ಬಾ ಬಾರೆಲೆ ಕೋಗಿಲೆ ಚೈತ್ರ ಬಂದಿದೆ ಹಾಡು ಹಾಡಲೆ ಕೋಗಿಲೆ|| ಸಿಹಿ ಕಹಿಗಳ ಮಿಲನ ಈ ಜೀವನ ವಿಧಿಯು ಬರೆದ ಕತೆಯು ಅವಲೋಕನ|| ದಿನಗಳು ಉರುಳಿದಂತೆ ಕ್ಷಣಕ್ಷಣವು ಬೆರೆತ ಕಾಲನ ಡಮರುಗನ ಆಟ|| ನಿನ್ನ...
ಗಾಂಧೀಜಿಯವರ ಬಗ್ಗೆ ಬಹುಜನ ಸಮಾಜ ಪಕ್ಷದ ಪ್ರಧಾನ ಕಾರ್ಯದರ್ಶಿಯವರು ಕಟುವಾಗಿ ಟೀಕಿಸಿ ದಲಿತ ವಿರೋಧಿಯೆಂದು ಹಣೆಪಟ್ಟಿ ಅಂಟಿಸಿದ್ದನ್ನು ಅನುಸರಿಸಿ ಇತ್ತೀಚೆಗೆ ವಿವಾದವುಂಟಾಗಿದೆ. ಕಾನ್ಸೀರಾಂ ಅವರು ಸಹಜವಾಗಿಯೇ ಮಾಯಾವತಿಯವರನ್ನು ಬೆಂಬಲಿಸಿದ್ದಾರೆ; ಗಾಂಧೀಜಿ ಅವರನ್ನು ‘ಮನುವಿಗೆ ಸಮಾನ’...
ಗುಂಡನ ಮಗ ತಿಮ್ಮ ಪೀಪಿಕೊಡಿಸೆಂದು ದಿನಾಲೂ ರಗಳೆ ಮಾಡುತ್ತಿದ್ದ. ಗುಂಡ ಹೇಳಿದ. "ನಿನಗೆ ಪೀಪಿ ಕೊಡಿಸಿದರೆ ಹಗಲಿಡಿ ಊದಿ ರಗಳೆ ಮಾಡುತ್ತಿಯಾ" ಅದಕ್ಕೆ ಮಗ ಹೇಳಿದ. "ಇಲ್ಲಪ್ಪ ನಾನು ಹಾಗೆಲ್ಲ ರಗಳೆ ಮಾಡುವುದಿಲ್ಲ. ನೀನು....
ಸ್ಮಶಾನದಲ್ಲಿ ಅವನು ಹೆಣಗಳನ್ನು ಹೂತಿಡುವ ಕೆಲಸ ಮಾಡುತಿದ್ದ. ಅವನೊಂದಿಗೆ ಮಣ್ಣು ಎತ್ತಿಹಾಕುತ್ತಿದ್ದ ಅವಳ ಮೇಲೆ ಪ್ರೀತಿ ಹುಟ್ಟಿ ಮದುವೆಯಾದ. ಈಗ ಅವರಿಗೆ ಹುಟ್ಟಿದ ಮಗು ಮಸಣದ ಹೂವಾಗಿ ಗೋರಿ ಕಟ್ಟೆಗಳಿಗೆ ಜೀವ ತುಂಬಿ ಬೆಳೆಯುತ್ತಿದೆ....
ಬೆಳಕು ಬಂದಿದೆ ಬಾಗಿಲಿಗೆ ಬರಮಾಡಿಕೊಳ್ಳಿರಿ ಒಳಗೆ| ಹೃದಯ ಬಾಗಿಲತೆರೆದು ಮನಸೆಂಬ ಕಿಟಕಿಗಳ ಒಳತೆರೆದು|| ಬೆಳಕೆಂದರೆ ಬರಿಯ ಬೆಳಕಲ್ಲ ಇದುವೇ ಮಹಾಬೆಳಕು | ನಮ್ಮಬದುಕ ಬದಲಿಸುವ ಬೆಳಕು ನಮ್ಮಬಾಳ ಬೆಳಗುವಾ ಬೆಳಕು|| ಕೋಟಿ ಸೂರ್ಯ ಸಮವೀಬೆಳಕು...
ಸಸ್ಯ ಪ್ರಪಂಚ ಅದ್ಭುತ ಪ್ರಪಂಚ. ಸಸ್ಯಪ್ರಪಂಚದಲ್ಲಿ ಕುತೂಹಲಕಾರಿಯಾದ, ವಿಸ್ಮಯಕಾರಿಯಾದ ಉದಾಹರಣೆಗಳಿಗೆ ಕೊನೆಮೊದಲಿಲ್ಲ. ಸಸ್ಯಗಳು ನಿರ್‍ವಹಿಸುವ ಕಾರ್‍ಯವೈಖರಿ, ಅವುಗಳ ಗಾತ್ರ, ಎತ್ತರ ಅಥವಾ ದೀರ್‍ಘಾಯುಷ್ಯಗಳಲ್ಲಿ ದಾಖಲೆ ಸ್ಥಾಪಿಸಿವೆ. ಅಂತಹ ಕುತೂಹಲಕಾರಿಯಾದ ಅಂಶ ರಾಫ್ಲೇಶಿಯಾ ಎಂಬ ಸಸ್ಯದ...