ಹನಿಗವನ ಉಳಿಕೆ ಜರಗನಹಳ್ಳಿ ಶಿವಶಂಕರ್ June 21, 2020January 6, 2020 ಗಿಡ ನನ್ನದು ಮರ ನನ್ನದು ತೋಟ ತೋಪು ಕಾಡು ನನ್ನದು ಎಂದವರ ಕೈಗೆ ಹಿಡಿಯಲು ಸಿಕ್ಕಿದ್ದು ಕೊನೆಗೆ ಒಂದು ಸಣ್ಣ ಊರುಗೋಲು ***** Read More
ಸಣ್ಣ ಕಥೆ ಕಣ್ಮಸಕು ಸಿಂಪಿ ಲಿಂಗಣ್ಣ June 21, 2020June 20, 2020 ಅಬ್ಬಬ್ಬಾ! ಏನು ಆ ಬಿಸಿಲು-ಏನು ಆ ಉರಿ! ಉರಿಯೆಂದರೆ ಆ ಬೇಸಿಗೆಯ ಮಧ್ಯಾಹ್ನದ ಬಿಸಿಲೇ ಮೈಗೊಂಡು ಉರಿಯಲಗಿನಂತೆ ಹೊಳೆಯುತ್ತಿತ್ತು. ಝಳಪಿಸುತ್ತ ಮುಗಿಲ ಮನೆಗೆ ತಿವಿಯುವ ಆ ಮೊನೆಯಾದ ಜ್ವಾಲೆಗಳೆಂಥವು! ಇಪ್ಪತ್ತು ಮಾರು ದೂರ ನಿಂತರೂ... Read More
ಹನಿಗವನ ಚೆಕ್ ಪುಸ್ತಕ ಶ್ರೀವಿಜಯ ಹಾಸನ June 21, 2020March 14, 2020 ಪ್ರಿಯೆ ನಾ ಬರೆದ ಪುಸ್ತಕಗಳಲ್ಲಿ ನಿನಗ್ಯಾವುದು ‘ಪ್ರಿಯ’ ಪ್ರಿಯವಾಗಿರುವುದೊಂದೇ ನಿಮ್ಮ ಚೆಕ್ಪುಸ್ತಕ ಪ್ರಿಯಾ ***** Read More