ಹನಿಗವನ ಬಿಡುಗಡೆ ಕ್ಷಣ ಪರಿಮಳ ರಾವ್ ಜಿ ಆರ್ March 18, 2023December 30, 2022 ಬದುಕಿನ ಬಂಧನದಲ್ಲಿ ಬಿಡುಗಡೆಯ ಕ್ಷಣಗಳು ಸಾಬೂನ ಗುಳ್ಳೆಯಂತೆ! ***** Read More
ಹನಿಗವನ ಬುರ್ಕಾ ೩ ಪರಿಮಳ ರಾವ್ ಜಿ ಆರ್ March 4, 2023December 30, 2022 ಬುರ್ಕಾ ನೆಪಮಾತ್ರ ಅದು ದೇಹ ಗಾತ್ರ ಭಾವಜೀವ ಆವೇಶಕ್ಕೆ ಆನಂದಕ್ಕೆ ನಿಲುಕದ ಕ್ಷೇತ್ರ ***** Read More
ಹನಿಗವನ ಬುರ್ಕಾ ೨ ಪರಿಮಳ ರಾವ್ ಜಿ ಆರ್ February 18, 2023December 30, 2022 ಬುರ್ಕಾದೇಹದ ಸ್ವಯಂಕೃತ ಸೆರಮನೆ ನಗ್ನ ಆಶೆಗಳ ಅಲಂಕೃತ ಅರಮನೆ ***** Read More
ಹನಿಗವನ ಬುರ್ಕಾ ೧ ಪರಿಮಳ ರಾವ್ ಜಿ ಆರ್ February 4, 2023December 30, 2022 ಬುರ್ಕಾ ಹಾಕಿದ ಹೆಣ್ಣಿನ ಕಣ್ಣಲಿ ತೂಗುತಿತ್ತು ಸ್ವಚ್ಛಂದ ಕನಸ ಲೀಲೆ ***** Read More
ಹನಿಗವನ ಚಿಂತನೆ ಪರಿಮಳ ರಾವ್ ಜಿ ಆರ್ January 21, 2023December 30, 2022 ತಾನು ಮನೆಯೊಳಗೋ ಮನೆ ಹೊರಗೋ ಎಂದು ಚಿಂತಿಸುತಿತ್ತು ಬಾಗಿಲು ಕಿಡಕಿ ***** Read More
ಹನಿಗವನ ಬೋನಸ್ ಪರಿಮಳ ರಾವ್ ಜಿ ಆರ್ January 7, 2023December 30, 2022 ಪ್ರತಿದಿನ ಸಿಹಿ ಬೋನಸ್ ಇದ್ದಂತೆ ಹಿಂದಿನ ದಿನ ಇಲಿ ಬೋನ್ ಇದ್ದಂತೆ ಬೀಳದೆ ಬಾಳುವುದು ಜಾಣನಂತೆ! ***** Read More
ಹನಿಗವನ ಅಂಗರಕ್ಷಕ ಪರಿಮಳ ರಾವ್ ಜಿ ಆರ್ December 31, 2022December 19, 2021 ನನ್ನ ಕವಿತೆ ಗುಲಾಬಿಗೆ ಮಗ್ಗುಲಲಿ ಮುಳ್ಳಿನ ರಕ್ಷಕ! ***** Read More
ಹನಿಗವನ ಸೋಲು ಗೆಲವು ಪರಿಮಳ ರಾವ್ ಜಿ ಆರ್ December 24, 2022December 19, 2021 ಪ್ರೀತಿಯಲಿ ಸೋತರೆ ಹೃದಯ ಬಚಾವ್ ಆದಂತೆ ಪ್ರೀತಿಯಲಿ ಗೆದ್ದರೆ ಹೃದಯ ಗಾಳಕ್ಕೆ ಬಿದ್ದಂತೆ ***** Read More
ಹನಿಗವನ ವಿಳಾಸ ಪರಿಮಳ ರಾವ್ ಜಿ ಆರ್ December 17, 2022December 19, 2021 ಮನಸ್ಸು... ದಾರಿ ತಪ್ಪಿದಾಗ ಒಳ ಓಣಿಯ ವಿಳಾಸ ನೆನಪಿಟ್ಟು ಕೋ ಪ್ರಜ್ಞೆಯ ಪಡಸಾಲೆಯಲಿ ಅವಿತಿಟ್ಟುಕೋ ***** Read More
ಹನಿಗವನ ಪ್ರೀತಿ ಪರಿಮಳ ರಾವ್ ಜಿ ಆರ್ December 10, 2022December 19, 2021 ಮದುವೆಗೆ ಮೊದಲು ಪ್ರೀತಿ ಅರೆಹುಚ್ಚು ಹಿಡಿಸಿತ್ತು ಮದುವೆ ಯಾದ ಮೇಲೆ ಪೂರ್ತಿ ಹುಚ್ಚು ಹಿಡಿಸಿತ್ತು. ***** Read More