ಅದು ಸರಿ

ಇಬ್ಬರು ಅಂಗನವಾಡಿ ಮಕ್ಕಳ ಮಾತಾಡಿಕೊಳ್ಳುತ್ತಾ ಇದ್ದವು. ಶೀಲಾ : "ನಮ್ಮ ಮನೆಯ ಚಂದ" ಮಾಲಾ : "ಇಲ್ಲ ನಮ್ಮ ಮನೆನೇ ಚಂದ" ಶೀಲಾ : "ನಮ್ಮ ಮನೆ ನಾಯಿಯೇ ಚಂದಾಗಿರುವುದು." ಮಾಲಾ : "ಇಲ್ಲ...

ಗೋರಿಕಲ್ಲಿನ ದೈವ

ಸ್ಮಶಾನದ ಕೆಲಸದಲ್ಲಿ ತೊಡಗಿದ್ದ ಆತನ ಸಂಸಾರ ಎಲ್ಲರಂತೆ ಹಬ್ಬ ಹುಣ್ಣಿವೆ ಮಾಡುತ್ತಿದ್ದರು. ಹೆಣಗಳನ್ನು ಹೂಳಿಡುವ ಕಾಯಕ ಕೈ ತುಂಬ ಹಣ ಕೊಡುತಿತ್ತು. ಕೈ ತೊಳೆದು ಗೋರಿಕಲ್ಲಿನ ದೈವಕ್ಕೆ ಕೈಮುಗಿದು ಪಾಯಸ ಮಾಡಿ ಮೆಲ್ಲುತ್ತಿದ್ದರು. ಇವರ...

ಗಳಿಗೆಬಟ್ಟಲ ತಿರುವುಗಳಲ್ಲಿ – ೯೨

ಹಸಿವೆಂಬೋ ಕಡಲಿಗೆ ಬಿದ್ದು ಈಜುತ್ತದೆ ತೇಲುತ್ತದೆ, ಮುಳುಗುತ್ತದೆ. ಕಡೆಗೆ ನಿಧಾನಕ್ಕೆ... ಕರಗಿ ಉಪ್ಪಾಗಿ ಹೋಗುತ್ತದೆ ರೊಟ್ಟಿ. ಕಾಣದಿದ್ದರೂ ಇರುತ್ತದೆ. ರುಚಿ ನೀಡುತ್ತದೆ. *****

ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ

ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಕನ್ನಡ ಬೆಳೆಸುತಾ ಬಾಳಿರಿ| ಕನ್ನಡ ದೇವಿಗೆ ಕನ್ನಡ ದೀಪವ ಹಚ್ಚುತ ಬಾಳನು ಬೆಳಗಿರಿ| ಕನ್ನಡದಿಂದಲೇ ಎಲ್ಲವ ಕಾಣುತ ಕನ್ನಡ ದೀವಿಗೆ ಹಚ್ಚಿರಿ| ಕನ್ನಡ ಬಾವುಟ ಹಾರಿಸಿ ಕನ್ನಡ ಡಿಂಡಿಮ...
ತಂತಿ ರಹಿತ ಟೆಲಿಫೋನಗಳು

ತಂತಿ ರಹಿತ ಟೆಲಿಫೋನಗಳು

ಇಂದಿನ ಕಾಲಮಾನದಲ್ಲಿ ಕಾರ್ಡ್‌ಲೆಸ್ ಫೋನ್‌ಗಳು ಸರ್ವೆಸಾಮಾನ್ಯವಾಗಿವೆ ಮತ್ತು ಅಷ್ಟೇನು ಜನಸಾಮಾನ್ಯರ ಸಂಪರ್ಕ ಸಾಧ್ಯವಾಗಿಲ್ಲ. ಇಂಥಹ ತಂತಿ ರಹಿತ ಫೋನ್‌ಗಳನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕ ಸಾಧನವನ್ನಾಗಿ ಮಾಡಲು ಅಸಂಖ್ಯಾತವಾಗಿ ನಿರ್‍ಮಾಣ ಮಾಡಲಾಗುತ್ತದೆ. ಅಮೇರಿಕಾ ವ್ಯಾಂಡನ್‌ಬಗ್ ವಾಯುದಳದ...
ಸನ್ಮಾನ

ಸನ್ಮಾನ

ಖ್ಯಾತ ಸಾಹಿತಿ ಮಾ.ನಾ.ಸು. ಅವರಿಗೆ ಪೌರ ಸನ್ಮಾನ, ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಅದ್ದೂರಿ ಮೆರವಣಿಗೆ, ಕೊಂಬು ಕಹಳೆ, ಜಾನಪದ ಕುಣಿತ, ವೀರಗಾಸೆ ಯೂನಿಫಾರಂ ತೊಟ್ಟ ಸ್ಕೂಲು, ಕಾಲೇಜಿನ ಮಕ್ಕಳು, ನಗರದ ಗಣ್ಯ ಅಧಿಕಾರಿಗಳು ಎಲ್ಲರೂ ಈತನನ್ನು...