Home / Kannada

Browsing Tag: Kannada

ಪ್ರತಿ ಸಂಜೆ ತಲೆಯ ಮೇಲೆ ಹಾಯ್ದು ಹೋಗುವ ರೆಕ್ಕೆಗಳ ತಂಪಿನಲಿ ನಿನ್ನ ಪ್ರೀತಿ ತೇಲಿ ಯಾವುದೋ ಪರಿಮಳ ಹೊತ್ತ ಸೂರ್‍ಯ ಮುಳುಗುತ್ತಾನೆ ಆತ್ಮದ ಬೇರುಗಳಲ್ಲಿ ಶಬ್ದಗಳು ಇಳಿಯುತ್ತವೆ. ನಕ್ಷತ್ರ ತುಂಬಿದ ನೀಲಿಯಲ್ಲಿ ಮಹಾ ಮೌನ ಅಗಾಧವಾಗಿ ಕೈ ಬೆರಳುಗಳಿಗೆ...

ಸಾಫ್ಟ್‌ವೇರ್ ವಾತಾವರಣದ ಮೂಲಕ ನೆರವಾಗುವ ಸಣ್ಣ ಉಪಗ್ರಹಗಳನ್ನು ಅಮೇರಿಕಾದ ಕ್ಯಾಲಿಫೋರ್ನಿಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಉಡಾಯಿಸಿದೆ. ಹೀಗಾಗಿ ಕಂಪ್ಯೂಟರ್ ಕ್ಷೇತ್ರಕ್ಕೆ ಹೊಸತನ ನಿರ್ಮಿಸಿದೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಣ್ಣ ಉಪಗ್...

ಕಾಶ್ಮೀರದ ಸೇವು ಕನ್ಯಾಕುಮಾರಿಯ ಮಾವು ನಮ್ಮೂರಿನ ಅಂಜೂರ ಹೊರ ದೇಶದ ಕರ್‍ಜೂರ ಎಲ್ಲದರಲ್ಲು ಎಂಥ ರುಚಿ ಇವು ಮಣ್ಣು ಹಡೆದ ಮಕ್ಕಳು ಹೀಗೆ ಇರಬೇಕಲ್ಲವೆ ನಾವು ನಮ್ಮ ನಮ್ಮ ಮಕ್ಕಳು *****...

ಮುಖ್ಯ ರಸ್ತೆಯಿಂದ ಐದು ಕಿ.ಮೀ. ದೂರವಿದ್ದ ಕತ್ತಲ ಹಳ್ಳಿಗೆ ಬಸ್ ಇರಲಿಲ್ಲ. ಮುಖ್ಯರಸ್ತೆಯಲ್ಲಿಳಿದು ‘ಕತ್ತಲ ಹಳ್ಳಿಗೆ ದಾರಿ’ ಎಂದು ಸೂಚಿಸುವ ನಾಮಫಲಕದ ಜಾಡು ಹಿಡಿದು ನಡೆಯಬೇಕು. ಎತ್ತಿನಗಾಡಿಗಳು ಹರಿದಾಡಿ ಇತ್ತ ಗಾಡಿಗಳಿಗೂ ತ್ರಾಸ ನಡೆವ ಹಳ್ಳಿ...

ನೀನು ನಿಂತ ನೆಲವನ್ನು ನಂದನವನವೆಂದೂ ಕೂತ ಬಂಡೆಯನ್ನು ಐರಾವತವೆಂದೂ ನಡೆದಾಡಿದ ಭಂಗಿ ನಟರಾಜನದೆಂದೂ ಒಪ್ಪಿಕೊಳ್ಳಲು ನನ್ನಿಂದ ಆಗೊಲ್ಲ. ನೀನು ಮೋಜಿಗಾಗಿ ನದಿಯನ್ನು ಈಜಿದ್ದನ್ನು ಸಮುದ್ರ ದಾಟಿದಷ್ಟು ಸೋಜಿಗದಿಂದ ನೋಡಲು ನನ್ನಿಂದ ಆಗೊಲ್ಲ. ನೀನು ಮ...

ಚಂದಿರನು ನಡುಗಗನ ವೊಂದಿರಲು ಮೌಕ್ತಿಕದ ಅಂದಣವದೆತ್ತಿರಲು ಅಂದವೆನೆ ಪರರೆಲ್ಲ ಹಿಂದಣಾ ದಿನಕಿಂತ ಸಂಧಿಸಿದ ಈ ರಜನಿ ಭಾರತದಿ ಬಂತು ಹೊಳಲು ಚಂದಿರನು ತಂಬೆಳಕ ನಗುವಿಡಲು ಅಪಹಾಸ ದಂದಣವನೆತ್ತಿರಲು ಲಗುಬಿಗಿಯ ಪರರಾಳು ಮಂದಿಗಳು ತಿಳಿದೇಳಲಗೊ! ಯೋಗಿ ಕರ...

ಅಲ್ಲಿ ಮಲ್ಲಿಗೆಯ ಮುಗುಳುನಗೆ ಮುಗ್ಧತೆಯ ನೋಟ ಕಣ್ಣುಗಳಲ್ಲಿ ಸಂಜೆಯ ರಾಗರತಿ ತುಟಿಯಂಚಿನಲಿ ಮಾಯವಾಗದ ಲಾಸ್ಯ-ಪರಿಭಾಷೆ ಬೇಕಿಲ್ಲ ಯೌವನದ ಕೋಟೆ ಆಳುತಿಹಳು ತರುಣಿ, ಮತ್ತವಳು ಮುಗುದೆ ಭಾವಲಯದ ಹಯವೇರಿ ಹದವರಿತು ನಡೆದಿಹಳು ಅಹಮಿಕೆಯು ಎನಿತಿಲ್ಲ ಕುಸು...

ದಪ್ಪವೆನ್ನುವರು ವಿಮರ್ಶಕರು ನಮ್ಮನ್ನು ಸ್ವಲ್ಪ ದುಂಡಗಿದ್ದೆವು ನಿಜ. ಆ ಕಾಲದ ಮ೦ದಿಗೆ ರುಚಿಗಳೇ ಬೇರೆ ನೋಡಿ, ಇನ್ನು ನಮ್ಮ ಮೊಲೆ ರಬ್ಬರಿನ ಚೆಂಡುಗಳಂತೆ ಖಂಡಿತ ಇರಲಿಲ್ಲ ನಮ್ಮ ಬಗ್ಗೆ ನಾವೇ ಹೇಳುವುದು ತರವಲ್ಲ ಕೆಲವರಿಗಾದರೂ ಅದಮ್ಯ ಸ್ಫೂರ್ತಿಯ ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...