ಹನಿಗವನ ಮನ ಮಂಥನ ಸಿರಿ – ೧೬ ಮಹೇಂದ್ರ ಕುರ್ಡಿ August 11, 2023May 11, 2023 ಅಕ್ಷರಗಳು (ಭಾಷೆ) ಬದಲಾದರೂ ಅರ್ಥ ಬದಲಾಗದು. ***** Read More
ಹನಿಗವನ ಮನ ಮಂಥನ ಸಿರಿ – ೧೫ ಮಹೇಂದ್ರ ಕುರ್ಡಿ August 4, 2023May 11, 2023 ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ, ನೀಯತ್ತೇ ನಮ್ಮ ಕಾಯ್ದೆ ಕಡಗೀಲು. ***** Read More
ಹನಿಗವನ ಮನ ಮಂಥನ ಸಿರಿ – ೧೪ ಮಹೇಂದ್ರ ಕುರ್ಡಿ July 28, 2023May 11, 2023 ಸತ್ಯವನ್ನು ಸಹಜವಾಗಿ ಒಪ್ಪಿಕೊಳ್ಳುವ ಮನೋಭಾವ ನಮ್ಮಲ್ಲಿಲ್ಲ. ***** Read More
ಹನಿಗವನ ಮನ ಮಂಥನ ಸಿರಿ – ೧೩ ಮಹೇಂದ್ರ ಕುರ್ಡಿ July 21, 2023May 11, 2023 ನಿಸರ್ಗ ಎಂದೂ ಬದಲಾಗದು, ಅದು ನಮ್ಮನ್ನು ಬದಲಾಯಿಸುತ್ತದೆ. ***** Read More
ಹನಿಗವನ ಮನ ಮಂಥನ ಸಿರಿ – ೧೨ ಮಹೇಂದ್ರ ಕುರ್ಡಿ July 14, 2023May 11, 2023 ಸಾರ್ವಜನಿಕ ಉಪಯುಕ್ತ ತತ್ವಗಳಿಗೆ ಸಾವಿಲ್ಲ, ಭಿನ್ನತೆಯ ಸೃಷ್ಟಿಸುವ ತತ್ವಗಳಿಗೆ ಬೆಲೆ ಇಲ್ಲ. ***** Read More
ಹನಿಗವನ ಮನ ಮಂಥನ ಸಿರಿ – ೧೧ ಮಹೇಂದ್ರ ಕುರ್ಡಿ July 7, 2023May 11, 2023 ಬಂದೂಕಿನ ನಳಿಕೆಯಿಂದ ಹೊರಡುವ ಗುಂಡನ್ನು ತಡೆಯುವ ಶಕ್ತಿ ಪ್ರೀತಿಗಿದೆ. ***** Read More
ಹನಿಗವನ ಮನ ಮಂಥನ ಸಿರಿ – ೧೦ ಮಹೇಂದ್ರ ಕುರ್ಡಿ June 30, 2023May 11, 2023 ಹಾಸ್ಯವು ಬೇರೆಯವರ ಮನ ನಕ್ಕು ನಲಿಸಿದರೆ, ಅಪಹಾಸ್ಯವು ಬೇರೆಯವರ ಮನವನ್ನೇ ಕದಡುವುದು. ***** Read More
ಹನಿಗವನ ಮನ ಮಂಥನ ಸಿರಿ – ೯ ಮಹೇಂದ್ರ ಕುರ್ಡಿ June 23, 2023May 11, 2023 ನೊಂದ ಮನಸ್ಸಿಗೆ ಒಂದೆರಡು ಸಾಂತ್ವನದ ನುಡಿಗಳು ಮರುಜೀವ ನೀಡಬಲ್ಲವು. ***** Read More
ಹನಿಗವನ ಮನ ಮಂಥನ ಸಿರಿ – ೮ ಮಹೇಂದ್ರ ಕುರ್ಡಿ June 16, 2023May 11, 2023 ಮುತ್ತಿನ ಸಿರಿ ಆ ಬೆವರ ಹನಿ ದುಡಿಯುವವನೇ ಬಲ್ಲ ಆ ಬೆವರ ದನಿ. ***** Read More
ಹನಿಗವನ ಮನ ಮಂಥನ ಸಿರಿ – ೭ ಮಹೇಂದ್ರ ಕುರ್ಡಿ June 9, 2023May 11, 2023 ದೇಹ ಸೌಂದರ್ಯವು ಮಾಸಬಹುದು, ಮನದ ಸೌಂದರ್ಯವು ಎಂದೂ ಮಾಸದು. ***** Read More