
ಎಷ್ಟು ತಡೆ ಹಿಡಿದರೂ ಮತ್ತೆ ಮತ್ತೆ ಮರುಕಳಿಸುತ್ತವೆ ಕಹಿ ನೆನಪುಗಳು ಸವೆಕಲು ನಾಣ್ಯದ ಹಾಗೆ! *****...
ಸುಮ್ಮನೆ ನಿಂತಿದ್ದ ನೆನಪಿಗೆ ಚಲನೆ ಕರುಣಿಸಿದ ಅವಳ ನಗೆಗೆ ನಾಲ್ಕು ತದುಕುವ ಸಲುವಾಗಿ ಮುಖ ಸಿಂಡರಿಸಿಕೊಂಡ ನನಗೆ ನನ್ನದೇ ಮುಖಭಂಗದ ಮುಖ ನೋಡುವ ಸದಾವಕಾಶ ಒಲಿಯಿತು *****...
ಕಣ್ಣು ಎಂದರೆ ಬರಿ ಕಣ್ಣಲ್ಲ ಅದು ಇಡೀ ಜಗತ್ತು ಮಣ್ಣು ಎಂದರೆ ಬರಿ ಮಣ್ಣಲ್ಲ ಅದು ಇಡೀ ಸಂಪತ್ತು! *****...
ರೆಕ್ಕೆ ಪುಕ್ಕ ಕಳಚಿಕೊಂಡ ಹಕ್ಕಿಯ ಮೈಬಣ್ಣ ಕಂಡು ಪುಳಕಗೊಂಡವನು ನಾನು *****...













