ಮೌನ ವಿಶ್ವವು ಗಾನ ತುಂಬಿತು
ಮೌನ ವಿಶ್ವವು ಗಾನ ತುಂಬಿತು ಶೂನ್ಯ ಸಕ್ಕರೆಯಾಯಿತು ಬಯಲು ಆಲಯವಾಗಿ ಅರಳಿತು ಜೀವ ತೇರನು ಎಳೆಯಿತು. ಬೆಳಕಿನದ್ಭುತ ನಾಟ್ಯ ನಡೆದಿದೆ ನೋಡ ಬಾರೊ ಗೆಳೆಯನೆ ಬಿಸಿಲ ಕೋಲ್ಗಳು ಬಣ್ಣ ಬೀಸಿವೆ ಇತ್ತ ನೋಡೊ ಅರಮನೆ...
Read More