ದುಃಖ ಮಾಡ್ಯಾಳೆ ಗೌರೀ
ತಂದನಾನ ತಾನ ನನ್ನ ತಾನನ ತಂದೇನಾನಾ ತಾನನ ತಂದೇನಾ ತಂದನ್ನಾನಾ || ೧ || ಮಕ್ಕಳ ಇಲ್ಲೇಂದೆ ದುಕ್ಕ ಮಾಡ್ಯಳೆ ಗೌರೀ ದುಕ್ಕ ಮಾಡ್ಯಾಳೆ ಗೌರೀ || ೨ || ಮಕ್ಕಳ ಬೇಡಿದಳೇ ಶಿವನಲ್ಲಿ...
Read More