
ಕಪ್ಪು ಕೋಗಿಲೆ ಕೆಂಪಾಯ್ತು ಸಂಭ್ರಮದಾ ಮನ ಬೆವೆತೋಯ್ತು ಕೆಂಪು ಸೂರ್ಯ ಕೆಂಪಾಗಿಯೆ ಉಳಿದ ಹುಣ್ಣಿಮೆ ಚಂದ್ರ ಕೆಂಪಾದ ಗುಡುಗು ಸಿಡಿಲು ಮಳೆ ಮಿಂಚು ಮೋಡ ಒಂದಾಯಿತು ಕಳೆದಾಮೋದ ಹರಡಿದ ಎಲ್ಲೂ ಇಬ್ಬನಿ ಮಾಲೆ ಕೋಟಿ ಸೂರ್ಯರಿಗೆ ಮರುಜನ್ಮ ಜೊತೆಗೇ ಬಂತು ...
ಎದುರು ಮನೇಲಿ ಇರೋ ಎಳೆವಯಸ್ಸಿನ ಗಂಡಹಂಡತಿನಾ ನೋಡಿದರೆ ಅವರುಗಳದ್ದು ಅರೇಂಜ್ಡ್ ಮ್ಯಾರೇಜ್ ಅನ್ನಿಸೋದಿಲ್ಲ ಕಣ್ರಿ ಅಂದಳು ನಿರ್ಮಲಮ್ಮ. “ಅಯ್ಯೋ! ಯಾಕ್ ಹಂಗಂತಿರ್ರೀ? ಬಲು ಅನುಮಾನ ಬಿಡಿ ನಿಮ್ಗೆ…. ಆದರೆ ನನಗೂ ಹಾಗೆ ಅನ್ಸುತ್ತೆ ...














