ಭಾಷೆ ಭಾವನೆ

ಭಾಷೆ ಹಲವು ಭಾವನೆ ಒಂದೇ ಭಾಷೆಗಾಗಿ ಬಡಿದಾಡುವವರು ಮನುಜನು ಮಾತ್ರ ಹಿಂದೆ ಎಲ್ಲಾ ಜೀವಿಗಳಿಹವು ಮುಂದೆ ಭಾಷೆ ಎಂದರೇನರ್ಥ ತಿಳಿಯಬೇಕು ಮಾತನಾಡುವ ಮೊದಲು ಓ ಮನುಜ ಭಾಷೆಯೊಂದು ಭಾವನೆಗಳ ಇನಿಮಯ ಮಾಧ್ಯಮ ಅಷ್ಟೇ ಅಂತ...

ಒಗ್ಗಟ್ಟು

ಗಂಡ-ಹೆಂಡತಿ ಇಬ್ಬರೂ, ಬಿಡದೆ ಯಾವಾಗಲೂ ಒಟ್ಟೊಟ್ಟಿಗೆ ಸ್ಕೂಟರಲ್ಲಿ ಸುತ್ತುತ್ತಾರೆ. ಕಂಡವರಿಗೆ ಅಸೂಯೆ ತರುವಂತಹ ಅವರಿಬ್ಬರ ಒಗ್ಗಟ್ಟಿನ ಗುಟ್ಟು ಪರಸ್ಪರರ ಮೇಲಿನ ಅಪ ನಂಬಿಕೆ. ತಾನಿಲ್ಲದಾಗ ಗಂಡ- ಬೇರೆಯವಳನ್ನು ಕರೆದೊಯ್ಯ ಬಹುದೆಂಬ ಹೆದರಿಕೆ ಹೆಂಡತಿಗೆ ಹೆಂಡತಿ...
ದಲಿತರ ಭಾಷೆ : ಹಸಿವಿನ ಭಾಷೆ

ದಲಿತರ ಭಾಷೆ : ಹಸಿವಿನ ಭಾಷೆ

(ಕನ್ನಡ ವಿಶ್ವವಿದ್ಯಾಲಯವು ಏರ್ಪಡಿಸಿದ ದಲಿತ ಸಂಸ್ಕೃತಿ ಕುರಿತ ವಿಚಾರ ಸಂಕಿರಣದ ಸಮಾರೋಪ ಭಾಷಣ) ‘ದಲಿತರು, ಭಾಷೆ ಮತ್ತು ಸಮಾಜ’ ಎನ್ನುವ ಈ ವಿಚಾರಸಂಕಿರಣದ ಸಮಾರೋಪ ಭಾಷಣಕ್ಕೆ ಸಂಬಂಧಪಟ್ಟಂತೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕೆ ಮುಂಚೆ ಮೊನ್ನೆ...

ಬಸವ ಚೇತನ ಕನಸು ಚಿಮ್ಮಲಿ

ಬನ್ನಿ ಬನ್ನಿರಿ ದೇವ ತರುಗಳೆ ನಗುವ ಮಲ್ಲಿಗೆ ಹೂಗಳೆ ಬನ್ನಿ ಬನ್ನಿರಿ ಹೂವು ತನ್ನಿರಿ ಸಹಜ ಸುಂದರ ಮಣಿಗಳೆ ಬಸವ ಚೇತನ ಕನಸು ಚಿಮ್ಮಲಿ ಲಿಂಗ ಗೊಂಚಲು ಹೊಮ್ಮಲಿ ಶಿವನ ಬೆಳಗು ಹಬ್ಬಿಹರಡಲಿ ವಿಶ್ವ...

