ಪ್ರಫುಲ್ಲತೆ

ಮಳೆನಾಡಿನ ಯಾವುದೋ ಒಂದು ದೊಡ್ಡ ಪಟ್ಟಣದಲ್ಲಿ ಒಂದು ದಿನ ಇಳಿಹೊತ್ತಿನಲ್ಲಿ ನಾನು ಮಕ್ಕಳಿಂದ ತುಂಬಿದ ಏಳೆಂಟು ಗಾಡಿಗಳನ್ನು ಕಂಡೆನು. ಅವರು ಮುಂಜಾವಿನಲ್ಲಿಯೆ ಊರಕಡೆಗೆ ಹೊಲದಿಂದ ಆಟ- ಪಾಟಗಳ ಸಲುವಾಗಿ ಹೋಗಿದ್ದರು ಅದರೆ ಮಳೆಯ ಸಲುವಾಗಿ...
ಹುರಮುಂಜಗೇಡಿ

ಹುರಮುಂಜಗೇಡಿ

[caption id="attachment_7928" align="alignleft" width="160"] ಚಿತ್ರ: ಅಪೂರ್ವ ಅಪರಿಮಿತ[/caption] ಹಳ್ಳಿಯಲ್ಲಿ ಚಿಕ್ಕ ತಕ್ಕಡಿ ಅಂಗಡಿ ಒಂದು. ಬೆಲ್ಲ -  ಇಂಗು - ಜೀರಿಗೆ, ಚುರಮರಿ - ಪುಠಾಣಿ ಮಾರುವ ಕಿರಾಣಿ ಅಂಗಡಿ. ಹಳ್ಳಿಯೊಳಗಿನ ಗಿರಾಕಿಗಳು...
ಸಾಹಸ

ಸಾಹಸ

[caption id="attachment_7697" align="alignleft" width="300"] ಚಿತ್ರ: ವಾಡ್ರಯಾನೊ[/caption] ನೀವು ನೀರಿನಲ್ಲಿ ಹಾರಿಕೊಳ್ಳುತ್ತೀರಿ. ಆ ವಿಪುಲವಾದ ಜಲರಾಶಿಯು ನಮ್ಮನ್ನು ಹೆದರಿಸುವುದಿಲ್ಲ. ನೀವು ಕೈಕಾಲುಗಳನ್ನು ಬಡಿಯುತ್ತೀರಿ.  ಅದರೊಡನಯೇ ಈಸಕಲಿಸಿದೆ ನಿಮ್ಮ ಗುರುವಿಗೆ ಧನ್ಯವಾದಗಳನ್ನು ಅರ್ಪಿಸುತ್ತೀರಿ. ನೀವು ತೆರೆಗಳ...
ಹೂಂ ಅಂದರೆ ಒಂದೇ ಉಂಡಿ

ಹೂಂ ಅಂದರೆ ಒಂದೇ ಉಂಡಿ

[caption id="attachment_7579" align="alignleft" width="300"] ಚಿತ್ರ: ಸರಿನಾ[/caption] ಗಂಡ ಹೆಂಡಿರಿಬ್ಬರು. ಒಂದುದಿನ ಹೆಂಡತಿ ಮಾಲಾದಿ ಮಾಡಿ ಮೂರು ಉಂಡಿ ಕಟ್ಟಿಟ್ಟಳು. "ಮಾಲಾದಿ ನಾ ಮಾಡೀನು. ಎರಡು ನನಗೆ ಒಂದು ನಿನಗ" ಎಂದಳು ಹೆಂಡತಿ. "ಇಲ್ಲ....
ಆತ್ಮಸಂಯಮ

ಆತ್ಮಸಂಯಮ

[caption id="attachment_7273" align="alignleft" width="300"] ಚಿತ್ರ: ಓಕನ್ ಕಾಲಿಸ್ಕನ್[/caption] ನಾವು ಒಂದು ಕಾಡುಕುದುರೆಯನ್ನು ವಶಪಡಿಸಿಕೊಳ್ಳಬಲ್ಲೆವು. ಆದರೆ ಒಂದು ಹುಲಿಯ ಬಾಯಿಗೆ ಕಡಿವಾಣ ಹಾಕಲಾರೆವು. ಹೀಗೇಕೆ? ಯಾಕಂದರೆ ಹುಲಿಯ ಸ್ವಭಾವದಲ್ಲಿ ಕ್ರೂರತನವಿರುತ್ತದೆ. ಅದನ್ನು ಯಾವ ವಿಧದಿಂದಲೂ...
ಕಾಮಣ್ಣ ಭೀಮಣ್ಣ

