ಹಕ್ಕಿ ಮಾತ್ರ ಮೊಟ್ಟೇನ

ಹಕ್ಕೀ ಮಾತ್ರ ಮೊಟ್ಟೇನ ಇಡುತ್ತೆ ಅನ್ನೋದ್ ಸುಳ್ಳಮ್ಮಾ, ತೆಂಗಿನ ಮರಗಳು ತಲೆಯಲ್ಲಿ ಮೊಟ್ಟೆ ಇಟ್ಟಿಲ್ವೇನಮ್ಮಾ? ಸೇಂಗಾ ಗಿಡಗಳು ನೆಲದಲ್ಲಿ ಕಪ್ಪನೆ ಮಣ್ಣಿನ ಬುಡದಲ್ಲಿ ಗೊಂಚಲು ಗೊಂಚಲು ಮೊಟ್ಟೇನ ಇಟ್ಟಿಲ್ವಾಮ್ಮಾ ಮರೆಯಲ್ಲಿ? ಹಲಸಿನ ಮರಾನ ನೋಡಮ್ಮ,...

ಗುರ್‍ ಅಂತೀನಿ ಹುಲಿಯಲ್ಲ

ಗುರ್‍ ಅಂತೀನಿ ಹುಲಿಯಲ್ಲ ಜೋರಾಗ್ ಓಡ್ತೀನ್ ಮೊಲವಲ್ಲ. ದುಡ್ಡಿದ್ರೆ ನಾ ಸಿಗ್ತೀನಿ ಔಟ್‌ಹೌಸಲ್ಲೆ ಇರ್‍ತೀನಿ ನಿನಗೋ ಎರಡೇ ಕಣ್ಣುಗಳು ನನಗೋ ಎರಡಿವೆ ಬೆನ್ನಲ್ಲೂ ರೆಪ್ಪೆಯೆ ಇಲ್ಲದ ಕಣ್ಣುಗಳು ಸ್ವಿಚ್ಚನು ಒತ್ತಲು ಹೊಳೆಯುವುವು ಪ್ರಾಣಿಯ ಹಾಗೇ...

ಮೈಯೇ ಇಲ್ಲ ಬರೀ ತಲೆ

ಮೈಯೆ ಇಲ್ಲ, ಬರೀ ತಲೆ, ನೆತ್ತಿಗೆ ಜುಂಗಿನ ಬಿಗೀ ಬಲೆ. ನಾ ಯಾರೆಂದು ಹೇಳುವಿಯಾ, ಸೋತರೆ ಕಾಲಿಗೆ ಬೀಳುವಿಯಾ? ಮುಂಜಿ ಗಿಂಜಿ ಆಗಿಲ್ಲ ಜನಿವಾರಾನೇ ಹಾಕಿಲ್ಲ ಆದ್ರೂ ತಲೇಲಿ ಪಿಳ್ ಜುಟ್ಟು ಹೇಳ್ ನೋಡೋಣ...

ಡ್ಯಾಡಿ ಅನ್ನೋಲ್ಲ

ಅಪ್ಪ ಅಪ್ಪ ನಿನ್ನ ನಾನು ಡ್ಯಾಡಿ ಅನ್ನೋಲ್ಲ, ಅಪ್ಪ ಅಂತ್ಲೇ ನಿನ್ನ ಕರೆದರೆ ಚೆನ್ನಾಗಿರೊಲ್ವ? ಮಮ್ಮಿ ಅಂದ್ರೆ ಏನೋ ಕಮ್ಮಿ ಅಮ್ಮಾ ಅನ್ಲಾಮ್ಮ? ಅಮ್ಮ ಅಂದ್ರೆ ಜಾಮೂನ್ ತಿಂದ್ಹಾಂಗ್ ಇರತ್ತೆ ಕಣಮ್ಮಾ! ಅಜ್ಜೀ ಅಂದ್ರೆ...

ಹೇಳಿ ಮಿಸ್, ಹೇಳಿ ಮಿಸ್

ಹೇಳಿ ಮಿಸ್, ಹೇಳಿ ಮಿಸ್ ಹಕ್ಕಿಯ ಹಾಗೇ ತೆಂಗಿನ ಮರಕ್ಕೆ ಎಷ್ಟೋ ಗರಿಗಳು ಇವೆಯಲ್ಲ? ಹಕ್ಕಿ ಯಾಕೆ ಹಾರುತ್ತೆ ತೆಂಗು ಯಾಕೆ ಹಾರಲ್ಲ? ಹೇಳಿ ಮಿಸ್, ಹೇಳಿ ಮಿಸ್ ಕಾಲೇ ಇಲ್ಲ ಸೂರ್ಯಂಗೆ ಹ್ಯಾಗೆ...

