
ಪಾಂಡವರು ಲೈದೇ ಜನಗೋಳೋ ಕೌರವರು ನೂರೊಂದು ಜನಗೋಳೋ || ೧ || ವಟ್ಟು ಜಾನ ಲಣ್ಣಾಲತಮದೀರೂ ವಂದಲ್ಲೇ ವಂದೂ ಹೊಸಾಲದಿನದಲ್ಲೀ || ೨ || ಯೇನಂದೀ ಮಾತೇಲಾಡಿದಾರೋ ವಂದಾಳೇ ವಂದೂ ದಿನದಲ್ಲೀ || ೩ || ಹಾರೆ ವಂದು ಕೋಲಾನೆ ಕಡಿಬೇಕೋ ಆಡೂವಂದು ಕನ್ನಾಕೆ ತಂ...
ಬರೆದವರು: Thomas Hardy / Tess of the d’Urbervilles ಸುಮಾರು ಏಳೂವರೆಯಾಗಿರಬಹುದು. ಶಂಭುರಾಮಯ್ಯ ಬಂದು ಮಲ್ಲಣ್ಣನನ್ನು ಕೂಗಿದ: “ಏನರೀ, ಅಣ್ಣಾವರೆ, ಇನ್ನೂ ಶಿವ ಪೂಜೆ ಮುಗೀಲಿಲ್ಲವೇನು? ಎಂಟು ಗಂಟೆಗೆ ರಾಯರ ಮನೆಯಲ್ಲಿ ಇರಬೇ...
ಹಳ್ಳಕೊಳ್ಳಗಳಿಂದೆ-ಕಳ್ಳು ಹೆಂಡಗಳಿಂದೆ- ಎನ್ನ ಹಾದಿಯೊಳೆಡವಿಬೀಳಿಸುವ ಬಿದಿಯೆ, ನೀನೆನ್ನ ಮೇಲೆ ದುರಿತದ ಹೊರೆಯ ಹೊರಿಸಿಂತು ಕರುಮ ಚಕ್ರದೊಳೆನ್ನ ಸಿಲುಕಿಪುದು ತರವೆ? *****...
ಭಗವಿದ್ದಿತು ಭಗವಂತನಿದ್ದನು ಫ್ರಾಯ್ಡನು ಬರುವ ವರೆಗೆ ಕಾಮವಿದ್ದಿತು ಪ್ರೇಮವಿದ್ದಿತು ರೋಮಾಂಚನವು ಇದ್ದಿತು. ಹೆಣ್ಣುಗಂಡುಗಳಿದ್ದರು ಸ್ತ್ರೀಲಿಂಗ ಪುಲ್ಲಿಂಗಗಳಿದ್ದುವು ಅಂಗನೆಯರಿದ್ದರು ಅನಂಗನು ಇದ್ದನು ಅವನ ಕೈಯಲಿ ಕಬ್ಬಿನ ಬಿಲ್ಲು ಇದ್ದಿತು ಲಿ...
ಮಾಮರ ತಳಿತಿಹುದೇತಕ್ಕೆ?- ಕೋಗಿಲೆ ಸರಗೈಯಲಿ ಎಂದು. ಹೂಗಿಡ ಮಲಗಿಹುದೇತಕ್ಕೆ?- ತುಂಬಿಯು ಬಂಬಲಿಸಲಿ ಎಂದು ಪಾರ್ಕೊಳು ಹಚ್ಚನೆ ಹಸುರೇತಕ್ಕೆ?- ಗರಿಕೆಯ ರಸವನ್ನು ಹೀರುತ್ತ ಭಾವಾವೇಶವ ಹೊಂದಲಿ ಎಂದೇ ಕವಿಜನ ನಿಟ್ಟಿಸಿ ಬಾನತ್ತ! *****...
ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ ಸಾಫಾಗ್ ಅಳ್ಳ ತಿಟ್ಟಿಲ್ದಂಗೆ ಮಡಿಕೇರೀಲಿ ಮಂಜು! ಮಡಗಿದ್ ಅಲ್ಲೇ ಮಡಗಿದ್ದಂಗೆ ಲಂಗರ್ ಬಿದ್ದಿದ್ ಅಡಗಿದ್ದಂಗೆ ಸೀತಕ್ ಸಕ್ತಿ ಉಡಗೋದಂಗೆ ಅಳ್ಳಾಡಾಲ್ದು ಮಂಜು! ೧ ತಾಯಿ ಮೊಗೀನ್ ...
ಭವ್ಯ ಭಾರತದ ನಿಜವಾದ ಸಂತ ಭಾರತದ ಕ್ಷಿಪಣಿ ಪಿತಾಮಹ ಭಾರತದ ಮಿಸೈಲ್ ಮ್ಯಾನ್… ವೀರ ಸನ್ಯಾಸಿ ಮಹಾ ಸಾಧಕ ನಡೆದಾಡುವ ಬುದ್ಧದೇವನೆಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ದಿನಾಂಕ ೨೭-೦೭-೨೦೧೫ ರಂದು ಸೋ...
ಕಾಣದ ಚೇತನ ತುಂಬಿದೆಯೊ ಕನ್ನಡ ಮಣ್ಣಲ್ಲಿ ಮೀರಿದ ಸತ್ವವು ಅಡಗಿದೆಯೊ ಕನ್ನಡ ನುಡಿಯಲ್ಲಿ ಕಬ್ಬಿಗರುದಿಸಿ ಹಾಡಿದರೊ ಕೊಳಲಿನ ಕಂಠದಲಿ ಗಂಡುಗಲಿಗಳು ಮೆರೆದಾರೊ ಕತ್ತಿಯ ಹಿಡಿಯುತಲಿ ಕನ್ನಡ ಕೀರ್ತಿ ಹರಡಿದರೊ ಎಂಟೂ ದಿಕ್ಕಿನಲಿ ಕನ್ನಡ ಬಾವುಟ ಹಿಡಿದಾರ...















