ಅಕ್ಕನ ಬೆನ್ನಿಗೆ
ಅಕ್ಕನ ಹೆಳಲು
ಅಣ್ಣನ ಕೈಯಲಿ
ಬಣ್ಣದ ಕೊಳಲು
ಹಣ್ಣಿನ ಸಿಪ್ಪೆಯ
ಒಳಗಡೆ ತಿಳಲು
ಇವುಗಳ ಕಂಡೆನು ನಾನಂದು
ಕಡಲ ತೀರದಲಿ
ಎಲ್ಲಾ ಮಳಲು
ಮಂದಿಯ ಬೆನ್ನಿಗೆ
ಮಂದಿಯ ನೆಳಲು
ಇರುವುದ ಕಂಡೆನು ನಾನಿಂದು!
*****

ಕನ್ನಡ ನಲ್ಬರಹ ತಾಣ
ಅಕ್ಕನ ಬೆನ್ನಿಗೆ
ಅಕ್ಕನ ಹೆಳಲು
ಅಣ್ಣನ ಕೈಯಲಿ
ಬಣ್ಣದ ಕೊಳಲು
ಹಣ್ಣಿನ ಸಿಪ್ಪೆಯ
ಒಳಗಡೆ ತಿಳಲು
ಇವುಗಳ ಕಂಡೆನು ನಾನಂದು
ಕಡಲ ತೀರದಲಿ
ಎಲ್ಲಾ ಮಳಲು
ಮಂದಿಯ ಬೆನ್ನಿಗೆ
ಮಂದಿಯ ನೆಳಲು
ಇರುವುದ ಕಂಡೆನು ನಾನಿಂದು!
*****