ಬಂದಿದೆ ನೋಡಿ ಹೊಸ ನ್ಯಾನೋ ಕಾರು ಅಗ್ಗದ ಕಾರು ಕೊಂಡವರ ದರ್ಬಾರು ಬಡವರಿಗೂ ಬಂತು ಕಾರುಕೊಳ್ಳುವ ಕಾಲ ಕಾರಿನ ಜೊತೆ ಬೇಕು ಪೆಟ್ರೋಲಿಗೂ ಸಾಲ *****