ಇಷ್ಟ

ಹುಡುಗಿ: "ನನ್ನಮ್ಮನಿಗೆ ನೀವು ತುಂಬಾ ಹಿಡಿಸಿದ್ರಾ..." ಹುಡುಗ (ನಾಚಿಕೆಯಿಂದ): "ಏನೇ ಆಗ್ಲಿ ನಾನು ಮದುವೆಯಾಗುವುದು ನಿನ್ನನ್ನೇ. ನಿಮ್ಮ ಅಮ್ಮನಿಗೆ ನನ್ನ ಮರೆಯಲು ಹೇಳು.." *****

ತಂಗಾಳಿ

ಆಗಸದಷ್ಟು ವಿಶಾಲ ಹೆಣ್ಣುಗಳ ಹೃದಯಾಂತರದ ನೋವಿನ ಹರವು ಹೆಜ್ಜೆ ಹೆಜ್ಜೆಗೂ ಕಟ್ಟಳೆಗಳ ಬಂಧಿನಿ - ಕಣ್ಣಿದ್ದು ಮೈತುಂಬಾ ಎಚ್ಚರವಹಿಸಿ - ಶೋಧಿಸಿ - ಪರೀಕ್ಷಿಸಿ ಒಂದೊಂದೇ ಹೆಜ್ಜೆ ಮುಂದಿಟ್ಟಾಗ ಚಿಗುರನು ಚಿವುಟುವ ಕೈಗಳು ಮೈ...

ಕೃಷಿ ಕಷ್ಟವೆನಲೆಷ್ಟು ನಷ್ಟವೋ ಮನುಜರಿಗೆ?

ಕೃಷಿಯೆಂದರದೊಂದು ಸಂಭ್ರಮದ ಸಂತೆ ಕೇಳ್ ಕಾಣ್ಕೆ ಇರಲೆಲ್ಲ ದೊರೆಯುವುದಲ್ಲಿ ಉಚಿತದೊಳು ಕಾಸಿನವಸರವಲ್ಲಿಲ್ಲ ನಿತ್ಯವಸಂತದುತ್ಸವವು ಕಷ್ಟ ದುಡಿತದೊಳೆಲ್ಲ ರುಚಿಗಳಿಮ್ಮಡಿಯು ಕನಸು ಕೆಡಿಸದ ಗಾಢ ನಿದ್ರೆಯೊಳೆಲ್ಲ ಖುಷಿಗಳಿಮ್ಮಡಿಯು - ವಿಜ್ಞಾನೇಶ್ವರಾ *****

ಸಾವಿಗೆ ಒಡೆತನವಿಲ್ಲ

ಸಾವಿಗೆ ಸ್ವಾಮಿತ್ವವಿಲ್ಲ ಸತ್ತವರು ನಗ್ನರಾಗುವರು ಗಾಳಿಯಲೆಯಲಿ ಸುಳಿವ ಮನುಷ್ಯನಲಿ ಮತ್ತು ಪಶ್ಚಿಮ ಚಂದ್ರನಲಿ ಬೆರೆತು ಹೋಗುವರು. ಅವರ ಎಲುವನ್ನು ಸರಿಯಾಗಿ ಹೆಕ್ಕುವಾಗ ಶುದ್ಧ ಎಲುಬು ಮಾಯಾವಾಗುವುದು, ಅವರ ಮೊಣಕ್ಕೆ ಪಾದಗಳಲಿ ನಕ್ಷತ್ರ ಕಾಣುವುದು; ಹುಚ್ಚರಾಗಿಯು...
ಎಲ್ಲರ ಗಮನಕ್ಕೆ!!

ಎಲ್ಲರ ಗಮನಕ್ಕೆ!!

ಇತ್ತೀಚೆಗೆ “ಚಿಲುಮೆ” ಎಂಬ ಸಂಸ್ತೆಯು ಅಕ್ರಮಗಳಿಗೆ ಸುದ್ದಿಯಲ್ಲಿದ್ದು, ಆ ಸಂಸ್ತೆಗೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಈ ಮೂಲಕ ತಿಳಿಸ ಬಯಸುತ್ತೇವೆ. ಅಂತರ್‍ಜಾಲದಲ್ಲಿ ಸಾಹಿತ್ಯ ಪಸರಿಸುವುದನ್ನು ಬಿಟ್ಟು ಇತರೆ ಯಾವುದೇ ಕೆಲಸಗಳಲ್ಲಿ ನಮ್ಮ ಜಾಲ ತಾಣ...