Home / ಆತ್ಮದರ್ಶನ-ದೇಶಪಾಂಡೆ

Browsing Tag: ಆತ್ಮದರ್ಶನ-ದೇಶಪಾಂಡೆ

ಯುಗ ಯುಗದ ಇತಿಹಾಸಗಳೆಲ್ಲ ಮಾನವನ ರಕ್ಕಸಕ್ಕೆ ಸಾಣಿ ಹಿಡಿದಿವೆ ಭೂಮಿಯೇ ತನ್ನದೆನ್ನುವವನ ಭವಿಷ್ಯ ಪ್ರಳಯದಲಿ ಅಡಗಿವೆ ಎಷ್ಟೆಗಳಿಸಿಯೂ ಅವರು ಉಳಿಸಲಿಲ್ಲ ಮತ್ತೆ ಬಂಜರಾದರೂ ಅವರು ಸಾವಿನ ಕ್ಷಣಗಳಲಿ ಹಪ ಹಪಿಸಿ ಕಳೆದ ಆಯಸ್ಸಿಗೆ ಕಂಗಾಲಾದರು ಎತ್ತರಕ್ಕ...

ದೇವರೆ ನಿನಗೊಂದು ಕೋರಿಕೆ ನನ್ನ ಬೇಡಿಕೆಗಳ ಪೂರೈಸದಿರು ನಿನ್ನ ಧ್ಯಾನಿಸದ ಎಂಥದು ನನ್ನ ಕಂಗಳೆದರು ಮಿಂಚಿಸದಿರು ಆಕಾಶದೆತ್ತರಕ್ಕೆ ಕೈ ಚಾಚಲಾರೆ ಭೂಮಿ ಅಗಲವ ಬಾಚಲಾರೆ ನನ್ನ ಮನಸ್ಸ ನಾ ಹಿಡಿಯದೆ ಇನ್ನೇನು ನಾ ಸಾಧಿಸಲಾರೆ ಯಾವ ಮೂಲೆಯಿಂದ ಬಂದರೂ ನನ...

ಬಣ್ಣದ ಬದುಕಲ್ಲ ಚಿನ್ನದ ಬದುಕಲ್ಲ ಇದು ಸುಣ್ಣದ ಬದುಕು ಬದುಕಿನಲಿ ಸುಖವೊ ಮರೀಚಿಕೆ ದುಃಖವೆಂಬುದ ಮುರುಕು ಆಸೆ ಆಸೆಗಳ ಮೇಲೆ ಅಂತಸ್ತುಕಟ್ಟಿ ಅದರ ಮೇಲೆ ಇನ್ನೊಂದು ಆಸೆ ಗಗನದ ಕನಸುಗಳಿಗೆ ಕೈಯೊಡ್ಡಿ ನಿತ್ಯವೂ ಯಾವುದಕ್ಕೊ ನಿರಾಸೆ ಪ್ರೀತಿವಿರದ ನಿರ...

ಎಚ್ಚರ ಮಾನವ ನಿತ್ಯ ಎಚ್ಚರ ನೀನು ಅಮರನೆಂದು ಕೊಬ್ಬಬೇಡ ನಿನ್ನ ಜನುಮದೊಂದಿಗೆ ಸಾವಿದೆ ಸಾವಿನೊಂದಿಗೆ ನಿನ್ನ ಸರಸಬೇಡ ನಾಳೆ ಸಾವು ಬಪ್ಪುದೆಂದು ಆಲೋಚಿಸಿಯೂ ಇಂದೇ ಹೇಗೊ ಬಾಳಬೇಡ ಸ್ವಾರ್ಥ ಸಾಧಿಸುತ್ತ ಸದಾ ನೀನು ನಿನ್ನ ಘಾಸಿ ಮಾಡಿಕೊಳ್ಳಬೇಡ ಕ್ಷಣದ...

ದೇವಾ ನಿನ್ನ ಮಹಿಮೆ ಕೊಂಡಾಡಲೆ ನಿನ್ನ ಭಾವಗಳಲಿ ಕರಗಲೆ ನಿನ್ನ ಗುಣಗಳ ಆಳವಡಿಸಿಕೊಳ್ಳಲೆ ದೇವಾ ನಿನ್ನ ತೊರೆದು ಹೇಗೆ ಬಾಳಲಿ ದೇವಾ ನಿನ್ನ ಸ್ಮರಣೆ ನಿತ್ಯ ಮಾಡಲೆ ನಿನ್ನ ಸಾಮಿಪ್ಯ ನಿತ್ಯಬೇಡುವೆ ನಿನ್ನ ರಾಜ್ಯದಲಿ ನಾ ಮುಳಗಲೆ ದೇವಾ ನಿನ್ನ ತೊರೆದು...

