Home / Simpi Linganna. article

Browsing Tag: Simpi Linganna. article

“ಜೀವಿಗೆ ಹಲವು ಭಯಗಳಿರುವವು. ಅವುಗಳಲ್ಲಿ ಮರಣಭಯವು ಎಲ್ಲವುಗಳಿಗಿಂತ ಹಿರಿಯದು. ಅದರ ಭಯವಿಲ್ಲವಾದರೆ ಬದುಕುವುದು ಸುಲಭವಾಗುವದು. ಆದ್ಧರಿಂದ ಮರಣದ ವಿಷಯದಲ್ಲಿ ಧ್ಯೆರ್ಯಹುಟ್ಟಿಸುವ ಹಲವು ವಿಚಾರಗಳನ್ನು ಕೇಳಿಬೇಕೆಂಬ ಅಪೇಕ್ಷೆಯುಂಟಾಗಿದೆ. ದ...

“ದಿನಬಳಕೆಯ ಮಾತನ್ನು ಕುರಿತು ಹಲವು ಮುಖ್ಯ ವಿಚಾರಗಳನ್ನು ಕೇಳಬೇಕೆಂಬ ಅಪೇಕ್ಷೆಯನ್ನು ಜೀವಜಂಗುಳಿಯು ವ್ಯಕ್ತಪಡಿಸಿತು. ಅದಕ್ಕೆ ಸಂಗನುಶರಣನು ಪಡಿನುಡಿಕೊಟ್ಟುದು ಏನಂದರೆ- “ಮಾತು ಭಾವಪ್ರಕಟನೆಗೆ  ಮಾತಿಲ್ಲದ ಭಾವಕ್ಕೆ ಸಂಪೂರ್ಣ ಬೆಲ...

“ಮಹಾ ಜನನೀ, ಇಹಲೋಕದಲ್ಲಿ ಎಂಬತ್ತು ನಾಲ್ಕು ಲಕ್ಷ ಯೋನಿಗಳಲ್ಲಿ ಜನ್ಮವೆತ್ತಿ ಮನುಷ್ಯರಾಗಿ ಹುಟ್ಟಿಬಂದಿದ್ದರೂ ನಮಗೆ ಯಾವ ವಿಷಯವೂ ಸರಿಯಾಗಿ ತಿಳಿದಿಲ್ಲವೆಂದು ನಾವು ಪ್ರಾಂಜಲತೆಯಿಂದ ಒಪ್ಪಿಕೊಳೃದೆ ಗತ್ಯಂತರವೇ ಇಲ್ಲ. ಅನಿವಾರ್ಯವೂ ನಿತ್ಯ...

ಬಾಳು ಆಟಕ್ಕಾಗಿ ಹೂಡಿದ್ದೆಂದೂ, ಆ ಆಟವನ್ನು ಸೊಗಸಾಗಿ ಆಡುವುದಕ್ಕೆ ಹಲವು ಉಪಾಯಗಳನ್ನು ಕಂಡುಕೊಳೃ- ಲಾಗಿದೆಯೆಂದೂ ತಿಳಿದಾಯಿತು. ಅದರೊಡನೆ ಆಟವನ್ನು ತಪ್ಪಿಸುವುದಕ್ಕಾಗಲಿ, ಅದರೊಳಗಿಂದ ಸಿಡಿದು ಕಡೆಗೋಡುವುದಕ್ಕಾಗಲಿ ಪ್ರಯತ್ನಿಸಬಾರದೆಂಬ ಮಾತೂ ತ...

” ಇನ್ನು ಕಾಯಕದ ಕಟ್ಟಳೆಯನ್ನು ಅರಿತುಕೊಳ್ಳುವುದು ಅತ್ಯಾವಶ್ಯಕ ವೆಂದು ತೋರುತ್ತಿದೆ. ಆದ್ದರಿಂದ ಆ ವಿಷಯವನ್ನು ಸುಲಲಿತವಾಗಿ ವಿವರಿಸಬೇಕೆಂದು ಪ್ರಾರ್ಥಿಸುತ್ತೇನೆ” ಎಂದು ಸಹಸ್ರಮುಖಿಯಾದ ಜನಜಂಗುಳಿಯು ಅಂಗಲಾಚಿ ಕೇಳಿಕೊಳ್ಳಲು, ಸಂಗ...

