ಅಮೃತಶಿಲೆಯಲಿ ಕಡೆದ ಚಿನ್ನಲೇಪನವಿರುವ

ಅಮೃತಶಿಲೆಯಲಿ ಕಡೆದ ಚಿನ್ನಲೇಪನವಿರುವ ರಾಜಸ್ಮಾರಕ ಮೀರಿ ಬಾಳುವುದು ಈ ಕಾವ್ಯ, ಕಾಲದ ಹೊಲಸು ಪಾಚಿ ಮೆತ್ತಿರುವ ಸ್ಮಾರಕವ ಮೂದಲಿಸಿ ಹೊಳೆವೆ ನೀ ಕವಿತೆಯಲಿ ಬಲುಭವ್ಯ ಯುದ್ಧದಲಿ ಎಲ್ಲ ವಿಗ್ರಹ ಮಣ್ಣಿಗುರುಳುವುವು, ಬುಡಮೇಲು ಮಾಡುವುವು ಭವ್ಯ...
ಉತ್ತರಣ – ೫

ಉತ್ತರಣ – ೫

ಅಸೂಯೆಯ ಬಿರುಗಾಳಿ ಆನಂದನಿಗೆ ತಂದೆಯ ಈ ರೀತಿಯ ನಡೆವಳಿಕೆಯಿಂದಲೇ ವಿಪರೀತ ಸಿಟ್ಟು ಬರುತ್ತಿದ್ದುದು. ಮನೆಯ ಹಿರಿಯ ಮಗ ತಾನಾದರೂ ಅನುರಾಧಳ ಮಾತಿಗಿದ್ದ ಮಾನ್ಯತೆ ತನ್ನ ಮಾತಿಗಿದೆಯೇ ಎಂದು ಅವನು ಹಲವಾರು ಬಾರಿ ತೂಗಿ ನೋಡುವುದಿತ್ತು....

ಕನ್ನಡಾಂಬೆಗೆ ನುಡಿ ನಮನ

ಸುವರ್ಣನಾಡಿನ ಸ್ವರ್ಣ ಮುಕುಟ | ಮಣಿ ದಾರಿಣಿ ಕನ್ನಡತಿಯೇ. ಶ್ರೀಗಂಧದ ನಾಡಿನ ಚಂದದ ಮಾಲೆಯ | ಧರಿಸಿದ ಶಾರದೆಯೇ. ಅರಿಶಿನ ಕುಂಕುಮ ಮುಖ ಮಂಡಲ | ಲೇಪಿತ ಸುಮಂಗಲಿಯೇ. ಹಸಿರಿನ ವನರಾಸಿಯ ಜೀವದ ಜಲ...

ಅನಂತರ

ನಲವತ್ತು ವರ್ಷಗಳ ಅನಂತರ ಭೇಟಿಯಾದರು ಪರಮಾಪ್ತ ಗೆಳೆಯರು ಬಾಲ್ಯ ಯೌವನ ನೆನೆಸಿಕೊಂಡು ಮನಸಾರೆ ನಕ್ಕರು. "ನಮ್ಮ ಸಹಪಾಠಿ ರೂಪ, ಈಗ ಎಲ್ಲಿದ್ದಾಳೋ ಪಾಪ" ವಿಷಾದದನಗೆ ನಕ್ಕ ಮೊದಲ ಮುದುಕ. "ಅಡುಗೆ ಮನೇಲಿದಾಳೆ ಆ ನನ್ನ...
ಅನ್ನ ಮತ್ತು ಸ್ವಾತಂತ್ರ್ಯ

ಅನ್ನ ಮತ್ತು ಸ್ವಾತಂತ್ರ್ಯ

ಜಾನ್ ರಸ್ಕಿನ್ (೧೮೧೯-೧೯೦೦) ತನ್ನ ‘ಸೇಸಮೆ ಮತ್ತು ಲಿಲಿಹೂಗಳು’ (Sesame and lilies) ಎಂಬ ಎರಡು ಭಾಷಣಗಳ ಮೊದಲನೆಯದರ ಮಧ್ಯೆ ಅಚಾನಕ ಎಂಬಂತೆ ೧೮೬೭ರ ಡೈಲಿ ಟೆಲಿಗ್ರಾಫ್ ಪತ್ರಿಕೆಯಿಂದ ವರದಿಯೊಂದನ್ನು ಉದ್ದರಿಸುತ್ತಾನೆ. ಅದೊಂದು ಸಾವಿಗೆ...

ಜ್ಯೋತಿ ಕಂದನ ತೂಗುವೆ

ಜ್ಯೋತಿ ಪುಂಜದ ಸೂಕ್ಷ್ಮ ರೂಪದ ಜ್ಯೋತಿ ಕಂದನ ತೂಗುವೆ ಸುತ್ತ ಮುತ್ತಾ ಜ್ಯೋತಿ ತುಂಬಿದ ಜ್ಯೋತಿಯಾತ್ಮನ ತೂಗುವೆ ಸೂರ್ಯನಾಚೆಗೆ ಚಂದ್ರನಾಚೆಗೆ ಮುಗಿಲಿನಾಚೆಗೆ ತೂಗುವೆ ಕಲ್ಪದಾಚೆಗೆ ಕಾಲದಾಚೆಗೆ ಆಚೆಯಾಚೆಗೆ ತೂಗುವೆ ಸೂರ್ಯಚಂದ್ರರು ಧರಣಿ ಮಗುವನು ತೂಗುತಿರುವರು...