ಬಾಟಲಿಯೊಳಗಿನ ಸಾರಾಯಿಯನ್ನು
ಒಡಲೊಳಗೆ ತುಂಬಿಕೊಳ್ಳುತ್ತಾನೆ ಕುಡುಕ
ಅದು ಮದ್ಯಪಾನ
ಗಗನದ ತುಂಬೆಲ್ಲಾ ಸೂರ್ಯ ಚೆಲ್ಲಿದ
ಕೆಂಪುರಸವನ್ನು ಅಕ್ಷರದಲ್ಲಿ ತುಂಬಿಕೊಳ್ಳುತ್ತಾನೆ ಕವಿ
ಅದು ಮಧುಪಾನ
*****
ಕನ್ನಡ ನಲ್ಬರಹ ತಾಣ
ಬಾಟಲಿಯೊಳಗಿನ ಸಾರಾಯಿಯನ್ನು
ಒಡಲೊಳಗೆ ತುಂಬಿಕೊಳ್ಳುತ್ತಾನೆ ಕುಡುಕ
ಅದು ಮದ್ಯಪಾನ
ಗಗನದ ತುಂಬೆಲ್ಲಾ ಸೂರ್ಯ ಚೆಲ್ಲಿದ
ಕೆಂಪುರಸವನ್ನು ಅಕ್ಷರದಲ್ಲಿ ತುಂಬಿಕೊಳ್ಳುತ್ತಾನೆ ಕವಿ
ಅದು ಮಧುಪಾನ
*****