಂವ್ ಬುಡುಬುಡು ಬುಡುಬುಡು ಬುಡುಗೆಂವ್ ಬುಡುಬುಡ್ಕಿ ನುಡಿಯೊಂದ ಕೇಳಾರಿ ||ಪಲ್ಲ|| ಕಾಲೊಂದ ಬಂದೇತಿ ಗುರುಕಾಲ ಶುಭಕಾಲ ಮುಂದೀನ ಇಸವೀಯು ಬಲುಜೋರ ನಿಮದೆಲ್ಲ ಕಾರ್‍ಭಾರ ಮನಿಮುಂದ ದರಭಾರ ಮನಿಯಾಗ ಸರಕಾರ ಜೋರ್‍ದಾರ ||೧||...
Read More