“ಸಂಸಾರದಲ್ಲಿ ಅಡಿಗಡಿಗೂ ದುಡ್ಡು ಬೇಕು. ದುಡ್ಡಿಲ್ಲದಾಗ ಬಾಳು ಕಂಗೆಡಿಸುವದು. ದ್ರವ್ಯವೇ ಬಾಳಿನ ಜೀವಾಳವಾಗಿರುವದು. ದುಡ್ಡಿದ್ದ “ಬದುಕು ಕೊಳಲು ನುಡಿದಂತೆ; ದುಡ್ಡಿಲ್ಲದ ಬಾಳುಪೆ ಕೊಳವೆಯ ಊದಾಟ. ದುಡ್ಡಿಲ್ಲದ ಸ್ಥಿತಿಯು ಬಡತನವೆನಿ...

ಇತ್ತೀಚೆಗೆ ಬಹು ಜನರನ್ನು ಪ್ರಬಲವಾಗಿ ಆಕರ್ಷಿಸಿರುವ ಜನಸೇವೆಯ ವಿಷಯವನ್ನು ಸರಿಯಾಗಿ ಅರಿತುಕೊಳ್ಳು-ವುದಕ್ಕೆ ಕೆಲವು ಜೀವಿಗಳು ಮನದೊಲವನ್ನು ಪ್ರಕಟಿಸಿದರು. ಅದಕ್ಕಾಗಿ ಸಂಗನುಶರಣನು ತನ್ನ ಅಭಿಪ್ರಾಯವನ್ನು ಹೇಳತೊಡಗಿದನು. ಅದು ಹೇಗೆಂದರೆ- &#8220...

“ಲೋಕದ ಡೊಂಕು” ಸರಿಪಡಿಸದಿದ್ದರೆ ಅಲ್ಲಿ ಬಾಳುವುದೇ ಬಿಗಿಯಾಗುತ್ತದೆ. ಹತ್ತೂ ಕೆಲಸಗಳನ್ನು ಒತ್ತೆಯಿಟ್ಟು ಲೋಕದ ಡೊಂಕು ತಿದ್ದಬೇಕಾದುದು ಅತ್ಯವಶ್ಯ. ಅದ್ದರಿಂದ ಲೋಕದ ಡೊಂಕು ತಿದ್ದುವ ದಾರಿಯನ್ನು ಹೇಳಿಕೊಡಿರಿ” ಎಂದು ಸುಧಾರ...

“ಹಿರಿಯರಾರು-ಕಿರಿಯರಾರು ಎಂಬುದನ್ನು ತಿಳಕೊಳ್ಳುವದಕ್ಕೆ ತವಕಪಡುತ್ತಿರುವೆವು. ದಯೆಯಿಟ್ಟು ಆ ವಿಷಯವನ್ನು ವಿವರಿಸಬೇಕು.” ಎಂದು ಜೀವಜಂಗುಳಿಯೊಳಗಿನ ಒಂದು ಜೀವವು ವಿನಯಿಸಿಕೊಂಡಿತು. ಸಂಗಮಶರಣನು ತನ್ನ ಪ್ರಜ್ಞೆಯನ್ನು ಒಂದಿಷ್ಟು ಆಳದ...

– ಜಂಗುಳಿಯೊಳಗಿನ ಒಂದು ಜೀವವು ಕೇಳಿದ್ದೇನೆಂದರೆ.- “”ಹಿಗ್ಗುವಿಕೆಯೇಕೋ-.ಈ ದೇಹಕೆ ಎಂಮ ಕೇಳಲಾಗುತ್ತಿರುವಾಗ ನಾವು ದೇಹದ ನಿಲುಮೆಯನ್ನು ಅರಿತುಕೊಳ್ಳುವುದು ಅನಿವಾರ್ಯೆವೆಂಧು ತೋರುತ್ತದೆ. ಆದನ್ನು ದಯೆಯಿಟ್ಟು ಹೇಳಿಕೊಡಿರಿ....

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...