ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯ ಪ್ರಶ್ನೆಗಳು ತೀವ್ರ ಚರ್ಚೆಗೆ ಒಳಗಾದದ್ದು, ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ. ಪ್ರಗತಿಶೀಲ ಸಾಹಿತ್ಯದ ಸಂದರ್ಭದಲ್ಲಿ ಈ ಪ್ರಶ್ನೆ ಚರ್ಚಿತವಾಗಿದ್ದರೂ ವಾಗ್ವಾದದ ತೀವ್ರತೆಯನ್ನು ಪಡೆದದ್ದು ಬಂಡಾಯ ಸಾಹಿತ್ಯ...
ಬುದ್ಧ ಬಂದ ದಾರಿಯಲ್ಲಿ ನಾನು ಬಂದೆ ಬುದ್ಧ ನಿಂದ ದಾರಿಯಲ್ಲಿ ನಾನು ನಿಂದೆ ಬುದ್ಧ ಕೊನೆಗೆ ಹಿಡಿದ ದಾರಿ ಹಿಡಿಯದಾದೆ ಅವನು ಕಂಡ ಬೆಳಕ ನಾನು ಕಾಣದಾದೆ //ಪ// ಬುದ್ಧ ನುಡಿದ ಪ್ರತಿ ಮಾತು...