ನಾನೇ ಟೀಚರ್‍ ಆಗಿದ್ರೆ

ನಾನೇ ಟೀಚರ್‍ ಆಗಿದ್ರೆ ಅಪ್ಪ ಅಮ್ಮ ಎಲ್ಲರಿಗೂ ಸರಿಯಾಗ್ ಪರೀಕ್ಷೆ ಮಾಡ್ತಿದ್ದೆ ಕರೆಕ್ಟು ಮಾರ್ಕ್ಸ್ ಕೊಡ್ತಿದ್ದೆ! ಅಪ್ಪನ ಜೋರಿಗೆ ಇಪ್ಪತ್ತು ಅಜ್ಜಿಯ ಮುದ್ದಿಗೆ ಎಪ್ಪತ್ತು ಚಿವುಟೀ ಗುದ್ದಿ ಅಳಿಸೋ ಅಣ್ಣನ ಕೀಟಲೆ ಬುದ್ಧಿಗೆ ಒಂಬತ್ತು!...

ಶಾಲಾ ಪ್ರಾರ್ಥನೆ

ದೇವಿ ನಿನ್ನ ಬೇಡುವೆ ಕಾಯೊ ದೂರ ಮಾಡದೆ, ಶಕ್ತಿ ನೀಡು ಬಾಳುವಂತೆ ಸತ್ಯ ಧರ್ಮ ಮೀರದೆ. ಸೂರ್ಯನಾಗಿ ಮೇಲೆ ಚಲಿಸಿ ಕತ್ತಲನ್ನು ಹರಿಸುವೆ, ಮೋಡವಾಗಿ ನೀರು ಸುರಿಸಿ ಲೋಕಕನ್ನ ಉಣಿಸುವೆ, ಪ್ರಾಣವಾಯುವಾಗಿ ಸುಳಿದು ಕಾಣದಂತೆ...

ಚಾಕ್ಲೇಟ್ ಜಗಳ

ಅಕ್ಕನ್ ನೋಡೋಕ್ ಭಾವ ಸದಾ ಬರ್‍ತಾ ಇರ್‍ತಾರೆ, ಅಕ್ಕ ಇಲ್ದೆ ಇದ್ರೆ ಸುಮ್ನೆ ರೇಗಾಡ್ತಿರ್‍ತಾರೆ; ಇದ್ಳು ಅಂದ್ರೆ ಖುಷಿಯಾಗ್ ನಮ್ಮನ್ ಅಪ್ಕೊಂಡ ಬಿಡ್ತಾರೆ! ಚಾಕ್ಲೇಟ್ ತನ್ನಿ ಅಂತ ದೂರದ ಅಂಗ್ಡೀಗ್ ಕಳಸ್ತಾರೆ. ಬರೋ ಹೊತ್ಗೆ...

ಸಿಂಹದ ಮದುವೆ

ಒಂದು ಸಾರಿ ಸಿಂಹವೊಂದು ಮದುವೆ ಆಯಿತು ಎಲ್ಲಾ ಪ್ರಾಣಿಗಳನು ಊಟ- ಕೆಂದು ಕರೆಯಿತು. ಆನೆ ಕರಡಿ ಚಿರತೆ ಹುಲಿ ಒಂಟೆ ಬಂದುವು ಕುದುರೆ ನರಿ ಬೆಕ್ಕು ಉಡು- ಗೊರೆಯ ತಂದವು. ಮದುವೆಯಲ್ಲಿ ಕತ್ತೆ ಒಂದು...

ಎರಡು ಎರಡು ನಾಕು

ಎರಡು ಎರಡು ನಾಕು ಹಾಕು ಮೈಸೂರ್‍ ಪಾಕು ನಾಕು ನಾಕು ಎಂಟು ಅಂಟು ಶುಂಠಿ ಗಂಟು ಮೂರು ಮೂರು ಆರು ಕೂರೋದಂದ್ರೆ ಬೋರು ಆರು ಆರು ಹನ್ನೆರಡು ಲಾಡು ಬೇಕು ಇನ್ನೆರಡು ಐದು ಐದು...