ಹೋಗೋಣ ತೀರಕೆ
ಹೋಗೋಣ ಬಾರೆ ಸಖೀ ತೀರಕೆ ಕಲಕಲ ಹರಿಯುವ ನದಿಯಾ ತೀರಕೆ || ಪ|| ಮಧುರ ರಸಾಮೃತ ನಾದವ ಹರಿಸುತ ಮೋಹನ ಮುರಳೀ ಲೋಲನು ಇರುವ ಹಸಿರೆಳೆ ಹುಲ್ಲನು ಮೇಯದೆ ಆಲಿಸಿ ಗೋವುಗಳೆಲ್ಲಾ ನಿಂತಿಹ ತೀರಕೆ...
Read More