ಮರೀನಾದಲ್ಲಿ ಕವಿ

ಮಸಾಲೆ ಕಡಲೆ ಜಗಿಯುತ್ತ ಸೌತೆ ಚೂರು ಮೆಲ್ಲುತ್ತ ಕಾಲೆಳೆಯುತ್ತ ಉಸುಕಿನಲ್ಲಿ ಮೂರು ಸಂಜೆಯ ಬೆಳಕಿನಲ್ಲಿ ಕವಿಯಿದ್ದಾನೆ ಎಲ್ಲರ ಹಾಗೆ ಕವಿಗಳಿರೋದೇ ಹಾಗೆ ಉಪ್ಪಿನ ಹವೆಗೆ ಒಪ್ಪಿಸಿಕೊಂಡು ಭಿಕ್ಷುಕರಿಂದ ತಪ್ಪಿಸಿಕೊಂಡು ಕಡಲಿನ ರಾಗವ ಹಿಡಿಯುತ್ತ ಬಡವರಿಗಾಗಿ...
ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ

ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ

ಇದೇ ವರ್ಷ ನವೆಂಬರ್ ೨೨ ರಂದು ಪ್ರಸಾರಗೊಂಡ ಸುದ್ದಿ ಇದು. ಆಫ್ರಿಕದ ನೈಜೀರಿಯಾದ ಕಾಡುನಾ ಎಂಬಲ್ಲಿ ವಿಶ್ವಸುಂದರಿ ಸ್ಪರ್‍ಧೆಯ ಪರ-ವಿರುದ್ಧ ಗಲಭೆ ನಡೆಯಿತು. ಗಲಭೆಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತೀಯತೆಯ ರಂಗು ಬಂದಿತ್ತು. ನೂರ...

ಇವತ್ತು ರಾತ್ರಿ ಬರೆಯಬಹುದು ….

ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು. ಹೀಗೆ, ‘ರಾತ್ರಿ ಚೂರು ಚೂರಾಗಿದೆ, ದೂರದಲ್ಲಿ ನಕ್ಪತ್ರ ಮಿನುಗಿದೆ’. ರಾತ್ರಿಯ ಗಾಳಿ ಆಕಾಶದಲ್ಲಿ ಸುಳಿದು ಹಾಡುತ್ತಿದೆ. ಇವತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು. ಅವಳನ್ನು...

ಕಮಲ

(ಮತ್ತೇಭವಿಕ್ರೀಡಿತ) ನಳಿನೀ! ನೀಂ ನಲಿವೈ ವಿಲೋಲಜಲದಾಕಲ್ಲೋಲದುಯ್ಯಾಲೆಗೊಂ ಡೆಳೆಗೆಂಪಾಂತ ಬಿಸಿಲ್ಗೆ ಮೆಲ್ಲನುಳಿವೈ ಬಲ್ನಿದ್ದೆಯಂ ಕಂಗಳಿಂ! ಆಳಿಯುಂ ಮೆಲ್ಲುಲಿ, ತಂಬೆಲರ್ ಸೊಗವ, ತೀಡಲ್ ಮೋಡಮಂ ಪೊಂದುವೈ! ದಳಮಂ ತೂಗುತೆ ನಿದ್ದೆಗೊಳ್ವೆ, ಗೆಳೆಯಂ ಬಾನಿಂ ಮುಳುಂಗಲೈ ನೀಂ! ||೧||...

ಯಾರು ದೂರವಾದರೇನು?

ಈ ಪಚ್ಚಬಾಳಸಿಪ್ಪೆಯ ಬೆಳಗು, ಟೊಮ್ಯಾಟೋ ಸೂರ್‍ಯನ ಮುಳುಗು, ಮೊಳೆಮೆಟ್ಟಿನಿಂದ ತಲೆಮೆಟ್ಟುವ ರಾಕ್ಷಸ ನಡುಹಗಲು, ಹಗಲು ಹಿಂಜಿದವನನ್ನ ತುದಿಗೆ ಮಂಜಲ್ಲಿ ಹುಗಿಯುವ ಡಿಸೆಂಬರಿನ ರೆಫ್ರಿಜಿರೇಟರ್ ರಾತ್ರಿ, ಯಾರು ದೂರವಾದರೆ ಏನು ನನಗೆ? ನಿಂತ ನೆಲದ ಈ...

ಆ ಕಡಲ ನೀರ

ಆ ಕಡಲ ನೀರ ಭಾವನೆಗಳ ಅಲೆಗಳಲ್ಲಿ ನಿನ್ನ ರೂಪದರ್‍ಶನ ಜುಳು ಜುಳು ನಾದದೊಡಲಲಿ ನಮ್ಮ ಪ್ರೇಮಗೀತ ಗಾಯನ || ತಬ್ಬಿ ತರುವನ ಹಬ್ಬಿ ಬೆಳೆಯುವ ಲತೆಯ ಮೊಗದಲಿ ಸಂಭ್ರಮ ನನ್ನ ನಿನ್ನಾ ಬೆಸುಗೆ ಬಿಸುಪಲಿ...
ಸಾವಿರ ವರ್ಷದ ಕನ್ನಡ ಸಾಹಿತ್ಯ

ಸಾವಿರ ವರ್ಷದ ಕನ್ನಡ ಸಾಹಿತ್ಯ

ಕನ್ನಡ ಅತ್ಯಂತ ಪ್ರಾಚೀನವೂ, ಸಮೃದ್ಧವೂ ಆದ ಸಾಹಿತ್ಯ ಇರುವ ಭಾಷೆ. ಇಪ್ಪತ್ತು ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಲಭ್ಯವಾಗಿರುವ ಕರ್ನಾಟಕದ ಶಾಸನ ಪದ್ಯಗಳು ಕನ್ನಡದ ಪ್ರಾಚೀನತೆ ಮತ್ತು ಸಾಹಿತ್ಯ ಸಂಪತ್ತನ್ನು ಸೂಚಿಸುತ್ತವೆ. ಶಾಸನದ ಅನೇಕ ಪದ್ಯಗಳಲ್ಲಿ...

ಕತ್ತೆ

ಮೇಷ್ಟ್ರು : "ಒಂದು ಪಾತ್ರೆಯಲ್ಲಿ ಸಾರಾಯಿ ಮತ್ತೊಂದು ಪಾತ್ರೆಯಲ್ಲಿ ನೀರು ಇಟ್ಟರೆ ಕತ್ತೆ ಯಾವುದನ್ನು ಕುಡಿಯುತ್ತದೆ?" ತಿಮ್ಮ : "ನೀರನ್ನು" ಮೇಷ್ಟ್ರು : "ಯಾಕೆ?" ತಿಮ್ಮ : "ಅದು ಕತ್ತೆಯಲ್ಲವಾ ಸಾರ್." *****