ಮಾತು ಬೇಕಾಗಿಲ್ಲ

ನನಗೇಕೋ ಈಗೀಗ ಮಾತುಗಳೇ ಕೇಳುವುದೇ ಬೇಡಾಗುತ್ತದೆ, ಸುಮ್ಮನೆ ಹೀಗೆ ಮೌನವಾಗಿ ನಡೆಯ ಬೇಕೆನಿಸುತ್ತದೆ, ಮಾತಿನ ಗದ್ದಲದ ಸಂತೆಯಲಿ ಸಿಕ್ಕು ಮನಸ್ಸೀಗ ನಜ್ಜುಗುಜ್ಜಾಗಿದೆ ಅಜ್ಜಿಯಾಗಿದೆ. ಈಗ ಮಾತುಗಳೇ ಕಿವಿಗಳಿಗೆ ಬೇಡ ಎಲ್ಲಿಯೂ ಒಂದು ಪ್ರಮಾಣಿಕ ಮಾತಿನ...
‘ಮುಟ್ಟಿದರೆ ಮುನಿ’ಯ ಮುನಿಸು

‘ಮುಟ್ಟಿದರೆ ಮುನಿ’ಯ ಮುನಿಸು

ಹಿತ್ತಲಲ್ಲಿ ಗಿಡಗಳನ್ನು ಪರೀಕ್ಷಿಸುತ್ತಿದ್ದೆ. ನಮ್ಮಕ್ಕನ ಮಕ್ಕಳಾದ ವಿಶಾಲ್ ಮತ್ತು ವಿನೀತ್ ಕೇಕೆ ಹಾಕಿ ಆಡುತ್ತಿದ್ದರು. ಅವರನ್ನು ಅಷ್ಟು ನಕ್ಕು ನಗಿಸುತ್ತಿದ್ದುದೇನು ಎಂದು ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಅವರು ‘ಮುಟ್ಟಿದರೆ ಮುನಿ’ ಸಸ್ಯದೊಡನೆ ಆಟವಾಡುತ್ತಿದ್ದರು....

ಮೊರೆತ

ಪದೇ ಪದೇ ಕೇಳುತ್ತೀಯಲ್ಲ ಮಗಳೆ, ಸಮುದ್ರದಾಳ ಅಗಲ ಬಣ್ಣ ವಾಸನೆ ರುಚಿ ಅಲೆ, ನೊರೆ, ತೆರೆ ತೇಲಾಡುವ ನೌಕೆ ಹಡಗು ಲಂಗರು ಇವೆಲ್ಲ ಏನೆಂದು! ಅದೆಲ್ಲ ನಾನು ನೀನು ನಮ್ಮ ನಿರಂತರ ಮಹಾ ಮೊರೆತ....