ಪ್ರೇಮ ಪೂರ್‍ಣನೆ ಶಿವಶಿವಾ

ರೂಪ ವಸಂತ ರೂಪ ಸುಂದರ ಪ್ರೇಮ ಪೂರ್‍ಣನೆ ಶಿವಶಿವಾ ನೀನೆ ಶೀತಲ ನೀನೆ ಕೋಮಲ ನೀನೆ ನಿರ್‍ಮಲ ವರಪ್ರಭಾ ಸುಖದ ವರ್‍ಷಾ ಪ್ರೀತಿ ಹರ್‍ಷಾ ಶಾಂತ ಸುಂದರ ವಸುಂಧರಾ ನಗುವ ಚಂದಿರ ಚಲುವ ಮಂದಿರ...
ಎಚ್.ಎಸ್ ವೆಂಕಟೇಶಮೂರ್ತಿಯವರ ‘ಕನ್ನಡಿಯ ಸೂರ್ಯ’

ಎಚ್.ಎಸ್ ವೆಂಕಟೇಶಮೂರ್ತಿಯವರ ‘ಕನ್ನಡಿಯ ಸೂರ್ಯ’

ಬಹುವಾಚಿತ 'ಉತ್ತರಾಯಣ' ಕವಿತೆಗಳ ನಂತರ ನಾಲ್ಕು ವರ್ಷದ ಅವಧಿಯಲ್ಲಿ ಎಚ್‌.ಎಸ್.ವೆಂಕಟೇಶಮೂರ್ತಿ ತಮ್ಮ ಹೊಸ ಕವಿತೆಗಳ ಸಂಗ್ರಹ-`ಕನ್ನಡಿಯ ಸೂರ್ಯ' ತಂದಿದ್ದಾರೆ. ಉತ್ತರಾಯಣ ಕವಿತೆಗಳಲ್ಲೇ ಕಾಣಿಸಿದ ಕೆಲವು ಹೊರಳುಗಳು ಅವರ ಈ ಹೊಸ ಸಂಕಲನದಲ್ಲಿ ಇನ್ನೂ ನಿಚ್ಚಳವಾಗಿವೆ....

ನಂ ನಂ ಮಾತು

ಪುಟ್ನಂಜಿ! ಬಿರ್‍ಬಿರ್‍ನೆ ಬಾಗಿಲ್ನ ತೆರದಿಕ್ಕು ಬೇವಾರ್‍ಸಿ ಬಂದೌನೆ ಕಾಯ್ತೌನೆ- ತಡವಾದ್ರೆ ಗಾಳ್ಯಾಗಿ ಬಂದು ಬಡದೇನು. ೧ ನನ್ ರತ್ನ! ನೀ ಬಂದು ಬಡಿಗಿಡಿಯೋದ್ ಎಲ್ಬಂತು? ಗಾಳ್ಯಾಗಿ ನೀ ಬಂದ್ರೆ ನನಗೇನು-ನಾನೊಂದು ಮೀನಾಗಿ ವೊಳೆಯಾಗ ಮುಳುಗೇನು....