Day: May 7, 2022

ಸ್ವಪ್ನ ಮಂಟಪ – ೭

ಮಾರನೆಯ ದಿನ ಶಿವಕುಮಾರ್ ಹೈಸ್ಕೂಲಿನ ಬಳಿಗೆ ಹೋದ. ಹೆಡ್‌ಮಾಸ್ಟರಿಗೆ ಆಶ್ಚರ್ಯವಾಯಿತು. ‘ಏನ್ ಕುಮಾರ್? ಬಹಳ ದಿನಗಳ ಮೇಲೆ ಈ ಕಡೆ ಸವಾರಿ ಬಂತಲ್ಲ’ ಎಂದರು. ಕುಮಾರನಿಗೆ ಒಂದು […]