ಕಾಮಣ್ಣ ಭೀಮಣ್ಣ

ಕುರಿಕಾಯುವ ಜೊತೆಗಾರರಾದ ಕಾಮಣ್ಣ ಭೀಮಣ್ಣ ಅವರಿಬ್ಬರು ತಮ್ಮ ಕುರಿ ಹಿಂಡಿನೊಡನೆ ಅಡವಿಯಲ್ಲಿಯೇ ಅಡ್ಡಾಡುವರು; ಅಡವಿಯಲ್ಲಿಯೇ ವಾಸಿಸುವರು. ತಮ್ಮಷ್ಟು ಜಾಣರಾದವರು ಇನ್ನಾರೂ ಇಲ್ಲವೆಂದೇ ಅವರು ಬಗೆದಿದ್ದರು. ಅಂಥ ಜಾಣರಾಗಿದ್ದರೂ ಅವರಿಬ್ಬರೂ ಬಗೆಹರಿಯಲಾರದ ಒಂದು ಸಮಸ್ಯೆಯಿತ್ತು ಅದೇನೆಂದರೆ...

ಜೀವನೋದ್ದೇಶ

" ಜೀವನಕ್ಕೆ ಉದ್ದೇಶವೇನು?" ಎಂದು ಒಬ್ಬ ತರುಣನು ಅತ್ಯ೦ತ ಕುತೂಹಲದಿಂದ ಕೇಳಿದನು. ಸಂಗನುಶರಣನು ಮನಸ್ಸಿನಲ್ಲಿ ಜಗದಂಬೆಯನ್ನು ಸ್ಮರಿಸಿ, ಪ್ರಸ್ತುತ ಪ್ರಶ್ನೆಯನ್ನು ಆಕೆಯ ಸನ್ನಿಧಿಗೊಪ್ಪಿಸಿ, ತನ್ನ ತಲೆಯೊಳಗಿರುವ ವಿಚಾರಗಳ ನ್ನೆಲ್ಲ ಹೊರದೂಡಿ ಜನನಿಯು ನೀಡುವ ವಿಚಾರಗಳನ್ನು...

ಶರಣನ ಕುರುಹು

ಜೀವಜ೦ಗುಳಿಯಿ೦ದ ಎದ್ದುನಿಂತ ಒಬ್ಬ ಇಳಿವಯಸ್ಸಿನ ಗಂಭೀರನು ಮುಂದೆ ಬಂದು-"ಜಗಜ್ಜನನಿಯ ಬಾಯಿಂದ ಶರಣರ ಮೇಲ್ಮೆ-ಹಿರಿಮೆಗಳನ್ನು ಕೇಳಿ ಧನ್ಯರಾದೆವು. ಸಂಗಮಶರಣರೇ, "ಅಂಥ ಶರಣನ ಕುರುಹನ್ನು ಅರಿತುಕೊಳ್ಳಬೇಕೆಂಬ ಆಶೆಯುಂಟಾಗಿದೆ. ದಯೆಯಿಟ್ಟು ವಿವರಿಸುವಿರಾ ?" ಎಂದು ಕೇಳಿಕೊಂಡನು. ಸಂಗಮಶರಣನು ಪರಮೇಶ್ವರಿಯನ್ನು...

ವಿ-ನಿಯೋಗ

ಕಾಮಂ ಕ್ರೋಧಂ ಪಿರಿದಾ ಧರೆಯೊಳು ವ್ಯಾಮೋಹಂ ಪಿರಿದವನೀತದೊಳು || ವಂಚನೆಯುಂ ಡಂಬುಂ ಪುಸಿಯವರೊಳು ಸಂಚಿತ ಪಾಪಂಗಳು ಮುಂಟುನರೊಳು || ದೇವಾ ಬಳಿಕಿಲ್ಲಿಗೆ ಬರಲುಂಟೇ ದೇವಾ ಚರಣಮನೀಕ್ಷಿಪುದುಂಟೇ ' (ಹರಿಹರನ ರಗಳೆಯಿಂದ) ಎನ್ನುವ ನೀನಾದವು, ತೆರೆತೆರೆಯಾಗಿ...

ಪಾದರಕ್ಷೆಯ ಪುಣ್ಯ

ಶ್ರೀಮಂತಿಕೆಯನ್ನು ಭೋಗಿಸಿ, ಸಾಮಾನ್ಯಸ್ಥಿತಿಗೆ ಬಂದ ಇಬ್ಬರು ಗಂಡಹೆಂಡಿರು ಒಂದೂರಿನಲ್ಲಿ ಇದ್ದರು. ಅವರ ಕುಲಗುರುಗಳು ವಾಡಿಕೆಯಂತೆ ಅವರ ಮನೆಗೆ ಆಗಮಿಸಿದರು, ಒಬ್ಬ ಸೇವಕನೊಡನೆ. ಆ ಗಂಡಹೆಂಡಿರು ತಮ್ಮ ಸಾಮಾನ್ಯಸ್ಥಿತಿಯನ್ನು ಗುರುಗಳಿಗೆ ತೋರಗೊಡದೆ, ಮೊದಲಿನಂತೆಯೇ ಅವರನ್ನು ಸತ್ಕರಿಸಲು...