ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೧ ಶರತ್ ಹೆಚ್ ಕೆ February 11, 2022November 24, 2021 ಅವಳು ಅಡ್ಡ ಮಳೆಯಂತೆ ಸುರಿದು ಸಂಶಯದ ರಾಡಿ ಸೆಳೆದುಕೊಂಡು ಸರಿದಳು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೦ ಶರತ್ ಹೆಚ್ ಕೆ February 4, 2022November 24, 2021 ನಿನ್ನ ನೆವದಲ್ಲೊಂದು ನೋವ ಸುಡುವ ಕಿಚ್ಚಿದೆ. ಅದು ನಲಿವ ಹಣತೆ ಹಚ್ಚಿದೆ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೯ ಶರತ್ ಹೆಚ್ ಕೆ January 28, 2022November 24, 2021 ನಿನ್ನ ನಗೆಯಲ್ಲೊಂದು ಜೀವಂತ ನೋವಿನ ಚಹರೆ ಇರಬಹುದೇ? ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೮ ಶರತ್ ಹೆಚ್ ಕೆ January 21, 2022November 24, 2021 ಒಲವು ತೆರವಾದ ಮನದ ಮನೆಯ ಪಾಡು ಲಯ ತಪ್ಪಿದ ಹಕ್ಕಿಯ ಹಾಡು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೭ ಶರತ್ ಹೆಚ್ ಕೆ January 14, 2022November 24, 2021 ಮುಂಜಾನೆ ಕವಿದ ದಟ್ಟ ಮಂಜು ಕಣ್ಣೆದುರಿಗಿದ್ದ ಅವಳನ್ನೂ ತನ್ನೊಡಲಲ್ಲಿ ಅಡಗಿಸಿಕೊಂಡಿತ್ತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೬ ಶರತ್ ಹೆಚ್ ಕೆ January 7, 2022November 24, 2021 ಯಾರೋ ದಿಟ್ಟಿಸುತ್ತಿದ್ದಾರೆಂಬ ಭ್ರಮೆ ನನ್ನೊಳಗಿನ ತಳಮಳದ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೫ ಶರತ್ ಹೆಚ್ ಕೆ December 31, 2021December 15, 2020 ಅವಳು ನನಗೆ ಅರ್ಥವಾಗದ ಪ್ರಪಂಚದ ರಾಯಭಾರಿ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೪ ಶರತ್ ಹೆಚ್ ಕೆ December 24, 2021December 15, 2020 ನಗು ಹುದುಗಿದೆ ಮಾತು ಮಲಗಿದೆ ತೀರದ ಅವಳ ಗುಂಗು ಮನದ ತುಂಬೆಲ್ಲ ತುಂಬಿದೆ ರಂಗು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೩ ಶರತ್ ಹೆಚ್ ಕೆ December 17, 2021December 15, 2020 ಪ್ರೀತಿಯ ಪರಿಧಿ ಹುಡುಕಲು ಹೊರಟವನಿಗೆ ಸಿಕ್ಕಿದ್ದು ವಿಸ್ಮಯದ ಸನ್ನಿಧಿ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೨ ಶರತ್ ಹೆಚ್ ಕೆ December 10, 2021December 15, 2020 ಅವಳ ಕಂಬನಿ ಹರಿಯುತ್ತಿದೆ ಅವನ ಮನದ ಮೇಲೆ ***** Read More