ಮಾನವ ಜನ್ಮ ದೊಡ್ಡದು ಸಾರಿದರು ಪುರಂದರ ದಾಸರು ಮಾವನ ಜನ್ಮ ದೊಡ್ಡದು ಅಂದರು ಅಳಿಯರಾಯರು ಮಗಳನಿತ್ತರು, ಮನೆಯತೆತ್ತರು ನಾ ಕೇಳೆ ಕೊಟ್ಟಾರು ಬಿಸಿ ನೆತ್ತರು, ಸೇರಿಸಿ ಅತ್ತರು! *****...
ಗೆದ್ದ ಎತ್ತಿನ ಬಾಲ ಹಿಡಿದು ಪೆದ್ದನೂ ಹದ್ದಾಗಿ ಹಾರಿದ್ದ ಸಿದ್ದಿ ಸಾಧಿಸುವ ಜಿದ್ದಿನಲಿ ಜಾಣೆ ಎಣ್ಣೆ ಜಿಡ್ಡಲಿ ಹಾರಿಬಿದ್ದ *****...





