ಕವಿತೆ ತೆರೆ ಹಾಸು ಪಾಸು ಹಂಸಾ ಆರ್ October 28, 2021February 21, 2021 ತೆರೆ ಹಾಸು ಪಾಸು ಇಬ್ಬನಿಯ ಹಾಸು ಕಣ್ ಮನವು ತುಂಬಿ ಬಂತು || ನೇಸರನ ಬಿರುಸು ಹೊಸ ಗಾಳಿ ತಂಪು ಬಿರಿದಿರುವ ಸುಮದ ಕಂಪು || ಮುದವಾಗಿ ಬಂತು ಹನಿಯಾಗಿ ಬಂತು ಆ ಸ್ವಾತಿ... Read More
ಕವಿತೆ ಕಾಲ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ October 28, 2021April 24, 2021 ಕಾಲ ಕರುಳಿಲ್ಲದ ಕರೀ ಘಡವ, ಕದಿಯುವುದರಲ್ಲಿ ಕತ್ತೆಭಡವ. ಬಂತೆನ್ನಿ ಆಸಾಮಿ ಪಟ್ಟಿಗೆ ಹಾರಿಸುತ್ತಾನೆ ಒಟ್ಟಿಗೆ: ನಾಲಿಗೆಯಿಂದ ಮಾತು, ಆಲಿಗಳಿಂದ ಬೆಳಕು, ಎದೆಯಿಂದ ಚಿಲುಮೆ, ಕೈಯಿಂದ ದುಡಿಮೆ. ಹೀಗೆ ಕಿತ್ತು ಪಟ ಪಟ ಇಟ್ಟಿಗೆ ತಳ್ಳಿಬಿಡುತ್ತಾನೆ... Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೮ ಶರತ್ ಹೆಚ್ ಕೆ October 28, 2021November 29, 2021 ನೆನೆಪಿನ ಮಾರುಕಟ್ಟೆಯಲ್ಲಿ ಒಲವು, ನಲಿವು, ನೋವು ಬಿಕರಿಗಿವೆ... ಕೊಂಡುಕೊಳ್ಳಲು ಕಾಲವೆಂಬ ಕಾಸು ಹೊಂದಿಸಬೇಕು. ***** Read More
ಹನಿಗವನ ಹೆಸರಲ್ಲೇನಿದೆ? ಶ್ರೀನಿವಾಸ ಕೆ ಎಚ್ October 28, 2021January 4, 2021 ಅವನೋ ನಂ ವನ್ ಪೋಲಿ ಆದರೆ ಅವನಿಗಿಟ್ಟ ಹೆಸರು ಶ್ರೀರಾಮ ಅವನ ಹೆಂಡತಿ ನಂ ವನ್ ಸುಳ್ಳಿ ಆದರೆ ಹೆಸರು ಮಾತ್ರ ಸತ್ಯಭಾಮ. ***** Read More