
ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. “ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ ಅಮ್ಮ ಬೇಕಂತೆ” ಎಂದು ಪುಟ್ಟ ಸರಳ ತಂದೆಯ ಹತ್ತಿರ ...
ಒಂದು ಮಳೆಯ ಹನಿ ಹೇಳಿತು – “ನನ್ನ ಬಾಳು ಸಾರ್ಥಕ. ನಾನು ಹೂವಿನ ದಳದ ಮೇಲೆ ಬಿದ್ದು ಅದರ ಬಾಯಾರಿಕೆ ತೀರಿಸುವೆ” ಎರಡನೆಯ ಹನಿ ಹೇಳಿತು- “ನಾನು ಎಲೆಯ ಮೇಲೆ ಮಲಗಿ ಆನಂದ ಪಡುವೆ.” ಎಂದು. ಮೂರನೆಯ ಹನಿಹೇಳಿತು- &...
ಒಮ್ಮೆ ಬೆಳ್ಳಿಮೋಡ, ಕಾರ್‍ಮೋಡ ಒಂದಕ್ಕೊಂದು ಎದುರಾದವು. ಕಾರ್‍ಮೋಡವನ್ನು ನೋಡಿ- “ನೀನದೆಷ್ಟು ಕಪ್ಪು” ಎಂದು ಹೀಯಾಳಿಸಿತು ಬೆಳ್ಳಿಮೋಡ. ಅಲ್ಲದೆ ತನ್ನ ಸಮರ್ಥಿಸಿಕೊಂಡು “ನೋಡು ನನ್ನಲ್ಲಿ ಬೆಳಕು ತುಂಬಿಕೊಂಡಿರುವೆ” ಎ...
“ಅಲೆ! ನೀನು ಸಮುದ್ರವಾಗುವುದು ಯಾವಾಗ?” ಎಂದಿತು ಬೆಟ್ಟ. “ನನ್ನ ತುಮುಲ ಅಡಗಿ ಶಾಂತವಾದಾಗ ನಾನು ಸಮುದ್ರವಾಗುವೆ” ಎಂದಿತು ಅಲೆ. ಮತ್ತೆ ಬೆಟ್ಟ ಸಮುದ್ರವನ್ನು ಕೇಳಿತು “ನೀನು ಅಲೆಯಾಗುವುದು ಏಕೆ?” ಎಂದ...