ಹಗಲು ಇರಳು ನಿನ್ನದೆನ್ನುತ್ತ ಯಾತಕ್ಕಾಗಿ ಹಪ ಹಪಿಸುವೆ ನಿನ್ನ ಸಂಪತ್ತು ಆಸ್ತಿಗಳಿಗಾಗಿ ದುಡಿದು ದುಡಿದು ಶಪಿಸುವೆ ಕೋಟಿ ಕೋಟಿ ಹಣವ ಗಳಿಸಿ ಧನವಂತ ನಾಗುವ ದೇತಕೆ ಎಲ್ಲರೆದರೂ ನಿನ್ನ ತನವ ಮೆರೆದು ಯಾವುದನ್ನು ಸಾಧಿಸುವದೇತಕೆ! ಬಿದ್ದು ಹೋಗುವ ತನು...

ಬದುಕಿ ನಾಳದಲಿ ಮನಸೊಂದೇ ಮಿತ್ರ ಬದುಕಿನಲ್ಲಿ ಬಾಳಿರಳಿ ಮನವೂ ಪವಿತ್ರ ಇನ್ನೊಂದು ಬೇಡದಿರಲಿ ಇಂದ್ರಿಯಗಳು ಇನ್ನೊಂದು ಕಾಡದಿರಲಿ ಭಾವೇಂದ್ರಿಯಗಳು ದೇವರೆ ನಮಗೆ ಜಿವ್ಹೆ ನೀಡಿದ ನಲ್ಲವೆ! ನಮ್ಮ ದನಿಗಳು ಕೇಳಲಾರನೇನು! ಕಣ್ಣುಗಳು ದೇವರು ಪ್ರಧಾನಿಸದನ...

ಎನ್ನ ತುಂಬಿದ ಬದುಕು ಭವ್ಯವಾಗಿರಲಿ ಅದರಲಿ ಬರುಕು ಕಾಣದಿರಲಿ ಆಡಂಬರ ಜನ ನಿಂದೆ ಇಣಕದಿರಲಿ ಹರಿನಾಮದ ಮಾರ್ದವತೆ ತುಂಬಿರಲಿ ಶುದ್ಧ ಆಲೋಚನೆ ಮನಕೆ ಮುಡಿಸಿರಲಿ ಮನವು ಶುದ್ಧವಾಗಿ ತನಕೆ ತೊಡಿಸಿರಲಿ ಕಾಮ ಕ್ರೋಧಗಳಿಂದ ದೂರವಿರಲಿ ಜಗವೆಲ್ಲ ತನ್ನದೆಯ ಭ...

ಗೋವಿಂದ ನಿನ್ನ ನೆನಪುಗಳು ನಿತ್ಯ ನನ್ನ ಮನದಲಿ ಕಾಡಿರಲಿ ಯಾವ ವಿಚಾರಕ್ಕೆ ಲಗ್ಗೆ ಹಾಕದಂತೆ ನಿನ್ನ ಗುಣಗಾನ ಮಾಡಿರಲಿ ಯಾರ ರೂಪ ಚಿತ್ರಿಸಿದಂತೆ ನನ್ನ ಎದೆ ಖಾಲಿ ಇರಲಿ ಈ ಹೃದಯದ ತುಂಬೆಲ್ಲ ನಿನ್ನ ದರುಶನ ಖಯಾಲಿ ಇರಲಿ ಯಾರ ನುಡಿಯು ಕೇಳದಂತೆ ನನ್ನ ...

ಯುಗ ಯುಗದಿಂದ ಕಾತರಿಸಿವೆ ಈ ಕಂಗಳು ನಿನಗಾಗಿ ಬಣ್ಣದ ಆಟಿಗೆಗಳು ನನಗೆ ತೋರಿ ನೋಡುತ್ತಿರುವ ಕೃಷ್ಣ ಮರೆಯಾಗಿ ನೀ ನಿಲ್ಲದ ನನಗೇಕೆ ಈ ಜಗವು ಮತ್ತೆ ಮಾಯೆ ಮೋಜುಗಳೇತಕೆ! ನನ್ನವನಿಗೆ ನಾನು ಕಳಕೊಂಡು ಏನು ಪಡೆದರೂ ಏತಕೆ! ಎದೆಯ ಗರ್ಭದಲಿ ನಿನ್ನ ರೂಪ ನ...

12345...21

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...