ಚಿಂಪಾಂಜಿ

ಪ್ರೈಮರಿ ಶಾಲೆ ಮಗುವೊಂದು ಮತ್ತೊಂದು ಹುಡುಗನಿಗೆ ಹೊಡೆಯಿತು. ಮೇಷ್ಟು ಕೇಳಿದ್ರು "ಯಾವನಿಗೆ ಹೊಡೆದೆ?" "ಅವನು ಕಳೆದ ತಿಂಗಳು ನನಗೆ ಚಿಂಪಾಂಜಿಂತ ಬೈಯ್ದಿದ್ದ." "ಅದಕ್ಕೆ ಈಗ ಯಾಕೆ ಹೊಡೆದೆ?" "ನಿನ್ನೆ ಮೈಸೂರು ಜೂ ನಲ್ಲಿ ಚಿಂಪಾಂಜಿಯನ್ನು...

ಮೊಗ್ಗಿನ ಹೃದಯ

ಒಂದು ಮೊಗ್ಗು ಹೇಳಿತು "ನನ್ನ ಮುಚ್ಚಿ ಕೊಂಡ ದಳಗಳ ಒಳಗೆ ನನ್ನ ಹೃದಯವಡಗಿದೆ. ನಾನು ಯಾರಿಗೂ ಇದನ್ನು ಅರ್ಪಿಸುವುದಿಲ್ಲಾ" ಎಂದು. ಇದನ್ನು ಕೇಳಿಸಿಕೊಂಡು, ದಳ ಉದರಿ ಬಾಡಿ ಬೀಳುತ್ತಿದ್ದ ಒಂದು ಹೂವು ಹೇಳಿತು- "ಪ್ರೀತಿ...

ಗಳಿಗೆಬಟ್ಟಲ ತಿರುವುಗಳಲ್ಲಿ – ೭೭

ರೊಟ್ಟಿ ಹಸಿವಿನ ಅಂತ್ಯ ಹಸಿವು ರೊಟ್ಟಿಗೆ ನಾಂದಿ ನಡುವೆ ನಡೆವ ಹೆಜ್ಜೆಗಳು ಅಳತೆಗೆ ಸಿಕ್ಕದ ಅವಶ್ಯಕತೆ ಮತ್ತು ಪೂರೈಕೆಗಳ ಕಾಗುಣಿತ ಆದಿ ಅಂತ್ಯಗಳ ತೆಕ್ಕೆಯಲಿ ಮಿಳಿತ. *****

ಸೂರ್‍ಯ

ಈ ಸಂಜೆ ಕಂತುವ ಸೂರ್‍ಯ ಯಾಕೋ ಮಂಕಾಗಿ ಅವನ ಬಣ್ಣವೆ ಜಿಗುಟಾಗಿ... ಎಲ್ಲವೂ ಸ್ತಬ್ಧವಾಗಿತ್ತು; ಗಾಳಿ ಚಲಿಸುತ್ತಿರಲಿಲ್ಲ; ಹಕ್ಕಿಗಳು ಮಾತ್ರ ಗೂಡಿಗೆ ಮರಳುತ್ತಿದ್ದವು. ಎಲ್ಲ ಧ್ವನಿಗಳು ಪ್ರತಿಧ್ವನಿಗಳಾಗಿ ಒರಲಿ ಉರುಳಾಡಿ ಶಬ್ಧಗಳೇ ಸರಿದು ಹೋಗಿ...
ಸೌರಶಕ್ತಿ : ಬಳಕೆಯಲ್ಲಿನ ತಿಳುವಳಿಕೆ

ಸೌರಶಕ್ತಿ : ಬಳಕೆಯಲ್ಲಿನ ತಿಳುವಳಿಕೆ

ಭೂಮಿಯ ಮೇಲೆ ಬೀಳುವ ಒಂದು ದಿನದ ಸೌರಶಕ್ತಿ ಸಾವಿರಾರು ವರ್‍ಷಗಳವರೆಗೆ ವಿಶ್ವದಲ್ಲಿರುವ ಎಲ್ಲಾ ಇಂಧನಗಳನ್ನು ದಹಿಸಿ ಪಡೆಯುವ ಶಕ್ತಿಯಷ್ಟು. ಇಂಥ ಪ್ರಚಂಡ ಶಕ್ತಿ ಸದಾ ಉಚಿತವಾಗಿ ನಮಗೆ ಲಭ್ಯವಾಗುತ್ತಿದ್ದರೂ, ಅದನ್ನು ನಮ್ಮ ಆಧುನಿಕ ತಂತ್ರಜ್ಞಾನದಲ್ಲಿ...
ಏಕದಂತಮುಪಾಸ್ಮಹೇ

ಏಕದಂತಮುಪಾಸ್ಮಹೇ

ಸಂಜೆ ಕಪಿಲಳ್ಳಿ ಕಾಡಿನಿಂದ ವಾಪಾಸಾದ ತನ್ನ ಗಂಡನ ಮುಖದಲ್ಲಿ ಭಯ, ಗಾಬರಿ ತಾಂಡವವಾಡುತ್ತಿದ್ದುದನ್ನು ಕಂಡು ದೇವಕಿಗೆ ತುಂಬಾ ಆಶ್ಚರ್ಯವಾಯಿತು. ಎಷ್ಟೇ ಮಂಕಾಡಿಸಿ ಏಳಿದರೂ ಗಂಡ ಚನಿಯ ಮಲೆಕುಡಿಯನಿಂದ ಉತ್ತರವಿಲ್ಲ. ಏನಾಗಿರಬಹುದು ಇವರಿಗೆ? ಎಲ್ಲಾದರೂ ಕುಡೋಳು...

ದುಃಖ

ಮುಳ್ಳು ಬಿತ್ತಿದ ಕೈಗೆ ಹೂವು ನೀಡಕ್ಕ.... ಹಾವು ಹೆಡೆ ಬಿಚ್ಚಿದರೆ ಹಾಲು ನೀಡಕ್ಕ ಸೀದ ಮಡಿಕೆಗೂ ದುಃಖ ಸುಟ್ಟ ಕಟ್ಟಿಗೆಗೂ ದುಃಖ ಬೆಂದ ಬೆಳ್ಳಿಯಂತೆ ಬದುಕು ಕಾಣಕ್ಕ..... ||ಮುಳ್ಳು|| ಉದುರಿದ ಎಲೆಗಳಿಗೂ ದುಃಖ ಅದುರಿದ...